‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ನುಡಿಯು ಅವರ ಓರ್ವ ಆಧ್ಯಾತ್ಮಿಕ ಉತ್ತರಾಧಿಕಾರಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರ ಮೂಲಕ ನಿಜವಾಯಿತು’, ಇದರ ಬಗ್ಗೆ ಸಾಧಕನಿಗೆ ಬಂದ ಅನುಭವ !

‘ನವೆಂಬರ್‌ ೨೦೨೨ ರಲ್ಲಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರ ಜೊತೆಗೆ ನಾವು ಭಾಗ್ಯ ನಗರ (ಹೈದ್ರಾಬಾದ್) ಕ್ಕೆ ಪ್ರವಾಸಕ್ಕೆ ಹೋಗಿದ್ದೆವು. ಆ ಸಮಯದಲ್ಲಿ ನಾವು ವಾರಂಗಲ್‌ (ತೆಲಂಗಾಣಾ)ದಲ್ಲಿನ ಶ್ರೀ ಭದ್ರಕಾಳಿದೇವಿಯ ದರ್ಶನಕ್ಕೆ ಹೋಗಿದ್ದೆವು.

ಹಿಂದುತ್ವದ ವ್ಯಾಪಕತ್ವ ಮತ್ತು ಸರ್ವಸಮಾವೇಶಕತನವನ್ನು ತಿಳಿದುಕೊಳ್ಳಿ !

ಹಿಂದೂಗಳಲ್ಲಿ ಚಾರ್ವಾಕ ಎಂಬ ಹೆಸರಿನ ಓರ್ವ ವಿಚಾರವಂತನಾಗಿ ಹೋದನು. ಅವನು ನಾಸ್ತಿಕನಾಗಿದ್ದನು. ಹಾಗಾಗಿ ಹಿಂದೂ ಧರ್ಮದ ತತ್ತ್ವಗಳಾದ ಈಶ್ವರ ಮತ್ತು ಪುನರ್ಜನ್ಮ ಇತ್ಯಾದಿ ನಂಬುತ್ತಿರಲಿಲ್ಲ. ‘ತಿನ್ನಿರಿ, ಕುಡಿಯಿರಿ ಮತ್ತು ಮೋಜು ಮಾಡಿರಿ’, ಅವನು ಇಂತಹ ಸಂಕಲ್ಪನೆಯ ಸಮರ್ಥಕನಾಗಿದ್ದನು.

ಪ್ರಸಕ್ತ ಶಾಲಾ ಮತ್ತು ಆಧ್ಯಾತ್ಮಿಕ ಶಿಕ್ಷಣದ ನಡುವಿನ ಅಂತರ !

‘ಶಿಕ್ಷಕರು ಭೂಪಟದಲ್ಲಿ ತೋರಿಸಿದ ಅಮೇರಿಕವನ್ನು ಸತ್ಯವೆಂದು ತಿಳಿದು ಅಧ್ಯಯನ ಮಾಡುವವರು; ಆದರೆ ಸಂತರು ತೋರಿಸಿದ ದೇವರ ಚಿತ್ರದ ಬಗ್ಗೆ ಶ್ರದ್ಧೆ ಇಟ್ಟು ಅಧ್ಯಾತ್ಮದ ಬಗ್ಗೆ ಅಧ್ಯಯನ ಮಾಡದವರು ಬುದ್ಧಿವಾದಿಗಳಲ್ಲ ಅಧ್ಯಾತ್ಮವಿರೋಧಿಗಳಾಗಿದ್ದಾರೆ

ರಾಜದ್ರೋಹದ ಕಲಂನ ವಿರುದ್ಧ ಮೂಲಭೂತ ಹಕ್ಕು !

ಸಾಮಾನ್ಯವಾಗಿ ನಮ್ಮ ದೇಶದಲ್ಲಿನ ನ್ಯಾಯಾಲಯಗಳು ಇಂತಹ ಯಾಚಿಕೆಗಳು (ಅರ್ಜಿಗಳು) ಬಂದರೆ ಅವುಗಳನ್ನು ‘ಅಪರಿಪಕ್ವ ಅಥವಾ ತಪ್ಪು ತಿಳುವಳಿಕೆಯನ್ನುಂಟು ಮಾಡುವ’, ಎಂದು ಹೇಳಿ ರದ್ದುಪಡಿಸುತ್ತವೆ. ಆದರೆ ಸರ್ವೋಚ್ಚ ನ್ಯಾಯಾಲಯ ಎಲ್ಲಕ್ಕಿಂತ ಶ್ರೇಷ್ಠವಾಗಿದೆ

‘ಡೀಪ್‌ಫೇಕ್’ ಪ್ರಕರಣದಲ್ಲಿ ಕಾನೂನಿನ ಸಹಾಯ !

ದಕ್ಷಿಣ ಭಾರತದ ನಟಿ ರಶ್ಮಿಕಾ ಮಂದಣ್ಣ ಇವರ ‘ಡೀಪ್‌ಫೇಕ್’ ವಿಡಿಯೋ ಪ್ರಸಾರವಾದ ನಂತರ ಎಲ್ಲರೂ ಚಿಂತೆಗೊಳಗಾಗಿದ್ದಾರೆ. ಆ ವಿಡಿಯೋವನ್ನು ನೋಡಿ ಇದೊಂದು ಸುಳ್ಳು ವಿಡಿಯೋ ಎಂದು ಯಾರಿಗೂ ನಂಬಲು ಸಾಧ್ಯವಾಗುವುದಿಲ್ಲ.

ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಕಲಬುರಗಿಯಲ್ಲಿ ಪ್ರಾಂತೀಯ ಹಿಂದೂ ರಾಷ್ಟ್ರ ಅಧಿವೇಶನ !

ಎಲ್ಲರೂ ಒಟ್ಟಾಗಿ ಹಿಂದೂ ರಾಷ್ಟ್ರಕ್ಕಾಗಿ ಬೇಡಿಕೆ ಇಡಬೇಕಿದೆ – ಶ್ರೀ. ಗುರುಪ್ರಸಾದ ಗೌಡ

ಸನಾತನಕ್ಕೆ ಸಂಬಂಧ ಪಟ್ಟ ಪತ್ರಿಕೆಗಳಲ್ಲಿ ಇಲ್ಲಿಯವರೆಗೆ ಸಾಧಕರ ಆಧ್ಯಾತ್ಮಿಕ ಪ್ರಗತಿಯ ಸಂದರ್ಭದಲ್ಲಿ ಲೇಖನಗಳೇ ಇರುವುದು

ಸನಾತನ ಸಂಸ್ಥೆ ಹೊರತುಪಡಿಸಿದರೆ ಇತರ ಬಹುತೇಕ ಆಧ್ಯಾತ್ಮಿಕ ಸಂಸ್ಥೆಗಳ ಪತ್ರಿಕೆಗಳಲ್ಲಿ ಅವರ ಭಕ್ತರಿಗೆ ಬಂದಿರುವ ವ್ಯಾವಹಾರಿಕ ಅನುಭೂತಿ ಗಳು ಇರುತ್ತವೆ. ಉದಾಹರಣೆ : ಅವರ ಅಡಚಣೆಗಳು ಹೇಗೆ ದೂರವಾದವು.

ಗರ್ಭಕಂಠದ ಅರ್ಬುದರೋಗ ಮತ್ತು ಅದಕ್ಕೆ ಉಪಾಯ !

ನಮ್ಮ ದೇಶದಲ್ಲಿ ಗರ್ಭಕಂಠದ ಅರ್ಬುದರೋಗದ ಪ್ರಮಾಣ ಎಲ್ಲಕ್ಕಿಂತ ಹೆಚ್ಚಿರುವುದರಿಂದ ಭಾರತೀಯ ಸ್ತ್ರೀಯರು ಆಗಾಗ ತಪಾಸಣೆ ಮಾಡಿಸಿಕೊಳ್ಳುವುದು ಆವಶ್ಯಕವಾಗಿದೆ !

ಸನಾತನದ ಮೊದಲ ಬಾಲಕಸಂತ ಪೂ. ಭಾರ್ಗವರಾಮ ಪ್ರಭು (ವಯಸ್ಸು ೬ ವರ್ಷ) ಇವರಲ್ಲಿ ಬಾಲ್ಯದಲ್ಲಿಯೇ ತಪ್ಪುಗಳ ಬಗೆಗಿನ ಸಂವೇದನಾಶೀಲತೆ ಮತ್ತು ಕಲಿಯುವ ವೃತ್ತಿ !

ನಮ್ಮ ಈ ಸಂವಾದ ನಡೆಯುವ ಮೊದಲು ಪೂ. ಭಾರ್ಗವರಾಮರು ಆಡುತ್ತಿದ್ದರು. ಆಟದ ನಡುವೆಯೇ ನಿಂತು ಅವರು ನನ್ನ ಬಳಿಗೆÉ ಬಂದು ಈ ಎಲ್ಲ ಪ್ರಶ್ನೆಗಳನ್ನು ಕೇಳಿದರು. ಆಗ ನನಗೆ ‘ಪೂ. ಭಾರ್ಗವರಾಮರು ಆಟ ಆಡುವಾಗಲೂ ಬೇರೆಯೇ ಸ್ಥಿತಿಯಲ್ಲಿ ಇರುತ್ತಾರೆ,’ ಎಂಬುದು ತಿಳಿಯಿತು.

ಸಾಧಕರೇ, ಸಂತರ ಸತ್ಸಂಗದ ಮಹತ್ವವನ್ನು ಗಮನದಲ್ಲಿಟ್ಟುಕೊಂಡು ಅದಕ್ಕೆ ಆದ್ಯತೆ ನೀಡುವಲ್ಲಿ ಬರುವ ಅಡಚಣೆಗಳನ್ನು ನಿವಾರಿಸಿ !

‘ಸಾಧಕರೇ, ‘ಈ ಆಪತ್ಕಾಲದಲ್ಲಿ ಸಾಧನೆಗಾಗಿ ಸಂತರ ಅಮೂಲ್ಯ ಮಾರ್ಗದರ್ಶನ ನಮಗೆ ಲಭಿಸುತ್ತಿದೆ’, ಈ ಬಗ್ಗೆ ಕೃತಜ್ಞತಾಭಾವವನ್ನಿಟ್ಟುಕೊಂಡು ಅದರ ಲಾಭವನ್ನು ಪಡೆದುಕೊಳ್ಳಿ !’