‘ನಮಗೆ ಸ್ವಾತಂತ್ರ್ಯ ಸಿಕ್ಕಿದ್ದು ‘ಚಲೇ ಜಾವ್’ ಚಳುವಳಿಯಿಂದಲ್ಲ, ಸಶಸ್ತ್ರ ಸೇನೆಯ ಬಂಡಾಯದಿಂದ !

‘ಸ್ವಾತಂತ್ರ್ಯ ಚಳುವಳಿಯ ಮಿತಿಯನ್ನು ದತ್ತಪ್ರಸಾದ ದಾಭೋಲಕರ ಸ್ಪಷ್ಟಪಡಿಸುತ್ತಾರೆ. ಖಾದಿಯನ್ನು ಇಷ್ಟು ಪ್ರಚಾರ ಮಾಡಿದರೂ ದೇಶದಲ್ಲಿ ಕೇವಲ ಶೇ. ೧ ರಷ್ಟು ಜನರು ಮಾತ್ರ ಖಾದಿಯನ್ನು ಉಪಯೋಗಿಸುತ್ತಿದ್ದರು.

ಕೊನೆಗೂ ಸೇಡು ತೀರಿಸಿಕೊಂಡ ಇಸ್ರೈಲ್‌

ಅಕ್ಟೋಬರ್‌ ೭, ೨೦೨೩ ರಂದು ಹಮಾಸ ಪ್ಯಾಲೇಸ್ಟೈನ ಭಯೋತ್ಪಾದಕ ಸಂಘಟನೆಯು ಇಸ್ರೈಲ್‌ ಮೇಲೆ ನಡೆಸಿದ ಆಕ್ರಮಣದ ಸೇಡನ್ನು ಇಸ್ರೈಲ್‌ ಕೊನೆಗೂ ತೀರಿಸಿಕೊಂಡಿದೆ. ಈ ಸಂಘಟನೆಯ ಮುಖಂಡ ೬೨ ವರ್ಷದ ಇಸ್ಮಾಯಿಲ್‌ ಹಾನಿಯಾ ಇವನನ್ನು ಇರಾನಿನ ರಾಜಧಾನಿ ತೆಹ್ರಾನನಲ್ಲಿ ನುಗ್ಗಿ ಇಸ್ರೈಲ್‌ ಹತ್ಯೆ ಮಾಡಿದೆ.

‘ಈಶ್ವರಪ್ರಾಪ್ತಿಗಾಗಿ ಸಂಗೀತ ಸಾಧನೆ’ ಎಂಬ ವಿಷಯದ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಅಮೂಲ್ಯ ಮಾರ್ಗದರ್ಶನ !

‘ಕಲೆಯು ಸತ್ತ್ವಗುಣಿಯಾಗಿದೆ. ಕಲಾವಿದರು ಈ ರೀತಿಯ ಉಡುಪುಗಳನ್ನು ಧರಿಸುವುದರಿಂದ ಈ ಉಡುಪುಗಳಿಂದ ರಜ-ತಮಾತ್ಮಕ ಸ್ಪಂದನಗಳು ಪ್ರಕ್ಷೇಪಿಸುತ್ತವೆ. ಸಾಧನೆ ಮಾಡಿ ಸತ್ತ್ವಗುಣವನ್ನು ಪಡೆಯಲು ತುಂಬಾ ಪ್ರಯತ್ನಿಸಬೇಕಾಗುತ್ತದೆ.

ಸಂಪೂರ್ಣತ್ಯಾಗ ಮತ್ತು ಸಾಧನೆಯಿಂದ ವಾಸುದೇವನ ದರ್ಶನ ಪಡೆದ ಯೋಗಿ ಅರವಿಂದ ಇವರಿಂದ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತು !

ಯೋಗಿ ಅರವಿಂದರವರ ಸಂಪೂರ್ಣ ಜೀವನ ಮತ್ತು ಅವರ ಯೋಗಸಾಧನೆಯು ಭಾರತದ ಸ್ವಾತಂತ್ರ್ಯಕ್ಕಾಗಿ ಮತ್ತು ಭಾರತೀಯ ಸಂಸ್ಕೃತಿಯ ಪುನರುಜ್ಜೀವನಕ್ಕಾಗಿ ಇತ್ತು.

ವೈದಿಕ ರಕ್ಷಾಬಂಧನ ಉತ್ಸವ

ಈ ರಾಖಿಯನ್ನು ತಯಾರಿಸಲು ಗರಿಕೆ, ಅಕ್ಷತೆ (ಅಕ್ಕಿ), ಕೇಸರಿ, ಚಂದನ ಮತ್ತು ಸಾಸಿವೆ ಕಾಳುಗಳು ಈ ೫ ವಸ್ತುಗಳ ಅವಶ್ಯಕತೆ ಇದೆ. ಈ ೫ ವಸ್ತುಗಳನ್ನು ರೇಷ್ಮೆ ಬಟ್ಟೆಯೊಳಗೆ ಒಟ್ಟಿಗೆ ಕಟ್ಟಬೇಕು ಅಥವಾ ಹೊಲಿಯಬೇಕು. ನಂತರ ಅದರಲ್ಲಿ ದಾರವನ್ನು ಸಿಕ್ಕಿಸಬೇಕು. ಈ ರೀತಿ ವೈದಿಕ ರಾಖಿ ತಯಾರಾಗುತ್ತದೆ.

ಪರಾತ್ಪರ ಗುರು ಡಾ. ಆಠವಲೆಯವರ ಕೃಪೆಯಿಂದ ಸೂಕ್ಷ್ಮದಲ್ಲಿನ ವಿಷಯಗಳು ತಿಳಿಯುವ ಭಾವಾವಸ್ಥೆಯಲ್ಲಿರುವ ಹಾಗೂ ಅಹಂ ಇಲ್ಲದಿರುವ, ಸಾಧಕಿಯರೆಂದರೆ ಅವರ ಶಸ್ತ್ರಗಳೇ ಆಗಿದ್ದಾರೆ !

ಸೌ. ಮಂಗಲಾ ಮರಾಠೆ ಧಾಮಸೆಯಿಂದ ಕೆಲವು ಸೂಕ್ಷ್ಮ ವಾರ್ತೆಗಳನ್ನು ಕಳುಹಿಸುತ್ತಿದ್ದರು ಹಾಗೂ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳರು ಫೋಂಡಾ, ಸುಖಸಾಗರ ಆಶ್ರಮದಲ್ಲಿ ಘಟಿಸಿದ ವಾರ್ತೆಗಳನ್ನು ಬರೆಯುತ್ತಿದ್ದೆನು. ಗುರುದೇವರು ನಮ್ಮನ್ನು ಈ ರೀತಿಯಲ್ಲಿ ಸೂಕ್ಷ್ಮದಲ್ಲಿನ ವಾರ್ತೆಗಳನ್ನು ನೀಡುವ ವರದಿಗಾರ್ತಿಯನ್ನಾಗಿಯೂ ಸಿದ್ಧಪಡಿಸಿದರು.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

‘ನಮಗೆ ಯಾವುದರ ಬಗ್ಗೆ ಮಾಹಿತಿಯು ಇಲ್ಲವೋ, ನಾವು ಯಾವುದರ ಅಧ್ಯಯನ ಮಾಡಿಲ್ಲವೋ, ಆ ಬಗ್ಗೆ ಸಮಾಜದಲ್ಲಿ ಜನರಿಗೆ ಸಂದೇಹ ಮೂಡುವಂತೆ ಮಾತನಾಡುವುದು ಮತ್ತು ವರ್ತಿಸುವುದನ್ನು ನಿಜವಾದ ಬುದ್ಧಿಪ್ರಾಮಾಣ್ಯವಾದಿಗಳ ಲಕ್ಷಣ ಎನ್ನಬಹುದೇ ?’

ದೆಹಲಿಯ ಉಪರಾಜ್ಯಪಾಲ ವಿ.ಕೆ. ಸಕ್ಸೇನಾ ಇವರ ತೇಜೋವಧೆ ಹಾಗೂ ಪರಿಹಾರ ಯೋಜನೆ !

ದೆಹಲಿಯ ಉಪರಾಜ್ಯಪಾಲ ವಿ.ಕೆ. ಸಕ್ಸೇನಾ ಇವರನ್ನು ಅವಮಾನಿಸಿದ ಪ್ರಕರಣದಲ್ಲಿ ನರ್ಮದಾ ಬಚಾವ್‌ ಆಂದೋಲನದ ಹಿರಿಯ ಸಮಾಜಸೇವಕಿ ಮೇಧಾ ಪಾಟಕರ್‌ ಇವರನ್ನು ದೆಹಲಿಯ ಮಹಾನಗರ ದಂಡಾಧಿಕಾರಿಗಳು ೨೪.೫.೨೦೨೪ ರಂದು ದೋಷಿಯೆಂದು ನಿರ್ಧರಿಸಿದರು.

ದೇವಸ್ಥಾನಗಳ ಸರಕಾರಿಕರಣದ ದುಷ್ಪರಿಣಾಮವನ್ನು ತಿಳಿಯಿರಿ

ಕರ್ನಾಟಕ ರಾಜ್ಯದ ಸರಕಾರಿ ಸ್ವಾಮ್ಯತ್ವದ ದೇವಸ್ಥಾನಗಳಲ್ಲಿ ಭಕ್ತರು ರಾತ್ರಿ ಆನ್‌ಲೈನ್ ಸೇವೆಗಳನ್ನು ಬುಕ್ ಮಾಡಿ ಮರುದಿನ ಬೆಳಗ್ಗೆ ಒಂದು ಕೆಜಿ ಪ್ರಸಾದವನ್ನು ‘ಹೋಟೆಲ್‌ನಿಂದ ಆರ್ಡರ್ ಮಾಡಿದಂತೆ’ ಪೂರೈಸುವಂತೆ ನಿರೀಕ್ಷಿಸುತ್ತಾರೆ’, ಎಂದು ಅರ್ಚಕರು ಅಳಲು ತೋಡಿಕೊಂಡಿದ್ದಾರೆ.

ಭಾರತದ ಮೊದಲ ಮಹಿಳಾ ಗೂಢಚಾರಿಣಿ ಸೈನಿಕ ನೀರಾ ಆರ್ಯಾ !

ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಉದ್ದೇಶಪೂರ್ವಕವಾಗಿ ಒಂದು ಕುಟುಂಬದ ಸುತ್ತಲೂ ಕೇಂದ್ರೀಕರಿಸಲಾಯಿತು. ದೇಶದ ಸ್ವಾತಂತ್ರ್ಯಕ್ಕಾಗಿ ಯೋಗದಾನ ನೀಡಿದ ಅನೇಕ ವ್ಯಕ್ತಿಗಳನ್ನು ಇತಿಹಾಸದ ಪುಟಗಳಲ್ಲಿ ಉದ್ದೇಶಪೂರ್ವಕವಾಗಿ ಲುಪ್ತ ಮಾಡಲಾಯಿತು.