ತಮಿಳುನಾಡಿನ ದ್ರಮುಕ ಸರಕಾರದ ದೇವಸ್ಥಾನಗಳ ‘ಸ್ಥಳಪುರಾಣ’ವನ್ನು ಬದಲಿಸುವ ಹಿಂದೂ ದ್ವೇಷಿ ನಿರ್ಣಯ!

ದ್ರಮುಕ ಸರಕಾರವು ತಮಿಳುನಾಡಿನಲ್ಲಿರುವ ಹಿಂದೂ ಪರಂಪರೆ ಮತ್ತು ಸಂಸ್ಕೃತಿಯನ್ನು ನಷ್ಟಗೊಳಿಸಲು ಪ್ರಯತ್ನಿಸುತ್ತಿದೆ. ಹಿಂದೂಬಾಹುಳ್ಯವಿರುವ ಭಾರತದಲ್ಲಿ ಇಂತಹ ಪಕ್ಷವೊಂದು ರಾಜ್ಯದ ಉಸ್ತುವಾರಿಯನ್ನು ನೋಡಿಕೊಳ್ಳೂತ್ತಿರುವುದು ಹಿಂದೂಗಳಿಗೆ ನಾಚಿಕೆಗೇಡಿನ ಸಂಗತಿ!

ದೇವಾಲಯದ ಭೂಮಿಯಲ್ಲಿನ ಅತಿಕ್ರಮಣಗಳ ತನಿಖೆ! – ಆಂಧ್ರಪ್ರದೇಶ ಸಾಧು ಪರಿಷತ್

ದೇವಸ್ಥಾನಗಳ ಭೂಮಿಯನ್ನು ರಕ್ಷಿಸಲು ಸಾಧುಗಳು ಧ್ವನಿ ಎತ್ತಬೇಕಾಗಿರುವುದು ಹಿಂದೂಗಳಿಗೆ ನಾಚಿಕೆಗೇಡಿನ ಸಂಗತಿ! ಹಿಂದೂಗಳು ಈಗಲಾದರೂ ಒಗ್ಗಟ್ಟಿನಿಂದ ದೇವಸ್ಥಾನಗಳ ಭೂಮಿಯನ್ನು ರಕ್ಷಿಸಲು ಮುಂದಾಗಬೇಕು!

ಭಾರತೀಯ ಪುರಾತತ್ವ ಸರ್ವೇಕ್ಷಣೆಯ ನಿಯಂತ್ರಣದಲ್ಲಿರುವ ಸಾವಿರಾರು ದೇವಾಲಯಗಳಲ್ಲಿ ಪೂಜೆಗೆ ಅವಕಾಶ ನೀಡುವುದು!

ಕೇಂದ್ರ ಸರ್ಕಾರಕ್ಕೆ ಸಂಸದೀಯ ಸಮಿತಿಯ ಸೂಚನೆ

ಮುಸ್ಲೀಮರಿಂದ ಅಹಲ್ಯಾನಗರದಲ್ಲಿರುವ ಶ್ರೀ ಕಾನಿಫನಾಥ್ ದೇವಸ್ಥಾನದ 40 ಎಕರೆ ಭೂಮಿಯನ್ನು ಅನಧಿಕೃತವಾಗಿ ವಕ್ಫ್ ಬೋರ್ಡ್‌ ಗೆ ನೋಂದಣಿ !

ಕಾನಿಫ್‌ನಾಥ್ ಟ್ರಸ್ಟ್‌ನ ಕಾರ್ಯದರ್ಶಿ ಶ್ರೀ. ರಿಷಿಕೇಶ್ ಬಾಂಗ್ರೆ ಅವರಿಂದ ಮಾಹಿತಿ

264 ದೇವಸ್ಥಾನಗಳಲ್ಲಿ ಡ್ರೆಸ್ ಕೋಡ್ ಜಾರಿ, ಮಹಾರಾಷ್ಟ್ರದ 16 ಜಿಲ್ಲೆಗಳಲ್ಲಿ ‘ಜಿಲ್ಲಾ ಮಂದಿರ ಟ್ರಸ್ಟ್ ಅಧೀವೇಶನ’ ನಡೆಯಲಿದೆ !

‘ಮಹಾರಾಷ್ಟ್ರ ಮಂದಿರ ನ್ಯಾಸ ಪರಿಷತ್ತು’ನಲ್ಲಿ ಸಮಾನ ಕೃತಿ ಕಾರ್ಯಕ್ರಮಗಳ ನಿರ್ಧಾರ !

ದೇವಸ್ಥಾನಗಳು ಪ್ರಸಾರ ಮಾಧ್ಯಮಗಳನ್ನು ಸಮಯಕ್ಕೆ ತಕ್ಕಂತೆ ಬಳಸಿಕೊಂಡು ಸಮಾಜಕ್ಕೆ ತಮ್ಮ ವಿಷಯವನ್ನು ತಲುಪಿಸಬೇಕು ! – ಶ್ರೀ. ನೀಲೇಶ್ ಖರೆ, ಸಂಪಾದಕರು  ‘ಝೀ 24 ತಾಸ’

ದೇವಾಲಯ ಸಂಘಟನೆ ಅಥವಾ ಕಾರ್ಯಕರ್ತರ ಮೂಲಕ 3 ನಿಮಿಷಗಳವರೆಗಿನ ಒಂದು ಚಲನಚಿತ್ರವನ್ನು ತಯಾರಿಸಿ ದೂರದರ್ಶನ ಮಾಧ್ಯಮಗಳಿಗೆ ತಲುಪಿಸಿದರೆ ಜಾಗೃತಿಗೆ ಪ್ರಯೋಜನಕಾರಿಯಾಗಿದೆ.

ದೇವಾಲಯಗಳ ನಿರ್ವಹಣೆಯನ್ನು ಧರ್ಮ, ಭಕ್ತರ ಮತ್ತು ದೇವರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ನಿರ್ವಹಿಸಬೇಕು !

‘ದೇವಸ್ಥಾನದ ಉತ್ತಮ ನಿರ್ವಹಣೆ’ ವಿಚಾರ ಸಂಕಿರಣದಲ್ಲಿ ಟ್ರಸ್ಟ್ ಗಳ ಭಾವನೆ !

ಅಮೇರಿಕಾದ ಹವಾಯಿ ದ್ವೀಪದಲ್ಲಿ ಗ್ರಾನೈಟ್ ನ ಭವ್ಯ ಹಿಂದೂ ದೇವಸ್ಥಾನ ನಿರ್ಮಾಣ !

ಅಮೇರಿಕಾದ ಹವಾಯಿ ಕೌಯಿ ದ್ವಿಪದಲ್ಲಿ ೧೪ ಲಕ್ಷ ಕಿಲೋ ಗ್ರಾನೈಟ್ ಬಳಸಿ ಭವ್ಯ ಹಿಂದೂ ದೇವಸ್ಥಾನ ಕಟ್ಟಲಾಗಿದೆ. ಈ ದೇವಸ್ಥಾನ ಸುತ್ತಲೂ ಸುಂದರ ಕಾಡು ಮತ್ತು ಉದ್ಯಾನವನದಿಂದ ಕೂಡಿದೆ.

ಕಾರ್ಮಿಕರು ಸುರಕ್ಷಿತವಾಗಿ ಹೊರಬರುವುದು ಒಂದು ಪವಾಡವಾಗಿರುವುದರಿಂದ ನನಗೆ ಅಲ್ಲಿನ ದೇವಸ್ಥಾನಕ್ಕೆ ಹೋಗಿ ಧನ್ಯವಾದ ಹೇಳಬೇಕಾಗಿದೆ ! – ಆಸ್ಟ್ರೇಲಿಯಾದಿಂದ ಕರೆಸಲಾಗಿದ್ದ ತಜ್ಞ ಅರ್ನಾಲ್ಡ್ ಡಿಕ್ಸ್

ಇಲ್ಲಿನ ಸಿಲ್ಕ್ಯಾರಾ ಸುರಂಗದಿಂದ 17 ದಿನಗಳ ನಂತರ 41 ಕಾರ್ಮಿಕರನ್ನು ಸುರಕ್ಷಿತವಾಗಿ ಹೊರಗೆ ತೆಗೆದ ಬಳಿಕ ಆಸ್ಟ್ರೇಲಿಯಾದಿಂದ ಕರೆಸಲಾಗಿದ್ದ ಸುರಂಗ ತಜ್ಞ ಅರ್ನಾಲ್ಡ್ ಡಿಕ್ಸ್ ಅವರನ್ನು ಪ್ರಶಂಸಿಸಲಾಗುತ್ತಿದೆ.

ಜ್ಞಾನವಾಪಿಯ ಸಮೀಕ್ಷೆಗೆ ಹೋಗುವಾಗ ಸಾವಿರಾರು ಮುಸಲ್ಮಾನರು ನಮ್ಮ ಕಾರಿಗೆ ಮುತ್ತಿಗೆ ಹಾಕಿದ್ದರು 

ಮುಸಲ್ಮಾನರು ಜ್ಞಾನವಾಪಿ ಸಮೀಕ್ಷಾ ತಂಡವನ್ನು ಒಳಗೆ ಪ್ರವೇಶಿಸದಂತೆ ತಡೆದ ಕಾರಣ ನ್ಯಾಯಾಲಯವು ಜ್ಞಾನವಾಪಿ ಸಮೀಕ್ಷೆಯನ್ನು ನಿಲ್ಲಿಸಲು ಆದೇಶಿಸಿತು.