Muslim Attack Durga Devi Procession: ಶ್ರೀ ದುರ್ಗಾದೇವಿ ಮೂರ್ತಿ ವಿಸರ್ಜನೆಯ ಮೆರವಣಿಗೆ ಮೇಲೆ ಮುಸ್ಲಿಮರಿಂದ ದಾಳಿ; ಇಬ್ಬರಿಗೆ ಗಾಯ

ಮಝೌಲಿರಾಜ ಪ್ರದೇಶದಲ್ಲಿ ಅಕ್ಟೋಬರ್ 16 ರಂದು, ಶ್ರೀ ದುರ್ಗಾದೇವಿ ಮೂರ್ತಿಯ ವಿಸರ್ಜನೆಯ ಮೆರವಣಿಗೆಯ ಮೇಲೆ ಮತಾಂಧ ಮುಸಲ್ಮಾನರು ದಾಳಿ ನಡೆಸಿ, 2 ಹಿಂದೂ ಯುವಕರ ಮೇಲೆ ಚೂರಿಯಿಂದ ಹಲ್ಲೆ ನಡೆಸಿದರು.

Court Order: ತಿಂಗಳಿಗೆ 2 ಬಾರಿ ಪೊಲೀಸ್ ಠಾಣೆಗೆ ಬಂದು ರಾಷ್ಟ್ರಧ್ವಜಕ್ಕೆ ‘ವಂದನೆ’ ಸಲ್ಲಿಸಿ 21 ಬಾರಿ ‘ಭಾರತ ಮಾತಾ ಕಿ ಜೈ’ ಎಂದು ಘೋಷಣೆ ನೀಡಬೇಕು !

ಸಾರ್ವಜನಿಕ ಸ್ಥಳದಲ್ಲಿ ‘ಪಾಕಿಸ್ತಾನ್ ಜಿಂದಾಬಾದ್, ‘ಹಿಂದೂಸ್ತಾನ್ ಮುರ್ದಾಬಾದ್’ ಎಂದು ಘೋಷಣೆ ಕೂಗಿದ ಫೈಜಾನನಿಗೆ ಮಧ್ಯಪ್ರದೇಶ ಉಚ್ಚನ್ಯಾಯಾಲಯವು ಜಾಮೀನು ನೀಡುವಾಗ ಕೆಲವು ಷರತ್ತುಗಳನ್ನು ವಿಧಿಸಿದೆ.

ಜಾರ್ಖಂಡ್ ನಲ್ಲಿ ಮುಸಲ್ಮಾನರಿಂದ ಶ್ರೀದುರ್ಗಾದೇವಿಯ ಮೂರ್ತಿ ವಿಸರ್ಜನೆಗೆ ವಿರೋಧ; ಬಿಗುವಿನ ವಾತಾವರಣ

ಜಾರ್ಖಂಡದಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾದ ಸರಕಾರ ಇರುವುದರಿಂದ ಅವರು ಹಿಂದುಗಳ ಪರವಾಗಿಲ್ಲ, ಮುಸಲ್ಮಾನರ ಪರವಾಗಿಯೇ ಇರುವರು !

ಅಂಕಲೇಶ್ವರ (ಗುಜರಾತ)ನಲ್ಲಿ 5000 ಕೋಟಿ ಮೌಲ್ಯದ ಮಾದಕ ವಸ್ತು ವಶಕ್ಕೆ

ದೇಶದಲ್ಲಿ ಭಾರೀ ಪ್ರಮಾಣದಲ್ಲಿ ನಡೆಯುತ್ತಿರುವ ಮಾದಕ ಪದಾರ್ಥಗಳ ಕಳ್ಳಸಾಗಾಣಿಕೆಯನ್ನು ನೋಡಿದರೆ ಭಾರತದ ಭವಿಷ್ಯ ಅಪಾಯದಲ್ಲಿದೆಯೆಂದು ಗಮನಕ್ಕೆ ಬರುತ್ತದೆ !

ಲೈಸೆನ್ಸ್ ಹಾಗೂ ಹೆಲ್ಮೆಟ್ ಇಲ್ಲದೇ ಬೈಕ್ ಓಡಿಸುತ್ತಿದ್ದ ಮುಸಲ್ಮಾನನನ್ನು ತಡೆದ ಟ್ರಾಫಿಕ್ ಪೋಲೀಸ್‌ಗೆ ಜೀವ ಬೆದರಿಕೆ

ನಿಯಮವನ್ನು ಉಲ್ಲಂಘಿಸುವುದು ಮತ್ತು ಪೊಲೀಸರಿಗೆ ಜೀವ ಬೆದರಿಕೆ ಹಾಕುವವರನ್ನು ತ್ವರಿತ ನ್ಯಾಯಾಲಯದಲ್ಲಿ ಪ್ರಕರಣ ನಡೆಸಿ ಗಲ್ಲು ಶಿಕ್ಷೆಯನ್ನೇ ನೀಡಬೇಕು !

೨೦೨೨ ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಗಲಭೆ; ಮತಾಂಧ ಮುಸಲ್ಮಾನರ ಮೇಲಿನ ಕೇಸ್ ವಾಪಸ್ ಪಡೆದ ರಾಜ್ಯದ ಕಾಂಗ್ರೆಸ್ ಸರಕಾರ !

ಗಲಭೆಕೋರ ಮುಸಲ್ಮಾನರನ್ನು ಬೆಂಬಲಿಸುವ ಕಾಂಗ್ರೆಸ್ ! ಇದರಿಂದ ‘ಕಾಂಗ್ರೆಸ್ ಸರಕಾರ ಎಂದರೆ ಪಾಕಿಸ್ತಾನಿ ಆಡಳಿತ’, ಇದು ಮತ್ತೊಮ್ಮೆ ಸ್ಪಷ್ಟವಾಗಿದೆ. ಈ ಪ್ರಕರಣದಲ್ಲಿ ನ್ಯಾಯಾಲಯವು ಸ್ವತಃ ಗಮನಹರಿಸಿ ವಿಚಾರಣೆ ನಡೆಸಬೇಕು ಎಂದು ಕಾನೂನುಪ್ರೇಮಿ ಜನರಿಗೆ ಅನಿಸುತ್ತದೆ !

ಮಹಾಕುಂಭದಲ್ಲಿ ಮಾಂಸಾಹಾರಿ ಪೊಲೀಸರ ನೇಮಸುವುದಿಲ್ಲ ! – ಉತ್ತರ ಪ್ರದೇಶ ಪೊಲೀಸರ ನಿರ್ಧಾರ

ಮಹಾಕುಂಭದ ವೇಳೆ ಪ್ರಯಾಗ್‌ರಾಜ್‌ಗೆ ಪೊಲೀಸ್ ಬೆಂಗಾವಲು ಪಡೆಯನ್ನು ಕಳುಹಿಸುವಾಗ ವಿಶೇಷ ಗಮನ ಹರಿಸುವಂತೆ ರಾಜ್ಯದ ಎಲ್ಲಾ ಪೊಲೀಸ್ ಆಯುಕ್ತರಿಗೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಸಂಜಯ ಸಿಂಘಾರ್ ತಿಳಿಸಿದ್ದಾರೆ.

ಪಾಕಿಸ್ತಾನಿಯರನ್ನು ಭಾರತಕ್ಕೆ ಕರೆತಂದ ಪ್ರಮುಖ ಆರೋಪಿ ಪರ್ವೇಜ್ ನ ಬಂಧನ !

ಕೇಂದ್ರ ಸರಕಾರವು ಇಂತಹ ದೇಶದ್ರೋಹಿಗಳ ಮೇಲೆ ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ಗಲ್ಲುಶಿಕ್ಷೆ ವಿಧಿಸಬೇಕು !

ಬಂಗಾಳದಲ್ಲಿ 9 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಕೊಲೆ: ಆಕ್ರೋಶಿತ ಗ್ರಾಮಸ್ಥರಿಂದ ಪೊಲೀಸ್ ಠಾಣೆಗೆ ಬೆಂಕಿ !

ಬಂಗಾಳದಲ್ಲಿ ಹದಗೆಟ್ಟಿದ ಕಾನೂನು ಮತ್ತು ಸುವ್ಯವಸ್ಥೆ ! ಈ ವಿಷಯವಾಗಿ ತಥಾಕಥಿತ ಸಂವಿಧಾನ ಪ್ರೇಮಿ ರಾಜಕೀಯ ಪಕ್ಷ ಬಾಯಿ ತೆರೆಯುವುದಿಲ್ಲ, ಇದನ್ನು ತಿಳಿಯಿರಿ !

ದೆಹಲಿಯಿಂದ 2 ಸಾವಿರ ಕೋಟಿ ರೂಪಾಯಿ ಮೌಲ್ಯದ 560 ಕೆಜಿ ಕೊಕೇನ್ ವಶ

ಸಿಕ್ಕಿಬಿದ್ದ ಕೊಕೇನ್ ಇಷ್ಟು ಇದ್ದರೇ ದೇಶದಲ್ಲಿ ಸಿಕ್ಕಿಬೀಳದೆ ಹಂಚಿಕೆಯಾದ ಕೊಕೇನ್ ಎಷ್ಟಿರಬಹುದು, ಇದನ್ನು ಊಹಿಸಲೂ ಸಾಧ್ಯವಿಲ್ಲ !