Assam Janata Raja : ಅಸ್ಸಾಂನಲ್ಲಿ ‘ಜನತಾ ರಾಜಾ’ ಮಹಾನಾಟಕದ ಪ್ರಯೋಗ ! – ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ
ಆಸ್ಸಾಂನ ಮಹಾನ್ ಹಿಂದೂ ಯೋಧ ಲಚಿತ ಬರಫುಕನ್ ಅವರ ಜೀವನ ಚರಿತ್ರೆಯನ್ನು ಈ ರೀತಿಯ ನಾಟಕದ ರೂಪದಲ್ಲಿ ಜಗತ್ತಿನೆದುರಿಗೆ ತರುವ ಉದ್ದೇಶ !
ಆಸ್ಸಾಂನ ಮಹಾನ್ ಹಿಂದೂ ಯೋಧ ಲಚಿತ ಬರಫುಕನ್ ಅವರ ಜೀವನ ಚರಿತ್ರೆಯನ್ನು ಈ ರೀತಿಯ ನಾಟಕದ ರೂಪದಲ್ಲಿ ಜಗತ್ತಿನೆದುರಿಗೆ ತರುವ ಉದ್ದೇಶ !
ಕೇರಳ ಹೈಕೋರ್ಟ್‌ನ ಪಟಾಕಿ ನಿಷೇಧದ ವಿರುದ್ಧ ಮೇಲ್ಮನವಿ ಸಲ್ಲಿಸಲು ರಾಜ್ಯದ ದೇವಸ್ಥಾನಗಳ ನಿರ್ವಹಣೆಯನ್ನು ನೋಡಿಕೊಳ್ಳುವ ದೇವಸ್ವಂ ಬೋರ್ಡ್ ಮತ್ತು ಟ್ರಸ್ಟ್ ಮುಂದಾಗಿದೆ ಎಂದು ಕೇರಳ ಸರಕಾರದ ಸಚಿವರೊಬ್ಬರು ತಿಳಿಸಿದ್ದಾರೆ.
ಹಿಂದೂ ಸಮುದಾಯಗಳನ್ನು ಒಟ್ಟಿಗೆ ಸೇರಿಸುವುದು ಮತ್ತು ಶ್ರೀರಾಮ ಮಂದಿರದ ಉದ್ಘಾಟನೆಯ ಮೂಲಕ ಜಾತಿ ಸಿದ್ಧಾಂತವನ್ನು ಕೊನೆಗೊಳಿಸಲು ಪ್ರಯತ್ನಿಸುವುದು ವಿಶ್ವ ಹಿಂದೂ ಪರಿಷತ್ತಿನ ಉದ್ದೇಶವಾಗಿದೆ.
ಕಮ್ಯುನಿಸ್ಟ್ ಸರಕಾರ ನಾಳೆ ದೇವಸ್ಥಾನದ ಪರಿಸರದಲ್ಲಿ ಮುಸಲ್ಮಾನರಿಗೆ ನಮಾಜಗಾಗಿ ಆದೇಶ ಹೊರಡಿಸಿದರೆ ಅದರಲ್ಲಿ ಆಶ್ಚರ್ಯವೇನು ಇಲ್ಲ !
ಲೆಬನಾನ್ ಇದು ಮಧ್ಯಪೂರ್ವದಲ್ಲಿನ ಒಂದು ಮುಸಲ್ಮಾನ ಬಹುಸಂಖ್ಯಾತ ದೇಶವಾಗಿದೆ. ಇಲ್ಲಿಯ ಕ್ರೈಸ್ತ ರ ಜನಸಂಖ್ಯೆ ಶೇಕಡ ೩೨ ರಷ್ಟು ಇದೆ. ಈ ದೇಶದಲ್ಲಿನ ಹನೀನ ಎಂಬ ಓರ್ವ ಕ್ರೈಸ್ತ ಮಹಿಳೆ
ಭಾರತದಲ್ಲಿ ದೇವಸ್ಥಾನದಲ್ಲಿ ಅರ್ಚಕಿಯಾಗಿದ್ದಾರೆ.
ಪ್ರಸಿದ್ಧ ಹನುಮಾನಗಢಿ ದೇವಸ್ಥಾನದಲ್ಲಿನ ರಾಮ ಸಹಾರೆ ಎಂಬ ಸಾಧುವಿನ ಕತ್ತು ಕೊಯ್ದು ಹತ್ಯೆ ಮಾಡಲಾಗಿದೆ. ರಾಮ ಸಹಾರೆ ಇವರು ಹನುಮಾನ ಗಢಿ ದೇವಸ್ಥಾನದ ಪ್ರವೇಶ ದ್ವಾರದ ಬಳಿ ಇರುವ ಕೋಣೆಯಲ್ಲಿ ವಾಸವಿದ್ದರು.
ಶ್ರೀ ಮಂಗಳಾದೇವಿ ದೇವಸ್ಥಾನದ ಪರಿಸರದಲ್ಲಿರುವ ಎಲ್ಲ ಹಿಂದೂ ವ್ಯಾಪಾರಿಗಳ ಅಂಗಡಿಗಳ ಮೇಲೆ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಭಗವಾ ಧ್ವಜವನ್ನು ಹಚ್ಚಿದ್ದಾರೆ. ಈ ಮೂಲಕ ಭಕ್ತಾದಿಗಳಿಗೆ ‘ಹಿಂದೂಗಳ ಅಂಗಡಿ ಯಾವುದು ?’ ಎಂಬುದು ತಿಳಿಯುತ್ತದೆ.
ಲ್ಲಿಯ ಶ್ರೀ ರಣಬೀರೇಶ್ವರ ದೇವಸ್ಥಾನದ ಕೆಲವು ಭಾಗ ಇತ್ತೀಚೆಗೆ ಕುಸಿದಿದೆ. ಈ ಘಟನೆಯಲ್ಲಿ ಎಷ್ಟು ಮಂದಿ ಗಾಯಗೊಂಡಿದ್ದಾರೆ ಅಥವಾ ಯಾರು ಸಾವನ್ನಪ್ಪಿದ್ದಾರೆ ಎಂಬ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಇಲ್ಲ
ಈರೋಡ್ ಜಿಲ್ಲೆಯ ಚೆನ್ನಿಮಲೈ ಮುರುಗನ್ ದೇವಸ್ಥಾನವಿರುವ ಬೆಟ್ಟದ ಹೆಸರನ್ನು ‘ಯೇಸು ಮಲ್ಲ’ ಅಥವಾ ‘ಕಲವಾರಿ ಮಲ್ಲ’ ಎಂದು ಮರುನಾಮಕರಣ ಮಾಡುವಂತೆ ಸ್ಥಳೀಯ ಕ್ರೈಸ್ತರು ಕೋರಿರುವುದರಿಂದ ಇಲ್ಲಿ ವಿವಾದ ನಿರ್ಮಾಣವಾಗಿದೆ.
ವಸಿಷ್ಠ ಮಹರ್ಷಿಗಳ ಚರಣಸ್ಪರ್ಶದಿಂದ ಪಾವನವಾದ ತಾರಾಪೀಠ !