Bangladesh Protest: ಬಾಂಗ್ಲಾದೇಶದಲ್ಲಿ ಈಗ ರಾಷ್ಟ್ರಪತಿಗಳ ವಿರುದ್ಧವೇ ಪ್ರತಿಭಟನೆ
ಈಗ ಎರಡೂವರೆ ತಿಂಗಳಿನ ಬಳಿಕ ಬಾಂಗ್ಲಾದೇಶ ರಾಷ್ಟ್ರಪತಿ ಮಹಮದ ಶಹಾಬುದ್ಧೀನ ಇವರ ವಿರುದ್ಧ ಪ್ರತಿಭಟನೆ ಪ್ರಾರಂಭವಾಗಿದ್ದು, ಅವರ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ.
ಈಗ ಎರಡೂವರೆ ತಿಂಗಳಿನ ಬಳಿಕ ಬಾಂಗ್ಲಾದೇಶ ರಾಷ್ಟ್ರಪತಿ ಮಹಮದ ಶಹಾಬುದ್ಧೀನ ಇವರ ವಿರುದ್ಧ ಪ್ರತಿಭಟನೆ ಪ್ರಾರಂಭವಾಗಿದ್ದು, ಅವರ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ.
ಆರೋಪಿ ಫೈಜಾನ್ ‘ಪಾಕಿಸ್ತಾನ ಜಿಂದಾಬಾದ, ಹಿಂದುಸ್ತಾನ ಮುರ್ದಾಬಾದ’ ಹೇಳಿದ ಪ್ರಕರಣ
ಜಮ್ಮೂ-ಕಾಶ್ಮೀರದಲ್ಲಿ `ತೆಹರಿಕ-ಎ-ಲಬ್ಬೈಕ ಮುಸ್ಲಿಂ’ (ಟಿ.ಎಲ್.ಎಂ.) ಈ ಹೊಸ ಭಯೋತ್ಪಾದಕ ಸಂಘಟನೆ ಕಾರ್ಯನಿರತವಾಗಿರುವ ಮಾಹಿತಿ ಬೆಳಕಿಗೆ ಬಂದಿದೆ.
ಕರಣಿ ಸೇನೆಯ ಮುಖ್ಯಸ್ಥ ಸುಖದೇವ ಸಿಂಗ ಗೊಗಾಮೆಡಿಯವರ ಹತ್ಯೆ ಮಾಡಿರುವ ಸಿಟ್ಟು !
ಇಂತಹ ಪೊಲೀಸರಿಗೆ ರೈಲಿನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸಲು ಅನುವು ಮಾಡಿಕೊಡುವ ರೈಲ್ವೆಯ ಜವಾಬ್ದಾರಿಯುತ ಅಧಿಕಾರಿಗಳ ವಿರುದ್ಧವೂ ಕ್ರಮ ತೆಗೆದುಕೊಳ್ಳಬೇಕು !
ಒಂದು ಅಕ್ರಮ ಮಕಬರಾವನ್ನು ಆಡಳಿತವು ಧ್ವಂಸ ಮಾಡಿದೆ. ಜಲ ಸಂಪನ್ಮೂಲ ಇಲಾಖೆಯ ಜಾಗದಲ್ಲಿ ಅತಿಕ್ರಮಣ ನಡೆಸಿ ಇದನ್ನು ಕಟ್ಟಿದ್ದರು. ಆಡಳಿತವು ಸಂಬಂಧಿತರಿಗೆ ನೋಟಿಸ್ ವಿಧಿಸಿದರೂ ಅತಿಕ್ರಮಣ ತೆರವುಗೊಳಿಸಿರಲಿಲ್ಲ.
ರೋಹಿಣಿ ಸೆಕ್ಟರ್ ೧೨ರ ಪ್ರಶಾಂತ ವಿಹಾರ ಪರಿಸರದಲ್ಲಿರುವ CRPF (ಕೇಂದ್ರೀಯ ಮೀಸಲು ಪೊಲೀಸ್ ಪಡೆ)ನ ಶಾಲೆಯ ಗೋಡೆಯ ಹತ್ತಿರ ಬೆಳಿಗ್ಗೆ ಭಾರಿ ಸ್ಫೋಟ ಸಂಭವಿಸಿದೆ.
ಬಿಹಾರದಲ್ಲಿ ಭಾಜಪ ಮತ್ತು ಜನತಾದಳ (ಸಂಯುಕ್ತ) ಪಕ್ಷದ ಸರಕಾರ ಇರುವಾಗ ಇಂತಹ ಘಟನೆ ನಡೆಯಬಾರದು, ಎಂದು ಹಿಂದುಗಳಿಗೆ ಅನಿಸುತ್ತದೆ !
ಉತ್ತರಾಖಂಡದ ಭಾಜಪ ಸರಕಾರವು ಆಹಾರದಲ್ಲಿ ಉಗುಳುವಂತಹ ಘಟನೆಗಳ ಮೇಲೆ ಕ್ರಮ ಕೈಗೊಳ್ಳಲು 1 ಲಕ್ಷ ರೂಪಾಯಿಗಳ ವರೆಗೆ ದಂಡ ವಿಧಿಸುವ ಘೋಷಣೆ ಮಾಡಿದೆ.
ಇಂತಹ ಪೊಲೀಸರಿಗೆ ಗಲ್ಲು ಶಿಕ್ಷೆ ವಿಧಿಸಬೇಕು! ಆಗ ಮಾತ್ರ ಇತರರಿಗೆ ಬಿಸಿ ತಟ್ಟುವುದು !