ಭರತಪುರ (ರಾಜಸ್ಥಾನ) ಇಲ್ಲಿ ಗೋಕಳ್ಳರೊಂದಿಗೆ ಪೊಲೀಸರ ಘರ್ಷಣೆ!
ಗೋಕಳ್ಳರು ಪೊಲೀಸರ ಮೇಲೆ ಗುಂಡು ಹಾರಿಸುವಷ್ಟು ಧೈರ್ಯ ತೋರುತ್ತಾರೆ, ಇದರಿಂದ ಅವರ ಸಿದ್ಧತೆ ಎಷ್ಟೊಂದು ಇರುತ್ತದೆ, ಇದು ಗಮನಕ್ಕೆ ಬರುತ್ತದೆ. ಇಂತಹವರಿಗೆ ಗಲ್ಲುಶಿಕ್ಷೆಯಾಗಲು ಕಾನೂನು ರೂಪಿಸುವುದು ಅವಶ್ಯಕವಾಗಿದೆ !
ಗೋಕಳ್ಳರು ಪೊಲೀಸರ ಮೇಲೆ ಗುಂಡು ಹಾರಿಸುವಷ್ಟು ಧೈರ್ಯ ತೋರುತ್ತಾರೆ, ಇದರಿಂದ ಅವರ ಸಿದ್ಧತೆ ಎಷ್ಟೊಂದು ಇರುತ್ತದೆ, ಇದು ಗಮನಕ್ಕೆ ಬರುತ್ತದೆ. ಇಂತಹವರಿಗೆ ಗಲ್ಲುಶಿಕ್ಷೆಯಾಗಲು ಕಾನೂನು ರೂಪಿಸುವುದು ಅವಶ್ಯಕವಾಗಿದೆ !
ಖಲಿಸ್ತಾನಿಗಳಿಗೆ ರಕ್ಷಣೆಯಾದರೆ ಹಿಂದೂಗಳಿಗೆ ಲಾಠಿಗಳಿಂದ ಥಳಿತ. ಈ ಬಗ್ಗೆ ಭಾರತ ಸರಕಾರ ಕೆನಡಾ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತದೆಯೇ ?
ಗೋವರ್ಧನ ಪೂಜೆಯ ಸಮಯದಲ್ಲಿ ಮತಾಂಧ ಮುಸಲ್ಮಾನರು ಹಿಂದುಗಳ ಮನೆಗೆ ನುಗ್ಗಿ ಥಳಿಸಿದರು ಹಾಗೂ ಹುಡುಗಿಯರ ಮೇಲೆ ಅತ್ಯಾಚಾರ ಮಾಡಿರುವ ಘಟನೆ ನಡೆದಿದೆ.
ಹರಿಯಾಣದಲ್ಲಿ ಭಾಜಪದ ಸರಕಾರ ಇರುವಾಗ ಈ ರೀತಿಯ ಘಟನೆಗಳು ಹೇಗೆ ನಡೆಯುತ್ತವೆ ? ಎಂಬ ಪ್ರಶ್ನೆ ಹಿಂದೂಗಳ ಮನಸ್ಸಿನಲ್ಲಿ ಉದ್ಭವಿಸುತ್ತಿದೆ !
ಮಧ್ಯಪ್ರದೇಶದಲ್ಲಿ ಅನೇಕ ವರ್ಷಗಳಿಂದ ಭಾಜಪದ ಸರಕಾರ ಇದ್ದರೂ ಕೂಡ ಈ ರೀತಿಯ ಘಟನೆ ಹೇಗೆ ಘಟಿಸುತ್ತದೆ ? ಎಂದು ಹಿಂದುಗಳ ಮನಸ್ಸಿನಲ್ಲಿ ಪ್ರಶ್ನೆ ಉದ್ಭವಿಸುತ್ತಿದೆ !
ಸದ್ದಾಂ ತನ್ನ ಹೆಂಡತಿಯನ್ನು ‘ಕುಟ್ಟಿ ಸೈತಾನ ಪೂಜೆ’ ಮಾಡುವಂತೆ ಒತ್ತಾಯಿಸಿದನು. ‘ಕುಟ್ಟಿ ಸೈತಾನ ಪೂಜೆಯಲ್ಲಿ ಮಗುವನ್ನು ಬಲಿ ಕೊಟ್ಟರೆ ಆಸ್ತಿ ಸಿಗುತ್ತದೆ’, ಎಂದು ಹೇಳಿದ್ದ.
ಸೈಬರ್ ವಂಚಕರು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ ಅಗರ್ವಾಲ್ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆಯನ್ನು ತೆರೆದು ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಹಣ ನೀಡುವಂತೆ ಒತ್ತಾಯಿಸಿದ್ದಾರೆ.
‘ಸೈಬರ್ ಸೆಲ್’ ಮತ್ತು ದೆಹಲಿ ಪೊಲೀಸರು ಈ ಬೆದರಿಕೆಗಳ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
‘ವಾಯ್ಸ್ ಆಫ್ ಬಾಂಗ್ಲಾದೇಶ’ ಈ ‘ಎಕ್ಸ್’ ಖಾತೆಯು ನೀಡಿದ ವರದಿ ಪ್ರಕಾರ, ಇದುವರೆಗೂ 100 ಕ್ಕೂ ಅಧಿಕ ಹಿಂದೂ ಪೊಲೀಸ್ ಅಧಿಕಾರಿಗಳನ್ನು ವಜಾ ಮಾಡಲಾಗಿದೆ.
ನಕ್ಸಲ ಅನ್ನು ಸಂಪೂರ್ಣ ನಾಶ ಮಾಡಿದರೆ ಮಾತ್ರ ಜನರಲ್ಲಿರುವ ನಕ್ಸಲರ ಕರಿ ನೆರಳು ದೂರವಾಗುವುದು, ಇದನ್ನು ಅರಿತುಕೊಂಡು ಪೊಲೀಸರು ಮತ್ತು ಸರಕಾರ ಇವರು ಅದರ ಉಚ್ಛಾಟನೆಗಾಗಿ ಪ್ರಯತ್ನ ಮಾಡಬೇಕು !