ಬಾಬಾ ಬೌಖ ನಾಗ ದೇವತೆಯ ಮಂದಿರವನ್ನು ಕೆಡವಿದಾಕ್ಷಣ, ಸಿಲ್ಕ್ಯಾರಾ ಸುರಂಗದಲ್ಲಿ ಬಿಕ್ಕಟ್ಟು !

ಇಲ್ಲಿನ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರನ್ನು ಸುರಕ್ಷಿತವಾಗಿ ರಕ್ಷಿಸಲಾಯಿತು. ಸುರಂಗದ ಕೆಲವು ಭಾಗವು ಕುಸಿದಿದ್ದರಿಂದ ಕಳೆದ 17 ದಿನಗಳಿಂದ ಒಳಗೆ ಸಿಲುಕಿಕೊಂಡಿದ್ದ 41 ಕಾರ್ಮಿಕರನ್ನು ನವೆಂಬರ್ 28 ರ ಸಂಜೆ ಹಂತಹಂತವಾಗಿ ಹೊರಗೆ ತೆಗೆಯಲಾಯಿತು.

ಭಾರತದಲ್ಲಿ ಪಶುಪತಿನಾಥ ದೇವಾಲಯದ ಪ್ರತಿಕೃತಿಯನ್ನು ನಿರ್ಮಿಸಲು ಯಾರಿಗೂ ಅನುಮತಿ ಇಲ್ಲ !

ಭಾರತದಲ್ಲಿ ಪಶುಪತಿನಾಥ ದೇವಾಲಯದ ಪ್ರತಿಕೃತಿಯನ್ನು ನಿರ್ಮಿಸಲು ಯಾರಿಗೂ ಅವಕಾಶವಿಲ್ಲ !

ಕೆನಡಾದಲ್ಲಿ ಖಲಿಸ್ತಾನಿಗಳು ಹಿಂದೂ ದೇವಾಲಯವನ್ನು ಸುತ್ತುವರೆದು ಭಾರತ ವಿರೋಧಿ ಪ್ರತಿಭಟನೆ !

ಕೆನಡಾದಲ್ಲಿನ ಭಾರತ ಮತ್ತು ಹಿಂದೂ ವಿರೋಧಿ ಖಲಿಸ್ತಾನಿಗಳನ್ನು ಭಾರತದಲ್ಲಿನ ಸಿಖ್ಖರು ಏಕೆ ಬಹಿರಂಗವಾಗಿ ವಿರೋಧಿಸುತ್ತಿಲ್ಲ ? ಭಾರತೀಯರಿಗೆ ಇದರ ಉತ್ತರ ಸಿಗಬೇಕು !

ಪಾಕಿಸ್ತಾನ ಸರಕಾರದಿಂದ ಸಿಂಧಪ್ರಾಂತದಲ್ಲಿನ ಶ್ರೀಹಿಂಗಲಾಜಮಾತಾ ದೇವಸ್ಥಾನ ನೆಲಸಮ !

ಸರಕಾರ ಎಂದಾದರು ಭಾರತದಲ್ಲಿನ ಯಾವುದಾದರೂ ಕಾನೂನ ಬಾಹಿರವಾಗಿರುವ ಮಸೀದಿಯ ಕುರಿತು ಈ ರೀತಿ ಮಾಡುವ ಧೈರ್ಯ ತೋರಿಸಬಹುದೇ ?

ಉದ್ಯಮಿ ಮುಖೇಶ್ ಅಂಬಾನಿ ಇವರಿಂದ ಬಂಗಾಳದ ಕಾಳಿಘಾಟ್ ದೇವಸ್ಥಾನದ ಜೀರ್ಣೋದ್ಧಾರ !

‘ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌’ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಅಧ್ಯಕ್ಷ ಮುಖೇಶ್ ಅಂಬಾನಿ ಅವರು ಬಂಗಾಳದ ಕಾಳಿಘಾಟ್ ದೇವಸ್ಥಾನಕ್ಕೆ ಅದರ ಪ್ರಾಚೀನ ವೈಭವವನ್ನು ಪುನರ್ ಸ್ಥಾಪಿಸಲಿದ್ದಾರೆ.

ಮಥುರೆಯ ಬಾಂಕೆ ಬಿಹಾರಿ ದೇವಸ್ಥಾನದ ಮಾರ್ಗಕ್ಕೆ (‘ಕಾರಿಡಾರ್’ಗೆ) ಉಚ್ಚನ್ಯಾಯಾಲಯದ ಅನುಮತಿ !

ಮಥುರಾದ ಪ್ರಸಿದ್ಧ ಬಾಂಕೆ ಬಿಹಾರಿ ದೇವಸ್ಥಾನದ ಮಾರ್ಗಕ್ಕೆ (‘ಕಾರಿಡಾರ್’ಗೆ) ಅಲಹಾಬಾದ ಉಚ್ಚನ್ಯಾಯಾಲಯವು ಅನುಮತಿ ನೀಡಿದೆ. ಇದಲ್ಲದೇ, ಕುಂಜ ರಸ್ತೆಯ ಮೇಲಿನ ಅತಿಕ್ರಮಣವನ್ನು ತೆಗೆದುಹಾಕಲು ಸಹ ಆದೇಶವನ್ನು ನೀಡಿದೆ

ಕಾಮಾಖ್ಯಾ ದೇವಸ್ಥಾನದ ನಿರ್ವಹಣೆಯನ್ನು ಸರಕಾರವಲ್ಲ, ದೇವಾಲಯದ ಅರ್ಚಕರೇ ನೋಡುವರು ! – ಸರ್ವೋಚ್ಚ ನ್ಯಾಯಾಲಯ

ಈಗ ಕೇಂದ್ರದ ಭಾಜಪ ಸರಕಾರವೇ ದೇಶದಾದ್ಯಂತ ಸರಕಾರಿಕರಣಗೊಂಡಿರುವ ಸಹಸ್ರಾರು ದೇವಾಲಯಗಳನ್ನು ಭಕ್ತರ ಕೈಗೆ ಒಪ್ಪಿಸಲು ಮುಂದಾಗಬೇಕು ಎಂದು ಹಿಂದೂಗಳಿಗೆ ಅನಿಸುತ್ತಿದೆ !

ಜಮ್ಮು ಕಾಶ್ಮೀರದ ಪೂಂಛನಲ್ಲಿಯ ಶಿವ ದೇವಸ್ಥಾನದಲ್ಲಿ ಬಾಂಬ್ ಸ್ಫೋಟ : ೩ ಭಯೋತ್ಪಾದಕರ ಬಂಧನ

ಬಾಂಬ್ ಸ್ಪೋಟದ ಪ್ರಕರಣದಲ್ಲಿ ಅಹಮದ್ ಶೇಖ ಈ ಸರಕಾರಿ ಶಿಕ್ಷಕನ ಜೊತೆಗೆ ಅಬ್ದುಲ್ ರಶೀದ್ ಸಾಲಿಯನ್ ಮತ್ತು ಮೇಹರಾಜ ಅಹಮದ ಈ ಭಯೋತ್ಪಾದಕರನ್ನು ಬಂಧಿಸಲಾಗಿದೆ

೫೦ ವರ್ಷಗಳ ಹಿಂದೆ ಕಳುವಾಗಿರುವ ೮ ನೆ ಶತಮಾನದ ದೇವತೆಗಳ ೨ ವಿಗ್ರಹಗಳು ಲಂಡನ್ ನಿಂದ ಭಾರತಕ್ಕೆ ಹಸ್ತಾಂತರ 

ಭಾರತದಿಂದ ಕಳುವು ಮಾಡಲಾಗಿರುವ ಎಂಟನೇ ಶತಮಾನದಲ್ಲಿನ ೨ ವಿಗ್ರಹಗಳು ಭಾರತದ ವಿದೇಶಾಂಗ ಸಚಿವರಾದ ಡಾ. ಎಸ್ .ಜೈ ಶಂಕರ್ ಇವರ ಉಪಸ್ಥಿತಿಯಲ್ಲಿ ಭಾರತಕ್ಕೆ ಹಸ್ತಾಂತರಿಸಲಾಯಿತು.

ಹಾಸನಾಂಬಾ ದೇವಿಯ ದರ್ಶನ ಪ್ರಾರಂಭ (ದೇವಿಯ ದರ್ಶನ ಆರಂಭ ನವೆಂಬರ್‌ ೨)

ದೇವಸ್ಥಾನದ ಬಾಗಿಲನ್ನು ಮುಚ್ಚುವ ದಿನ ದೇವಿಯರಿಗೆ ಬಳೆ, ಅರಶಿನ, ಕುಂಕುಮ, ಹೂವು ಮುಂತಾದ ಮಂಗಳದ್ರವ್ಯಗಳನ್ನು ಅರ್ಪಿಸಿ ನಂದಾದೀಪವನ್ನು ಉರಿಸಿಡುತ್ತಾರೆ.