ಜ್ಞಾನವಾಪಿಯ ಸಮೀಕ್ಷೆಗೆ ಹೋಗುವಾಗ ಸಾವಿರಾರು ಮುಸಲ್ಮಾನರು ನಮ್ಮ ಕಾರಿಗೆ ಮುತ್ತಿಗೆ ಹಾಕಿದ್ದರು
ಮುಸಲ್ಮಾನರು ಜ್ಞಾನವಾಪಿ ಸಮೀಕ್ಷಾ ತಂಡವನ್ನು ಒಳಗೆ ಪ್ರವೇಶಿಸದಂತೆ ತಡೆದ ಕಾರಣ ನ್ಯಾಯಾಲಯವು ಜ್ಞಾನವಾಪಿ ಸಮೀಕ್ಷೆಯನ್ನು ನಿಲ್ಲಿಸಲು ಆದೇಶಿಸಿತು.
ಪೂರ್ಣತ್ವಕ್ಕೆ ತಲುಪಿದ ಉಚ್ಚ ಕೋಟಿಯ ಸಂತರಾದ ಪ.ಪೂ. ಭಕ್ತರಾಜ ಮಹಾರಾಜರಿಂದ ಲಭಿಸಿದ ಸತ್ಸಂಗ !
೬ ಡಿಸೆಂಬರ್ ರಂದು ಪ.ಪೂ. ಭಕ್ತರಾಜ ಮಹಾರಾಜರ ಮಹಾನಿರ್ವಾಣ ದಿನವಿದೆ. ಆ ನಿಮಿತ್ತ…
ಹಮಾಸ್‌ನ ಯುದ್ಧದಲ್ಲಿ ಪ್ರಧಾನಿ ನರೇಂದ್ರ ಮೋದಿ ಇವರು ಹೂಡಿದ ದೊಡ್ಡ ತಂತ್ರ ! – ಶ್ರೀ. ಭಾವು ತೊರಸೆಕರ
ಭಯೋತ್ಪಾದನೆಗೆ ಸಂಬಂಧಿಸಿದಂತೆ ಜಗತ್ತನ್ನು ಎರಡು ಗುಂಪುಗಳಾಗಿ ವಿಭಜಿಸುವಲ್ಲಿ ಪ್ರಧಾನಿ ಮೋದಿಯವರು ಯಶಸ್ವಿಯಾದರು !
ರಾತ್ರಿ ಮಲಗುವಾಗ ಹೊಕ್ಕಳಿಗೆ ತುಪ್ಪದ ಕೆಲವು ಹನಿಗಳನ್ನು ಹಾಕುವುದರಿಂದಾಗುವ ಲಾಭಗಳು
ತುಪ್ಪವು ಚರ್ಮಕ್ಕಾಗಿ ಬಹಳ ಉಪಯುಕ್ತವಾಗಿದೆ. ಹೊಕ್ಕಳಲ್ಲಿ ಸ್ವಲ್ಪ ತುಪ್ಪವನ್ನು ಹಾಕಿದರೆ ಶರೀರದ ಹೆಚ್ಚುವರಿ ಉಷ್ಣತೆಯು ಹೊರಬರಲು ಸಹಾಯವಾಗುತ್ತದೆ.
ಯಜ್ಞಯಾಗಗಳ ವಿಷಯದಲ್ಲಿ ‘ಯು.ಎ.ಎಸ್. (ಯುನಿವರ್ಸಲ್ ಆರಾ ಸ್ಕ್ಯಾನರ್)’ ಈ ಉಪಕರಣದ ಮೂಲಕ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದಲ್ಲಿ ಮಾಡಿದ ವೈಶಿಷ್ಟ್ಯಪೂರ್ಣ ಸಂಶೋಧನೆ !
ಯಜ್ಞದಲ್ಲಿನ ಚೈತನ್ಯದಿಂದ ಯಜ್ಞದಲ್ಲಿ ಪಾಲ್ಗೊಂಡ ವ್ಯಕ್ತಿಗಳ ಷಟ್ಚಕ್ರಗಳ ಮೇಲೆ, ಸಹಸ್ರಾರದ ಮೇಲೆ ಮತ್ತು ಅವರ ಸೂಕ್ಷ್ಮ-ಉರ್ಜೆಯ ಮೇಲೆ ಸಕಾರಾತ್ಮಕ ಪರಿಣಾಮವಾಗುವುದು
ಆಮ್ಲಪಿತ್ತ (Acidity) ದ ನಿವಾರಣೆಗೆ ಹೋಮಿಯೋಪತಿ ಔಷಧಿಗಳ ಮಾಹಿತಿ
ಮನೆಯಲ್ಲಿಯೇ ಮಾಡಬಹುದಾದ ‘ಹೋಮಿಯೋಪತಿ’ ಚಿಕಿತ್ಸೆ !’ (ಲೇಖನ ೧೦) !
‘ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ’, ಈ ಕುರಿತು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಮಾಡಿದ ಅಮೂಲ್ಯ ಮಾರ್ಗದರ್ಶನ !
ಹೇಳಿರುವುದನ್ನು ಮಾಡಬೇಕಾಗಿದೆ’, ಎಂಬುದು ಮಹತ್ವದ್ದಾಗಿದೆ. ಆದ್ದರಿಂದ ನಮ್ಮ ಬುದ್ಧಿ ಮತ್ತು ಮನಸ್ಸು ನಾಶವಾಗುತ್ತದೆ. ಇದನ್ನೇ ನಾವು ‘ಮನೋಲಯ ಮತ್ತು ಬುದ್ಧಿಲಯ’ ಎಂದು ಹೇಳುತ್ತೇವೆ ! ಕೇವಲ ಭಗವಂತನ ಮನಸ್ಸು ಮತ್ತು ಬುದ್ಧಿ, ಅಂದರೆ ಭಗವಂತನ ವಿಚಾರಗಳನ್ನು ಗ್ರಹಿಸಲು ನಮಗೆ ಸಾಧ್ಯವಾಗುತ್ತದೆ.
ಕಲಿಯುಗದಲ್ಲಿನ ಸರ್ವಶ್ರೇಷ್ಠ ನಾಮಜಪಸಾಧನೆ, ನಾಮಜಪ ವಾಣಿ ಮತ್ತು ಧ್ವನಿ-ಪ್ರಕಾಶ ವಿಜ್ಞಾನ
ನಾಮಜಪವು ಮಧ್ಯಮಾವಾಣಿಯಲ್ಲಿ ಆರಂಭವಾದ ಮೇಲೆ, ನಡುನಡುವೆ ಮನಸ್ಸಿನ ಸ್ಥಿರತೆಯನ್ನು ಅನುಭವಿಸಲು ಸಾಧ್ಯವಾಗುತ್ತದೆ ಮತ್ತು ಪಶ್ಯಂತಿವಾಣಿಯಲ್ಲಿನ ನಾಮಜಪದಲ್ಲಿ ಮನಸ್ಸು ಸ್ಥಿರವಾಗುವುದು, ಸಮಾಧಿಯ ಅನುಭೂತಿಯನ್ನು ಪಡೆಯುವುದು.