‘ವರ್ಲ್ಡ ಹಿಂದೂ ಕಾಂಗ್ರೆಸ್’ನ ವಿವಿಧ ಅಧಿವೇಶನಗಳಲ್ಲಿ ಹಿಂದುತ್ವನಿಷ್ಠರು ಮಂಡಿಸಿರುವ ವಿಚಾರಗಳು !

‘ಆಪ್ ಇಂಡಿಯಾ’ ಈ ಹಿಂದುತ್ವನಿಷ್ಠ ವಾರ್ತಾ ಜಾಲತಾಣದ ಪ್ರಧಾನ ಸಂಪಾದಕಿ ನೂಪುರ್ ಶರ್ಮಾ ಅವರು ‘ವರ್ಲ್ಡ ಹಿಂದೂ ಕಾಂಗ್ರೆಸ್’ ಅನ್ನು ಉದ್ದೇಶಿಸಿ ಮಾತನಾಡಿದರು. ಅವರು 2021 ರಲ್ಲಿ ನಡೆದ ಬಂಗಾಳ ವಿಧಾನಸಭೆಯ ಚುನಾವಣೆಯ ನಂತರ ನಡೆದ ಭೀಕರ ಹಿಂಸಾಚಾರದ ಮೇಲೆ ಅವರು ಬೆಳಕು ಚೆಲ್ಲಿದರು.

ಧರ್ಮದ ಮರುಸ್ಥಾಪನೆಯಿಂದ ಮಾತ್ರ ಜಗತ್ತು ಮತ್ತು ಮಾನವೀಯತೆಯನ್ನು ಉಳಿಸಬಹುದು ! – ಮಾತಾ ಅಮೃತಾನಂದಮಯಿ ದೇವಿ

ಜಗತ್ತಿನ ಎಲ್ಲೆಡೆ ‘ಅಮ್ಮ’ ಎಂದು ಭಕ್ತಿಯಿಂದ ಕರೆಯಲ್ಪಡುವ ಮಾತಾ ಅಮೃತಾನಂದಮಯಿ ದೇವಿ ಅವರು ನವೆಂಬರ್ 26 ರಂದು ‘ವರ್ಲ್ಡ ಹಿಂದು ಕಾಂಗ್ರೆಸ್’ನ ಕೊನೆಯ ದಿನದಂದು ಬೆಳಗಿನ ಅಧಿವೇಶನದಲ್ಲಿ ಮಾರ್ಗದರ್ಶನ ಮಾಡಿದರು.

‘ಹಿಂದುತ್ವ’ ಪದಕ್ಕಾಗಿ ‘ಹಿಂದುಯಿಝಮ್’ ಈ ಪದಬಳಕೆ ನಿಲ್ಲಿಸುವರು !

‘ವರ್ಲ್ಡ್ ಹಿಂದೂ ಕಾಂಗ್ರೆಸ್’ ನಲ್ಲಿ ಪ್ರಸ್ತಾವ ಅಂಗೀಕಾರ !

ಅಶಾಂತ ಜಗತ್ತಿನಲ್ಲಿ ಶಾಂತಿ ಸ್ಥಾಪನೆಗಾಗಿ ಹಿಂದೂ ಮೌಲ್ಯದಿಂದ ಪ್ರೇರಣೆ ಪಡೆಯಬೇಕು ! – ಥೈಲ್ಯಾಂಡ್ ಪ್ರಧಾನಮಂತ್ರಿ ಶ್ರೇಥಾ ಥಾವಿಸಿನಿ

ವರ್ಲ್ದ ಹಿಂದೂ ಕಾಂಗ್ರೆಸ್ ಗೆ ಥೈಲ್ಯಾಂಡ್ ಪ್ರಧಾನಮಂತ್ರಿ ಶ್ರೇಥಾ ಥಾವಿಸಿನಿ ಇವರಿಂದ ಸಂದೇಶ !

ಹಿಂದುತ್ವನಿಷ್ಠ ಸಂಘಟನೆಗಳನ್ನು ಸಬಲೀಕರಣಗೊಳಿಸುವುದು ಕಾಲದ ಅಗತ್ಯ ! – ದತ್ತಾತ್ರೇಯ ಹೊಸಬಾಳೆ, ಪ್ರಧಾನ ಕಾರ್ಯದರ್ಶಿ, ರಾಷ್ಟ್ರೀಯ ಸ್ವಯಂಸೇವಕ ಸಂಘ

ಹಿಂದೂ ಸಂಘಟನೆಗಳನ್ನು ಬಲಪಡಿಸುವುದು ಕಾಲದ ಅವಶ್ಯಕತೆಯಾಗಿದ್ದು, ಇದಕ್ಕಾಗಿ ಸಮನ್ವಯ, ಪರಸ್ಪರ ಸಹಕಾರ, ಮಾಹಿತಿಯನ್ನು ಹಂಚಿಕೊಳ್ಳುವುದು ಮುಂತಾದವು ಆವಶ್ಯಕವಾಗಿವೆ.

ನಾವು ‘ಧರ್ಮ ವಿಜಯ’ದ ಮೇಲೆ ವಿಶ್ವಾಸ ಇಡುತ್ತೇವೆ ! – ಪ. ಪೂ. ಸರಸಂಘಚಾಲಕ

ನಾವು ‘ಧನ ವಿಜಯ’ ಮತ್ತು ‘ಅಸುರ ವಿಜಯ’ ಅನುಭವಿಸಿದ್ದೇವೆ. ಹಣ ಗೆಲ್ಲುವುದು ಎಂದರೆ ವಸ್ತುವಿನಿಂದ ಸಿಗುವ ಆನಂದ; ಆದರೆ ಇದರಲ್ಲಿನ ಉದ್ದೇಶ ಯೋಗ್ಯವಾಗಿಲ್ಲ. ಅದು ಆತ್ಮಕ್ಕೆಂದ್ರಿತ ಇರುವ ಹಾಗೆ ಇದೆ.

World Hindu Congress : ಮಾತಾ ಅಮೃತಾನಂದಮಯಿ, RSS ನ ಪ.ಪೂ. ಡಾ. ಮೋಹನಜಿ ಭಾಗವತ, ಯೋಗಿ ಆದಿತ್ಯನಾಥ ಮುಂತಾದ ಗಣ್ಯರು ಬ್ಯಾಂಕಾಕ್ ನಲ್ಲಿ ನಡೆಯಲಿರುವ ‘ವಿಶ್ವ ಹಿಂದೂ ಕಾಂಗ್ರೆಸ್’ನಲ್ಲಿ ಮಾತನಾಡುವವರಿದ್ದಾರೆ

ಈ ಸಮ್ಮೇಳನದ ಧ್ಯೇಯ ವಾಕ್ಯ. ‘ಜಯಸ್ಯ ಆಯತನಮ್ ಧರ್ಮ:’ (ಧರ್ಮವೇ ವಿಜಯದ ನೆಲೆ) ಎಂಬುದಾಗಿದೆ.