ದೇವಸ್ಥಾನಗಳ ಸರಕಾರಿಕರಣದ ದುಷ್ಪರಿಣಾಮವನ್ನು ತಿಳಿಯಿರಿ

೧. ನಾಪತ್ತೆಯಾದ ಯುವತಿಯರ ಪತ್ತೆಗೆ ಪ್ರತ್ಯೇಕ ತಂಡವನ್ನು ಸ್ಥಾಪಿಸಿರಿ !

೨೦೧೯ ರಿಂದ ೨೦೨೧ ರ ವರೆಗಿನ ೩ ವರ್ಷಗಳ ಅವಧಿಯಲ್ಲಿ ಮಹಾರಾಷ್ಟçದಿಂದ ೧ ಲಕ್ಷ ಯುವತಿಯರು ನಾಪತ್ತೆಯಾಗಿರುವ ಬಗ್ಗೆ ಸಾಂಗ್ಲಿಯ ಶಹಾಜಿ ಜಗತಾಪ್ ಅವರು ಮುಂಬಯಿ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದಾರೆ.

೨. ಹಿಂದೂಬಹುಸಂಖ್ಯಾತ ಭಾರತದಲ್ಲಿ ಹಿಂದೂಗಳು ಅಸುರಕ್ಷಿತರಾಗಿರುವುದು ಲಜ್ಜಾಸ್ಪದ !

ಧಾರಾವಿಯಲ್ಲಿ (ಮುಂಬೈ) ನಿಶಾರ್ ಶೇಖ್ ಮತ್ತು ಆರಿಫ್ ಅವರೊಂದಿಗೆ ಕೆಲವು ಮತಾಂಧ ಮುಸಲ್ಮಾನರು ೨೭ ವರ್ಷದ ಹಿಂದೂ ಯುವಕ ಅರವಿಂದ ವೈಶ್ವ ಅವರನ್ನು ಹರಿತವಾದ ಆಯುಧಗಳಿಂದ ಇರಿದು ಕೊಂದ ಘಟನೆ ಬೆಳಕಿಗೆ ಬಂದಿದೆ.

೩. ಭಾರತ ಭಯೋತ್ಪಾದಕರ ವಿರುದ್ಧ ಈ ರೀತಿ ಯಾವಾಗ ಕ್ರಮ ಕೈಗೊಳ್ಳಲಿದೆ ?

ತೆಹ್ರಾನ್‌ನಲ್ಲಿ ನಡೆದ ಕ್ಷಿಪಣಿ ದಾಳಿಯಲ್ಲಿ ಭಯೋತ್ಪಾದಕ ಸಂಘಟನೆ ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹಾನಿಯಾ ಮೃತಪಟ್ಟಿದ್ದಾನೆ. ಅವನೊಂದಿಗೆ ಅವನ ಅಂಗರಕ್ಷಕನೂ ಕೊಲ್ಲಲ್ಪಟ್ಟನು. ಈ ದಾಳಿಯನ್ನು ಇಸ್ರೆöÊಲ್ ನಡೆಸಿದೆ ಎಂದು ಆರೋಪಿಸಲಾಗಿದೆ.

೪. ಇಡೀ ದೇಶದಲ್ಲಿರುವ ಅಕ್ರಮ ಮದರಸಾಗಳನ್ನು ಮುಚ್ಚಿರಿ !

ಅಲಿಗಡ (ಉತ್ತರ ಪ್ರದೇಶ) ಜಿಲ್ಲಾಡಳಿತವು ಜಿಲ್ಲೆಯಲ್ಲಿ ೯೪ ಅಕ್ರಮ ಮದರಸಾಗಳನ್ನು ಮುಚ್ಚಲು ಆದೇಶಿಸಿದೆ. ಈ ಮದರಸಾಗಳಲ್ಲಿ ಓದುತ್ತಿರುವ ಸುಮಾರು ೨ ಸಾವಿರ ವಿದ್ಯಾರ್ಥಿಗಳನ್ನು ಸರಕಾರಿ ಶಾಲೆಗಳಿಗೆ ಸ್ಥಳಾಂತರಿಸಲಿದೆ.

೫. ಹಿಂದೂಗಳಲ್ಲಿ ಒಡಕುಂಟು ಮಾಡುವ ಮತಾಂಧರ ಯತ್ನವನ್ನು ತಿಳಿಯಿರಿ !

`ಶ್ರೀರಾಮಮಂದಿರದಲ್ಲಿ ನಿರ್ಗತಿಕರಿಗೆ ಪ್ರವೇಶ ನೀಡಬಾರದು’, ಎಂಬ ವದಂತಿಯನ್ನು ವಿಡಿಯೋ ಮೂಲಕ ಹಬ್ಬಿಸಿದ ಶಾನ್-ಎ-ಆಲಂ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ದೂರು ನೀಡಿದ ಹಿಂದೂ ಯುವಕನಿಗೆ ಥಳಿಸುವ ಬೆದರಿಕೆಯನ್ನೂ ಅವನು ಹಾಕಿದ್ದನು.

೬. ದೇವಸ್ಥಾನಗಳ ಸರಕಾರಿಕರಣದ ದುಷ್ಪರಿಣಾಮವನ್ನು ತಿಳಿಯಿರಿ

ಕರ್ನಾಟಕ ರಾಜ್ಯದ ಸರಕಾರಿ ಸ್ವಾಮ್ಯತ್ವದ ದೇವಸ್ಥಾನಗಳಲ್ಲಿ ಭಕ್ತರು ರಾತ್ರಿ ಆನ್‌ಲೈನ್ ಸೇವೆಗಳನ್ನು ಬುಕ್ ಮಾಡಿ ಮರುದಿನ ಬೆಳಗ್ಗೆ ಒಂದು ಕೆಜಿ ಪ್ರಸಾದವನ್ನು ‘ಹೋಟೆಲ್‌ನಿಂದ ಆರ್ಡರ್ ಮಾಡಿದಂತೆ’ ಪೂರೈಸುವಂತೆ ನಿರೀಕ್ಷಿಸುತ್ತಾರೆ’, ಎಂದು ಅರ್ಚಕರು ಅಳಲು ತೋಡಿಕೊಂಡಿದ್ದಾರೆ.

೭. ಪಂಕ್ಚರ್ ಕೆಲಸ ಯಾರು ಮಾಡುತ್ತಾರೆ ಎಂಬುದು ದೇಶದ ಜನತೆಗೆ ಗೊತ್ತಿರುವುದರಿಂದ ಈಗ ಅದನ್ನು `ಪಂಕ್ಚರ್ ಜಿಹಾದ್’ ಎನ್ನಬೇಕೇ ?

ಬೆಂಗಳೂರು ನಗರದ ಜಾಲಹಳ್ಳಿಯ ಕುವೆಂಪು ವೃತ್ತದ ಸುರಂಗಮಾರ್ಗದಲ್ಲಿ ಒಂದೇ ಕಡೆ ರಾಶಿ ಮೊಳೆಗಳು ಪತ್ತೆಯಾಗಿದ್ದು, ಸ್ವತಃ ಟ್ರಾಫಿಕ್ ಪೊಲೀಸ್‌ನವರೇ ಈ ಮೊಳೆಗಳನ್ನು ತೆಗೆದು ಸ್ವಚ್ಛಗೊಳಿಸುವ ಅಭಿಯಾನ ನಡೆಸಿದ್ದಾರೆ.