ಸಿಯಾಲಕೋಟ (ಪಾಕಿಸ್ತಾನ) ಇಲ್ಲಿ 72 ವರ್ಷಗಳಿಂದ ಮುಚ್ಚಿದ್ದ ಹಿಂದೂ ದೇವಸ್ಥಾನವನ್ನು ತೆರೆಯಲಾಗಿದೆ !

ಲ್ಲಿ ಕಳೆದ 72 ವರ್ಷಗಳಿಂದ ಮುಚ್ಚಲಾಗಿದ್ದ ಹಿಂದೂ ದೇವಸ್ಥಾನವನ್ನು ತೆರೆಯಲಾಯಿತು. ಈ ದೇವಸ್ಥಾನದ ಹೆಸರು ‘ಶಿವಾಲಾ ತೇಜಾ ಸಿಂಹ’ ಎಂದಿದೆ. ಈ ದೇವಸ್ಥಾನವನ್ನು ತೆರೆದ ನಂತರ ದೇವಸ್ಥಾನದಲ್ಲಿನ ಕೆತ್ತನೆಗಳನ್ನು ಕಂಡು ಭಕ್ತರು ಆಶ್ಚರ್ಯಚಕಿತರಾದರು.

ಪುರಿ (ಒಡಿಶಾ) ಇಲ್ಲಿನ ಪ್ರಸಿದ್ಧ ಜಗನ್ನಾಥ ದೇವಸ್ಥಾನದಲ್ಲಿ ಜನವರಿ 1, 2024 ರಿಂದ ಡ್ರೆಸ್ ಕೋಡ್ ಜಾರಿ !

ಡ್ರೆಸ್ ಕೋಡ್ ಜಾರಿಯಾದ ನಂತರ ಜನರು ಹಾಫ್ ಪ್ಯಾಂಟ್, ಹರಿದ ಜೀನ್ಸ (ರಿಪ್ಡ್ ಜೀನ್ಸ್), ಸ್ಕರ್ಟ್, ಸ್ಲೀವ್ ಲೆಸ್ ಬಟ್ಟೆ ಧರಿಸಿ ಜಗನ್ನಾಥ ದೇವಸ್ಥಾನವನ್ನು ಪ್ರವೇಶಿಸುವಂತಿಲ್ಲ.

ಕೇದಾರನಾಥ ದೇವಸ್ಥಾನದ ಗರ್ಭಗುಡಿಯಲ್ಲಿ ಅತಿ ಗಣ್ಯರಿಗೆ ಮಾತ್ರ ಪ್ರವೇಶ : ಪುರೋಹಿತರ ಆಕ್ಷೇಪ

ಕೇದಾರನಾಥ ದೇವಸ್ಥಾನದಲ್ಲಿ ಭಕ್ತರ ದಟ್ಟಣೆ ಹೆಚ್ಚುತ್ತಿರುವುದರಿಂದ ಸಾಮಾನ್ಯ ಭಕ್ತರಿಗೆ ದೇವಸ್ಥಾನದ ಗರ್ಭಗುಡಿಗೆ ಪ್ರವೇಶ ನಿಲ್ಲಿಸಲಾಗಿದೆ; ಆದರೆ ಅತಿ ಗಣ್ಯ ವ್ಯಕ್ತಿಗಳಿಗೆ ಗರ್ಭಗುಡಿಗೆ ಪ್ರವೇಶ ನೀಡಲಾಗುತ್ತಿದೆ.

ಸನಾತನ ಧರ್ಮವನ್ನು ನಾಶಗೊಳಿಸುವ ಬಗ್ಗೆ ಮಾತನಾಡುವ ಉದಯನಿಧಿಯ ಸಹೋದರಿಯಿಂದ ದೇವಸ್ಥಾನಕ್ಕೆ ಹೋಗಿ ದರ್ಶನ !

ತಮಿಳನಾಡುವಿನ ಮುಖ್ಯಮಂತ್ರಿ ಎಮ್.ಕೆ. ಸ್ಟ್ಯಾಲಿನ್‌ ಇವರ ಮಗಳು ಸೇಂಥಮರೈ ಸ್ಟ್ಯಾಲಿನ್ ಇವರು ಮಯಿಲಾದುಥುರೈ ಜಿಲ್ಲೆಯ ಸತ್ತೈನಾಥರ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿದರು.

ಪುರಿಯ ಭಗವಾನ ಜಗನ್ನಾಥ ದೇವಸ್ಥಾನದ ಬಳಿ ದೇಶದಲ್ಲಿ ೬೦ ಸಾವಿರ ೮೨೨ ಎಕರೆಗಳಿಗಿಂತ ಹೆಚ್ಚು ಭೂಮಿ !

ಪುರಿಯ ಭಗವಾನ ಜಗನ್ನಾಥ ದೇವಸ್ಥಾನದ ಓಡಿಸಾ ಮತ್ತು ಇತರ ೬ ರಾಜ್ಯಗಳಲ್ಲಿ ೬೦ ಸಾವಿರ ೮೨೨ ಎಕರೆಗಳಿಗಿಂತಲೂ ಹೆಚ್ಚು ಭೂಮಿ ಇದೆ, ಎಂದು ಓಡಿಸಾದ ಕಾನೂನುಸಚಿವ ಜಗನ್ನಾಥ ಸರಾಕಾ ಇವರು ವಿಧಾನಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರವನ್ನು ನೀಡುವಾಗ ಮಾಹಿತಿ ನೀಡಿದರು.

ಸರಕಾರವು ಯಾರ ಸಂಪ್ರದಾಯದಲ್ಲಿ ಕೂಡ ಹಸ್ತಕ್ಷೇಪ ಮಾಡುವ ಪ್ರಯತ್ನ ಮಾಡಬಾರದು ! – ಸರ್ವೋಚ್ಚ ನ್ಯಾಯಾಲಯ

ತಮಿಳುನಾಡಿನಲ್ಲಿನ ಆಗಮಿಕ ದೇವಸ್ಥಾನದಲ್ಲಿನ ಅರ್ಚಕರ ನೇಮಕಾತಿ ಸರಕಾರದ ಆದೇಶದಂತೆ ನಡೆಯುವುದರ ಬಗ್ಗೆ ಸರ್ವೋಚ್ಚ ನ್ಯಾಯಾಲಯವು ಮದ್ರಾಸ್ ಉಚ್ಚ ನ್ಯಾಯಾಲಯದ ತೀರ್ಪು ಎತ್ತಿ ಹಿಡಿದು ಸ್ಥಗಿತ ಗೊಳಿಸಿದೆ.

ಅಕ್ಟೋಬರ್ ೮ ರಂದು ನ್ಯೂಜೆರ್ಸಿ (ಅಮೇರಿಕ)ಯಲ್ಲಿ ಭಾರತದ ಹೊರಗಿನ ಎಲ್ಲಕ್ಕಿಂತ ದೊಡ್ಡ ಹಿಂದೂ ದೇವಾಲಯದ ಉದ್ಘಾಟನೆ !

ಭಾರತದ ಹೊರಗೆ ವಿಶ್ವದ ಅತಿದೊಡ್ಡ ಹಿಂದೂ ದೇವಾಲಯವನ್ನು ನಿರ್ಮಿಸಲಾಗಿದೆ. ಸ್ವಾಮಿ ನಾರಾಯಣ ಸಂಪ್ರದಾಯದ ಈ ದೇವಾಲಯವು ನ್ಯೂಜೆರ್ಸಿಯ ರಾಬಿನ್ಸವಿಲ್ಲೆ ನಗರದಲ್ಲಿದೆ. ಈ ದೇವಾಲಯವನ್ನು ೧೬೨ ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿದೆ.

ಬುಂದಿ (ರಾಜಸ್ಥಾನ) ಇಲ್ಲಿಯ ಶ್ರೀ ರಕ್ತದಂತಿಕಾಮಾತಾ ದೇವಸ್ಥಾನದಲ್ಲಿ ೧೩ ಲಕ್ಷ ರೂಪಾಯಿಗಳ ಲೂಟಿ !

ರಾಜಸ್ಥಾನದಲ್ಲಿ ಹಿಂದೂದ್ವೇಷಿ ಕಾಂಗ್ರೆಸ್ ನ ಸರಕಾರ ಇರುವಾಗ ಈ ರೀತಿಯ ಘಟನೆ ಘಟಿಸುವುದರಲ್ಲಿ ಆಶ್ಚರ್ಯವೇನು ?

ಯುನೆಸ್ಕೋ ಪಟ್ಟಿಗೆ ಸೇರಿದ ಕರ್ನಾಟಕದ ಹೊಯ್ಸಳ ದೇವಾಲಯಗಳು

ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಹಾಸನ ಜಿಲ್ಲೆ ಬೇಲೂರು ಮತ್ತು ಹಳೆಬೀಡಿನಲ್ಲಿರುವ ಹಾಗೂ ಮೈಸೂರು ಜಿಲ್ಲೆ ಸೋಮನಾಥಪುರದಲ್ಲಿರುವ ಹೊಯ್ಸಳ ದೇವಾಲಯಗಳು ಸ್ಥಾನ ಪಡೆದಿವೆ.

ವಿಶ್ವಸ್ಥ ಹುದ್ದೆಯ ಆನುವಂಶಿಕ ಅಧಿಕಾರವನ್ನು ಹೊಂದಿರುವ ಕುಟುಂಬದ ಸದಸ್ಯರನ್ನು ‘ನೌಕರ’ ಎಂದು ನೇಮಕ ಗೊಳಿಸಬಹುದು ! – ಉಚ್ಚ ನ್ಯಾಯಾಲಯ

ವಂಶಪಾರಂಪರಾಗತ ವಿಶ್ವಸ್ಥ ಹುದ್ದೆ ಅಥವಾ ವಿಶ್ವಸ್ಥ ಹುದ್ದೆಯ ಅನುವಂಶಿಕ ಅಧಿಕಾರವನ್ನು ಹೊಂದಿರುವ ಕುಟುಂಬದ ಸದಸ್ಯರನ್ನು ದೇವಸ್ಥಾನದಲ್ಲಿ ನೌಕರನೆಂದು ನೇಮಿಸಿಕೊಳ್ಳಬಹುದು