ಹಲಾಲ್ ಪ್ರಮಾಣಪತ್ರದ ಮೂಲಕ ‘ಹಲಾಲ್ ಜಿಹಾದ್ ?

ಇಂದು ಆರ್ಥಿಕಸಂಪನ್ನ ವ್ಯಕ್ತಿಯನ್ನೇ ರಾಜ್ಯವ್ಯವಸ್ಥೆಯಲ್ಲಿ ಪ್ರಭಾವಶಾಲಿ ಎಂದು ಪರಿಗಣಿಸಲಾಗುತ್ತದೆ. ಹಾಗೂ ಆರ್ಥಿಕ ಸಂಪನ್ನತೆಯಿಂದಲೇ ಅಮೇರಿಕಾ, ಇಂಗ್ಲೆಂಡ್, ಮುಂತಾದ ದೇಶಗಳನ್ನು ಪ್ರಗತ ದೇಶಗಳು ಎನ್ನಲಾಗುತ್ತದೆ. ಅದಕ್ಕಾಗಿಯೇ ಅರ್ಥಕಾರಣವು ಮಹತ್ವದ್ದಾಗಿದೆ.

ಧಾರ್ಮಿಕ ಸ್ವಾತಂತ್ರ್ಯಹರಣ ಮಾಡುವ `ಹಲಾಲ’ ಪ್ರಮಾಣಪತ್ರವನ್ನು ನಿಷೇಧಿಸಿ !

ಭಾರತದ ಅರ್ಥವ್ಯವಸ್ಥೆಗೆ ಸಮಾಂತರವಾಗಿರುವ ಮತ್ತು ಭಾರತೀಯರ ಧಾರ್ಮಿಕ ಸ್ವಾತಂತ್ರ್ಯದ ಹರಣ ಮಾಡುವ ಹಲಾಲ ಅರ್ಥವ್ಯವಸ್ಥೆಯ ಮೇಲೆ ನಿಷೇಧ ಹೇರುವುದು ಆವಶ್ಯಕವಾಗಿದೆ.

ಹತ್ತನೇ ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ ! ‘ಹಲಾಲ್’ ಅರ್ಥವ್ಯವಸ್ಥೆಯಿಂದ ಭಾರತದ ಅರ್ಥವ್ಯವಸ್ಥೆ ಮತ್ತು ಭದ್ರತೆಗೆ ಅಪಾಯ ! – ರಮೇಶ ಶಿಂದೆ

ಕರ್ನಾಟಕ ರಾಜ್ಯದಲ್ಲಿ ‘ಹಲಾಲ್’ನ ಕಡ್ಡಾಯದ ವಿರುದ್ಧ ಹಿಂದೂ ಸಮಾಜವು ರಸ್ತೆಗಿಳಿದಿದೆ. ‘ಹಲಾಲ್’ ಈ ಇಸ್ಲಾಮಿಕ್ ಪರಿಕಲ್ಪನೆಯನ್ನು ‘ಸೆಕ್ಯುಲರ್’ ಎಂದು ಕರೆದುಕೊಳ್ಳುವ ಭಾರತದಲ್ಲಿ ಬಹುಸಂಖ್ಯಾತ ಶೇ.೭೮ ರಷ್ಟು ಹಿಂದೂಗಳ ಮೇಲೆ ಹೇರಲಾಗುತ್ತಿದೆ.

ಭಾರತೀಯ ಅರ್ಥವ್ಯವಸ್ಥೆಯನ್ನು ಪೊಳ್ಳುಗೊಳಿಸಲು ಹಲಾಲ ವ್ಯವಸ್ಥೆ ಒಂದು ಷಡ್ಯಂತ್ರವಾಗಿದೆ !- ಶ್ರೀ ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ

‘ಹಲಾಲ’ ಮಾಂಸಕ್ಕೆ ಹೆಚ್ಚುತ್ತಿರುವ ಬೇಡಿಕೆಯಿಂದ ಪ್ರತಿವರ್ಷ ಅಂದಾಜು ೩ ಲಕ್ಷ ಕೋಟಿ ರೂಪಾಯಿಗಳ ಮಾಂಸ ಮಾರಾಟದ ಸಂಪೂರ್ಣ ವ್ಯವಹಾರ ಮುಸಲ್ಮಾನರ ನಿಯಂತ್ರಣಕ್ಕೆ ಒಳಪಡುತ್ತಿದೆ. ಹಲಾಲ ವ್ಯವಸ್ಥೆಯು ಭಾರತೀಯ ಅರ್ಥವ್ಯವಸ್ಥೆಯನ್ನು ಪೊಳ್ಳುಗೊಳಿಸಲು ರಚಿಸಿದ ಒಂದು ಷಡ್ಯಂತ್ರವಾಗಿದೆ.

ಹಲಾಲ್ ಪ್ರಮಾಣಪತ್ರ ಮತ್ತು ಉತ್ಪನ್ನಗಳ ನಿಷೇಧಕ್ಕಾಗಿ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲು

ದೇಶದ ಶೇ. ೧೫ ರಷ್ಟು ಜನಸಂಖ್ಯೆಗಾಗಿ, ಉಳಿದ ಶೇ. ೮೫ರಷ್ಟು ಜನರನ್ನು ತಮ್ಮ ಇಚ್ಛೆಗೆ ವಿರುದ್ಧವಾಗಿ ಹಲಾಲ್ ಪ್ರಮಾಣೀಕೃತ ಉತ್ಪನ್ನಗಳನ್ನು ಬಳಸುವಂತೆ ಒತ್ತಾಯಿಸುತ್ತಿದ್ದಾರೆ. ಜಾತ್ಯತೀತ ದೇಶದಲ್ಲಿ ಒಂದು ಧರ್ಮದ ಶ್ರದ್ಧೆಯನ್ನು ಇನ್ನೊಂದು ಧರ್ಮದ ಮೇಲೆ ಹೇರುವಂತಿಲ್ಲ.

‘ಹಲಾಲ್ ಮಾಂಸ’ವನ್ನು ದೊಡ್ಡ ಪ್ರಮಾಣದಲ್ಲಿ ವಿರೋಧಿಸಿದ ದೇಶದ ಮೊದಲ ರಾಜ್ಯ ಕರ್ನಾಟಕ ! – ಶ್ರೀ. ಗಿರೀಶ ಭಾರದ್ವಾಜ, ಸಂಸ್ಥಾಪಕರು ಮತ್ತು ಅಧ್ಯಕ್ಷರು, ಭಾರತ ಪುನರುತ್ಥಾನ ಟ್ರಸ್ಟ್

ಯಾವ ರೀತಿ ಮುಸಲ್ಮಾನರಿಗೆ ‘ಹಲಾಲ್’ ಆಹಾರವನ್ನು ತಿನ್ನುವ ಹಕ್ಕಿದೆಯೋ ಹಾಗೆಯೇ ‘ಹಲಾಲ್’ ಆಹಾರವನ್ನು ತಿನ್ನಲು ನಿರಾಕರಿಸುವ ಹಕ್ಕು ನಮಗೂ ಇದೆ, ಎಂಬುದನ್ನು ಗಮನದಲ್ಲಿಡಬೇಕು. ‘ಹಲಾಲ್’ ದೇಶದ ವಿರುದ್ಧ ನಿಯೋಜಿತ ಪಿತೂರಿಯಾಗಿದೆ. ‘ಹಲಾಲ್’ ಅನಧಿಕೃತವಾಗಿದ್ದು, ಅದರ ವಿರುದ್ಧ ಅಲ್ಲಲ್ಲಿ ದೂರುಗಳು ದಾಖಲಾಗುತ್ತಿವೆ.

ಹಿಂದೂಗಳು ಹಲಾಲ್ ಮಾಂಸವನ್ನು ತಿನ್ನಬಾರದು ! – ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಹಿಂದೂಗಳು ಹಲಾಲ್ ಮಾಂಸವನ್ನು ತಿನ್ನಬಾರದು, ಇದು ಸಮಾಜದ ವಿಶೇಷ ವರ್ಗಕ್ಕಾಗಿ ಇದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಪಶುಹತ್ಯೆ ಮಾಡುವ ಮೊದಲು ಅವುಗಳ ಪ್ರಜ್ಞೆ ತಪ್ಪಿಸಿ ! – ಕರ್ನಾಟಕ ಸರಕಾರದ ಆದೇಶ

ಎಲ್ಲ ರಾಜ್ಯಗಳು, ವಿಶೇಷವಾಗಿ ಭಾಜಪ ಸರಕಾರವಿರುವ ರಾಜ್ಯಗಳು ಇಂತಹ ಆದೇಶ ನೀಡಬೇಕಿದೆ, ಎಂದು ಹಿಂದೂಗಳಿಗೆ ಅನಿಸುತ್ತದೆ !

ಹಲಾಲ್ ಮಾಂಸವನ್ನು ಬಹಿಷ್ಕರಿಸಿ, ಜಟ್ಕಾ ಮಾಂಸವನ್ನು ಖರೀದಿಸಿದ ಹಿಂದೂ ಸಮಾಜಕ್ಕೆ ಅಭಿನಂದನೆಗಳು ! – ಹಿಂದೂ ಜನಜಾಗೃತಿ ಸಮಿತಿ

ಹಿಂದೂ ಜನಜಾಗೃತಿ ಸಮಿತಿ ಸೇರಿ, ಅನೇಕ ಹಿಂದೂ ಸಂಘಟನೆಗಳು ಯುಗಾದಿಯ ಮರುದಿನ ನಡೆಯುವ ಹೊಸತೊಡಕಿಗೆ ಹಲಾಲ್ ಮಾಂಸವನ್ನು ಬಹಿಷ್ಕಾರವನ್ನು ಮಾಡಿ, ಜಟ್ಕಾ ಮಾಂಸವನ್ನು ಖರೀದಿಸಲು ಅಹ್ವಾನ ಮಾಡಲಾಗಿತ್ತು.