‘ನಿಜವಾದ ಶಿಕ್ಷಣವು ಹೇಗಿರಬೇಕು ?’, ಸಮಾಜಕ್ಕೆ ಆಧಾರ ನೀಡುವ ಸ್ವಾಮಿ ವಿವೇಕಾನಂದರ ನುಡಿಗಳು !
‘ದೌರ್ಬಲ್ಯವನ್ನು ದೂರ ಮಾಡುವ ಉಪಾಯವೆಂದರೆ ಬಲ ಮತ್ತು ಶಕ್ತಿ. ಮನುಷ್ಯನಲ್ಲಿ ಮೊದಲೇ ಅಸ್ತಿತ್ವದಲ್ಲಿರುವ ಶಕ್ತಿಯು ಜಾಗೃತವಾಗಬೇಕು, ಅಂತಹದ್ದೇನಾದರೂ ಮಾಡಿರಿ. ಅವನಿಗೆ ಆ ಬಗ್ಗೆ ನೆನಪಿಸಿ ಕೊಡಿ, ಅದರ ಜ್ಞಾನವನ್ನು ನೀಡಿರಿ.’