ದೇವಸ್ಥಾನದಲ್ಲಿ ಆನೆಗಳ ಬಳಕೆ ಮಾಡುವುದು, ನಮ್ಮ ಸಂಸ್ಕೃತಿಯ ಒಂದು ಭಾಗ ! – ಸರ್ವೋಚ್ಚ ನ್ಯಾಯಾಲಯ
ಹಿಂದುಗಳ ಧಾರ್ಮಿಕ ಪರಂಪರೆಗಳ ಬಗ್ಗೆ ಈ ರೀತಿ ನಿಷೇಧ ಹೇರಬಾರದು, ಅದಕ್ಕಾಗಿ ಹಿಂದೂ ರಾಷ್ಟ್ರದ ಆವಶ್ಯಕತೆ ಇದೆ.
ಹಿಂದುಗಳ ಧಾರ್ಮಿಕ ಪರಂಪರೆಗಳ ಬಗ್ಗೆ ಈ ರೀತಿ ನಿಷೇಧ ಹೇರಬಾರದು, ಅದಕ್ಕಾಗಿ ಹಿಂದೂ ರಾಷ್ಟ್ರದ ಆವಶ್ಯಕತೆ ಇದೆ.
ಶ್ರದ್ಧಾಳು ಹಿಂದೂಗಳು ಮಂದಿರಗಳಲ್ಲಿ ಅರ್ಪಣೆ ಮಾಡುತ್ತಾರೆ; ಆದರೆ ಆ ಹಣ ಹೇಗೆ ವಿನಿಯೋಗವಾಗುತ್ತದೆ, ಎಂಬುದನ್ನು ಅವರು ಗಮನಿಸುವುದಿಲ್ಲ. ಆದ್ದರಿಂದ ಕಳೆದ ಅನೇಕ ದಶಕಗಳಿಂದ ಹಿಂದೂಗಳ ಅರ್ಪಣೆಯಿಂದ ಮತಾಂಧರಿಗೆ ಮತ್ತು ಕ್ರೈಸ್ತರಿಗೆ ಸಹಾಯ ಮಾಡಲಾಗುತ್ತದೆ.
ದೇವಸ್ಥಾನದ ಪರಿಸರದಲ್ಲಿಯೇ ಒಂದು ಪಕ್ಕಕ್ಕೆ ಈ ಪಟಾಕಿಗಳನ್ನು ಸಂಗ್ರಹಿಸಿ ಇಡಲಾಗಿತ್ತು. ಈ ಸ್ಥಳದಲ್ಲಿ ಅಕ್ಟೋಬರ್ 28 ರ ಮಧ್ಯರಾತ್ರಿ ಬೆಂಕಿ ಕಾಣಿಸಿಕೊಂಡಿತು. ಹಬ್ಬದ ನಿಮಿತ್ತ ದೇವಸ್ಥಾನದ ಆವರಣದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು. ಈ ಬೆಂಕಿಯಿಂದಾಗಿ 150 ಜನರು ಗಾಯಗೊಂಡರು.
ಹಿಂದುಗಳ ದೇವಸ್ಥಾನದ ಸರಕಾರಿಕರಣದಿಂದ ಇಂತಹ ದುಷ್ಪರಿಣಾಮಗಳ ಆಗುತ್ತವೆ. ಇದಕ್ಕಾಗಿ ಈಗ ಎಲ್ಲಾ ಕಡೆಗೆ ಹಿಂದುಗಳು ಸಂಘಟಿತರಾಗಿ ವಿರೋಧಿಸಬೇಕು ಮತ್ತು ದೇವಸ್ಥಾನಗಳು ಒಳ್ಳೆಯ ಹಿಂದೂ ಭಕ್ತರ ವಶಕ್ಕೆ ನೀಡುವುದಕ್ಕಾಗಿ ಸರಕಾರಕ್ಕೆ ಅನಿವಾರ್ಯಗೊಳಿಸಬೇಕು !
ಸ್ವಾಮಿ ಅಯ್ಯಪ್ಪ ಇವರ ದರ್ಶನಕ್ಕೆ ತೆರಳುವ ಭಕ್ತರು ಮೊದಲು ಎರುಮೇಲಿ ನದಿಯಲ್ಲಿ ಸ್ನಾನ ಮಾಡುತ್ತಾರೆ. ಪುಣ್ಯಸ್ನಾನದ ನಂತರ ಭಕ್ತರ ಶರೀರದ ಮೇಲೆ ಕುಂಕುಮ, ಚಂದನ ಅಥವಾ ವಿಭೂತಿ ಹಚ್ಚಲಾಗುತ್ತದೆ. ಅದನ್ನು ‘ಪೊಟ್ಟುಕುಥಲ’ ವಿಧಿಯೆಂದು ಹೇಳುತ್ತಾರೆ.
ಯಾವುದೇ ಪ್ರಸಾದ ದೀರ್ಘಕಾಲ ಏಕೆ ಸಂಗ್ರಹಿಸಿಡಲಾಗುತ್ತದೆ ?
ದೇವಸ್ಥಾನವು ಕೇಕ್ ಕತ್ತರಿಸುವ ಸ್ಥಳವಲ್ಲ. ಪ್ರತಿಯೊಬ್ಬ ಭಕ್ತರು ದೇವಸ್ಥಾನದ ಪದ್ಧತಿ ಮತ್ತು ಪರಂಪರೆಯ ಪ್ರಕಾರ ಗುರುವಾಯೂರ್ ಶ್ರೀ ಕೃಷ್ಣದೇವಸ್ಥಾನದಲ್ಲಿ ಪೂಜೆ ಮಾಡುವ ಅಧಿಕಾರವಿದೆ
ಹಿಂದುಗಳ ದೇವಸ್ಥಾನದ ಪ್ರಶ್ನೆ ಇರುವುದರಿಂದ ಕೇರಳದಲ್ಲಿನ ಕಮ್ಯುನಿಸ್ಟ್ ಮೈತ್ರಿ ಸರಕಾರವು ಈ. ಶ್ರೀಧರನ್ ಇವರ ಪ್ರಸ್ತಾವವನ್ನು ನಿರ್ಲಕ್ಷಿಸಿದ್ದಾರೆ ಇದರಲ್ಲಿ ಆಶ್ಚರ್ಯವೇನು ಇಲ್ಲ ?
ದೇವಸ್ಥಾನದಲ್ಲಿ ಪ್ರಚಲಿತ ಧಾರ್ಮಿಕ ಪದ್ಧತಿಗಳಲ್ಲಿ ಕೇವಲ ತಾಂತ್ರಿಕರ (ಮುಖ್ಯ ಅರ್ಚಕರ) ಅನುಮತಿಯಿಂದಲೇ ಬದಲಾವಣೆ ಮಾಡಬಹುದು, ಎಂದು ಕೇರಳ ಉಚ್ಚ ನ್ಯಾಯಾಲಯವು ಮಹತ್ವ ಪೂರ್ಣ ತೀರ್ಪು ನೀಡಿದೆ.
ನ್ಯಾಯವಾದಿ ಕೃಷ್ಣಾ ರಾಜ ಇವರ ಮುಖಂಡತ್ವದಲ್ಲಿ ನ್ಯಾಯವಾದಿಗಳ ಗುಂಪೊಂದು ಕೇರಳದ 100 ಕ್ಕೂ ಹೆಚ್ಚು ಹಿಂದೂ ದೇವಸ್ಥಾನಗಳಿಗಾಗಿ ಕಾನೂನು ಹೋರಾಟವನ್ನು ನಡೆಸುತ್ತಿದೆ.