ಛತ್ರಪತಿ ಸಂಭಾಜಿನಗರ – ಇಲ್ಲಿಯ ನಿರಾಲಾ ಬಜಾರ್ ಪರಿಸರದಲ್ಲಿ ನವರಾತ್ರಿಯ ಪ್ರಯುಕ್ತ ಗರಬಾ ತರಗತಿಯ ಜಾಹೀರಾತು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಲಾಗಿದೆ. ‘ಅಸ್ಲಂ ಖಾನ್’ ವ್ಯಕ್ತಿಯ ಖಾತೆಯಿಂದ ಈ ಜಾಹೀರಾತು ಪ್ರಸಾರವಾಗಿದೆ.
‘ಗರಬಾ ವರ್ಕಶಾಪ್’ ಎಂದು ಈ ಜಾಹೀರಾತು ಪ್ರಸಿದ್ಧಿಗೊಳಿಸಲಾಗಿದೆ. ಸಪ್ಟೆಂಬರ್ ೨೩ ರಿಂದ ಈ ವರ್ಗಗಳು ಆರಂಭವಾಗಲಿದ್ದು ಇದು ಸಂಜೆ ೬ ನಂತರ ಇರಲಿದೆ. ‘ಸೆಟ್ ಅಪ್ ಡಾನ್ಸ್ ಅಕಾಡೆಮಿ’, ಎಂದು ಈ ವರ್ಗಕ್ಕೆ ಹೆಸರು ನೀಡಿದ್ದಾರೆ.
ಸಂಪಾದಕೀಯ ನಿಲುವು
- ಗರಬಾ ಇದು ಹಿಂದೂಗಳ ನವರಾತ್ರಿಯಲ್ಲಿ ಮಾಡುವ ನೃತ್ಯವಾಗಿರುವಾಗ ಅದನ್ನು ಮುಸಲ್ಮಾನರಿಂದ ಕಲಿಯುವ ಆವಶ್ಯಕತೆ ಯಾರಿಗೆ ಇದೆ ? ಗರಬಾದ ಹೆಸರಿನಲ್ಲಿ ಹಿಂದೂ ಹುಡುಗಿಯರಿಗಾಗುವ ವಂಚನೆ ಗಮನದಲ್ಲಿಟ್ಟುಕೊಂಡು ಹಿಂದುಗಳು ಯಾವಾಗಲೂ ಜಾಗೃತ ಇರುವುದು ಅವರ ಹಿತದ್ದಾಗಿದೆ !
- ‘ದೇವರ ಭಕ್ತಿ ಮಾಡುವುದು’, ಇದು ಗರಬಾದ ಮೂಲ ಉದ್ದೇಶವಾಗಿರುವುದು ಎಂದು ಹಿಂದುಗಳ ಮೇಲೆ ಬಿಂಬಿಸುವುದು ಆವಶ್ಯಕವಾಗಿದೆ, ಹೀಗೆ ಮಾಡಿದರೆ ಅವರಲ್ಲಿ ಜಾಗೃತಿ ನಿರ್ಮಾಣವಾಗುವುದು ಮತ್ತು ಅವರು ಯಾವುದೇ ಅಪಪ್ರಚಾರಕ್ಕೆ ಬಲಿಯಾಗುವುದಿಲ್ಲ !
|