ಶ್ರೀರಾಮನ ಕಣ್ಣು ತೆರೆದಿರುವ ಮೂರ್ತಿಯ ಚಿತ್ರ ಪ್ರಸಾರಗೊಳಿಸಿರುವವರ ವಿಚಾರಣೆ ನಡೆಯಬೇಕು !
ಪ್ರಸಾರ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣದ ಮೂಲಕ ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರದ ಸ್ಥಾಪನೆ ಮಾಡುವ ಶ್ರೀರಾಮ ಮೂರ್ತಿಯ ಪ್ರಾಣಪ್ರತಿಷ್ಠಾಪನೆ ಮಾಡುವ ಮೊದಲಿನ ಅಂದರೆ ಕಣ್ಣು ತೆರೆದಿರುವ ಛಾಯಾಚಿತ್ರ ಎಲ್ಲಡೆ ಪ್ರಸಾರವಾಗಿದೆ.