
ಚೆನೈ – ತಮಿಳನಾಡುವಿನ ಮುಖ್ಯಮಂತ್ರಿ ಎಮ್.ಕೆ. ಸ್ಟ್ಯಾಲಿನ್ ಇವರ ಮಗಳು ಸೇಂಥಮರೈ ಸ್ಟ್ಯಾಲಿನ್ ಇವರು ಮಯಿಲಾದುಥುರೈ ಜಿಲ್ಲೆಯ ಸತ್ತೈನಾಥರ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿದರು. ಸತ್ತೈನಾಥರ ದೇವಸ್ಥಾನವನ್ನು ಬ್ರಹ್ಮಪುರೇಶ್ವರ ದೇವಸ್ಥಾನ ಮತ್ತು ಥೋನಿಯಾಪ್ಪರ ದೇವಸ್ಥಾನ ಎಂದೂ ಕರೆಯಲಾಗುತ್ತದೆ. ಇದೊಂದು ಶಿವ ಮಂದಿರವಿದೆ. ಸೇಂಥಮರೈ ಇವರ ಸಹೋದರ ಉದಯನಿಧಿ ಇವರು ‘ಸನಾತನ ಧರ್ಮವನ್ನು ನಷ್ಟಗೊಳಿಸಲಾಗುವದು’, ಎಂದು ಹೇಳಿಕೆ ನೀಡಿದ್ದರಿಂದ ಸೇಂಥಮರೈ ದೇವಸ್ಥಾನಕ್ಕೆ ಹೋಗಿದ್ದರಿಂದ ರಾಜಕೀಯ ಮಟ್ಟದಲ್ಲಿ ಚರ್ಚಿಸಲಾಗುತ್ತಿದೆ.
Tamil Nadu: भाई से जुड़े सनातन धर्म विवाद के बीच सत्तैनाथर मंदिर पहुंचीं CM स्टालिन की बेटी, भगवान की पूजा की#TamilNadu #SanatanaDharma #MKStalin #UdayanidhiStalin #SenthamaraiStalin #SattainatharTemplehttps://t.co/xzm6PUdMLG
— Amar Ujala (@AmarUjalaNews) October 2, 2023
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ
ಪುರಿಯಿಂದ ಜಗತ್ಪ್ರಸಿದ್ಧ ಜಗನ್ನಾಥ ರಥಯಾತ್ರೆಗೆ ಚಾಲನೆ!
ಭಾಗ್ಯನಗರ (ತೆಲಂಗಾಣ): ಹಿಂದೂ ವಿದ್ಯಾರ್ಥಿಗೆ ಮನೆ ಪಾಠದಲ್ಲಿ ‘ಕಲ್ಮಾ’ ಕಂಠಪಾಠ ಮಾಡಲು ಹೇಳಿದ ಶಿಕ್ಷಕಿ; ನೌಕರಿಯಿಂದ ವಜಾ!
ರಾಜಸ್ಥಾನ : ವಾಸ್ತವಕ್ಕಿಂತ ಹೆಚ್ಚು ಗೋವುಗಳಿವೆ ಎಂದು ಹೇಳಿ ಕೋಟ್ಯಂತರ ರೂಪಾಯಿಗಳ ಸರಕಾರಿ ಅನುದಾನ ಲೂಟಿ !