ಹಿಂದುಗಳು ಎಚ್ಚೆತ್ತುಕೊಳ್ಳದಿದ್ದರೆ, ಕಾಶ್ಮೀರದಂತಹ ಸ್ಥಿತಿ ಆಗುವುದು ! – ಬಾಗೇಶ್ವರ ಧಾಮನ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ

ಹಿಂದುಗಳೇ ಎಚ್ಚರಾಗಿ, ಇಲ್ಲವಾದರೆ ಕಾಶ್ಮೀರದ ಹಾಗೆ ಸ್ಥಿತಿಯಾಗುವುದು. ನಿಮ್ಮ ಹುಡುಗಿಯ ಸ್ಥಿತಿ ಸಾಕ್ಷಿ (ಮುಸಲ್ಮಾನರು ದೆಹಲಿಯಲ್ಲಿ ಸಾಕ್ಷಿ ಎಂಬ ಹುಡುಗಿಯ ಹತ್ಯೆ ಮಾಡಿದ್ದರು) ಹಾಗೆ ಆಗುವುದು.

ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ೭೫ ಸಾವಿರ ಹಿಂದೂಗಳ ಗರ್ಜನೆ !

ಹಿಂದೂ ಜನಸಂಘರ್ಷ ಆಂದೋಲನ – ಹಿಂದೂ ಸಮಾಜದಲ್ಲಿ ಕ್ರಾಂತಿಯ ಜ್ಯೋತಿಯನ್ನು ಬೆಳಗಿಸುವ ಮಾಧ್ಯಮವಾಯಿತು !

ನಾನು ಸಾಯುತ್ತೇನೆ; ಆದರೆ ಸನಾತನ ಮತ್ತು ಹಿಂದೂ ರಾಷ್ಟ್ರದ ಬಗ್ಗೆ ಮಾತನಾಡುವುದನ್ನು ನಿಲ್ಲಿಸುವುದಿಲ್ಲ ! – ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ

ಯಾರೋ ಅನಸ್ ಅನ್ಸಾರಿ ಇದ್ದಾನೆ. ಆತ, ನಾನು ಧೀರೇಂದ್ರಕೃಷ್ಣ ಶಾಸ್ತ್ರಿ ಅವರ ಕೊಲೆ ಮಾಡುತ್ತೇನೆ ಎಂದು ಹೇಳಿದ್ದಾನೆ. ನನ್ನ ಸಾವು ನಿನ್ನ ಕೈಯಲ್ಲಿದ್ದರೆ, ನಾನು ಅದನ್ನು ಸಹಜವಾಗಿ ಸ್ವೀಕರಿಸುತ್ತೇನೆ; ಏಕೆಂದರೆ ಬದುಕುವುದು ಮತ್ತು ಸಾಯುವುದು ದೇವರ ಕೈಯಲ್ಲಿದೆ.

ಈ ಕಾರಣದಿಂದಲೇ ದೇಶ ದುರ್ದಶೆಯ ಗರಿಷ್ಠಮಿತಿಗೆ ತಲುಪಿದೆ !

ಸುಖ ಪಡೆಯುವುದಕ್ಕಾಗಿ ಎಲ್ಲಾ ವಿಷಯಗಳನ್ನು ಕಲಿಸುವ ತಾಯಿ-ತಂದೆ ಮತ್ತು ಸರಕಾರ ಮಕ್ಕಳಿಗೆ ಒಳ್ಳೆಯದು ಮತ್ತು ಸಾತ್ತ್ವಿಕವಾದದ್ದೇನನ್ನೂ ಕಲಿಸುತ್ತಿಲ್ಲ.

‘ಹಿಂದೂ ರಾಷ್ಟ್ರ ಆಗಬಹುದಾದರೆ, ಖಲಿಸ್ತಾನ ಏಕೆ ಆಗಬಾರದಂತೆ ?’ – ಸ್ವಾಮಿ ಪ್ರಸಾದ್ ಮೌರ್ಯ

ಸಮಾಜವಾದಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ವಾಮಿ ಪ್ರಸಾದ್ ಮೌರ್ಯರ ದೇಶದ್ರೋಹಿ ಹೇಳಿಕೆ !

ಹಿಂದೂ ರಾಷ್ಟ್ರಕ್ಕೆ ಕೆಟ್ಟದೆಂದು ಹೇಳುವುದು ಎಂದು ನಿಲ್ಲುವುದು ! – ನಟ ಶರದ ಪೋಂಕ್ಷೆ

ಯಾವ ದಿನ ಹಿಂದೂ ಶೇಕಡ ೪೯ ಆಗುವವರು ಮತ್ತು ಮುಸಲ್ಮಾನರು ಶೇಕಡಾ ೫೧ ರಷ್ಟು ಆಗುವವರು ಆ ದಿನ ಎಲ್ಲವೂ ಮುಗಿದಿರುತ್ತದೆ.

ಧರ್ಮ, ಧರ್ಮನಿರಪೇಕ್ಷತೆ (ಜಾತ್ಯತೀತವಾದ) ಮತ್ತು ಸಂವಿಧಾನ !

೧. ಭಾರತ ಸ್ವಯಂಭೂ ಹಿಂದೂ ರಾಷ್ಟ್ರವೇ ಆಗಿದೆ; ಆದರೆ ಸಂವಿಧಾನದ ಮೂಲಕ ಅದು ಘೋಷಣೆಯಾಗಬೇಕಾಗಿದೆ ! ಹಿಂದೂ ರಾಷ್ಟ್ರ ಸ್ಥಾಪನೆಗೆ ಸಂಬಂಧಿಸಿ ಎಲ್ಲ ಕಡೆ ಪ್ರವಾಸ ಮಾಡುತ್ತಿರುವಾಗ ಕೆಲವರಲ್ಲಿ ಒಂದು ಪ್ರಶ್ನೆ ಇರುತ್ತದೆ, ‘ಭಾರತ ಹಿಂದೂ ರಾಷ್ಟ್ರವೇ ಆಗಿದೆ, ಹೀಗಿರುವಾಗ ಅದನ್ನು ಪುನಃ ಘೋಷಣೆ ಮಾಡುವ ಆವಶ್ಯಕತೆಯೇನಿದೆ ?’ ವಾಸ್ತವದಲ್ಲಿ ಸ್ವಯಂಭೂ ಹಿಂದೂ ರಾಷ್ಟ್ರವೆಂಬುದು ತ್ರಿಕಾಲಾಬಾಧಿತ ಸತ್ಯವಾಗಿದೆ, ಇಂದಿನ ಸಂವಿಧಾನಾತ್ಮಕ ವ್ಯವಸ್ಥೆಯಲ್ಲಿ ಅದಕ್ಕೆ ‘ಹಿಂದೂ ರಾಷ್ಟ್ರ’ವೆಂಬ ಸ್ಥಾನವೆಲ್ಲಿದೆ ? ಒಬ್ಬ ವ್ಯಕ್ತಿಯು ವೈದ್ಯಕೀಯ ಪರೀಕ್ಷೆಯಲ್ಲಿ ಉತ್ತೀರ್ಣನಾದ ನಂತರ … Read more

ಬಾಗೇಶ್ವರ ಧಾಮ (ಮಧ್ಯಪ್ರದೇಶ) ದ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿಯೆಂದರೆ ಭಾರತದ ಹಿಂದೂಗಳ ಧ್ವನಿ !

ಪಂಡಿತ ಧೀರೇಂದ್ರಶಾಸ್ತ್ರಿ ಇವರು ‘ಭಾರತ ಹಿಂದೂ ರಾಷ್ಟ್ರವಾಗಿತ್ತು, ಈಗ ಇದೆ ಹಾಗೂ ಮುಂದೆಯೂ ಹಿಂದೂ ರಾಷ್ಟ್ರವೇ ಆಗಿರಲಿದೆ’, ಎಂದು ಸ್ಪಷ್ಟವಾಗಿ ಹೇಳುತ್ತಿದ್ದಾರೆ ಹಾಗೂ ಅಧಿಕೃತವಾಗಿ ‘ಭಾರತವು ಹಿಂದೂ ರಾಷ್ಟ್ರವಾಗಬೇಕು’, ಎಂಬ ಬೇಡಿಕೆಯನ್ನು ಮುಂದಿಡುತ್ತಿದ್ದಾರೆ.

ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ ಇವರನ್ನು ಭೇಟಿಯಾಗಲು ನಿರಾಕರಿಸಿದ ನೇಪಾಳದ ರಾಷ್ಟ್ರಪತಿ ಮತ್ತು ಪ್ರಧಾನಮಂತ್ರಿ !

ಪಂಡಿತ ಧೀರೇಂದ್ರ ಕೃಷ್ಣ ಶಾಸ್ತ್ರಿ ಇವರು ಶಾಶ್ವತಧಾಮದಲ್ಲಿನ ಒಂದು ಪ್ರವಚನದಲ್ಲಿ, ನೇಪಾಳ ಮತ್ತೆ ಹಿಂದೂ ರಾಷ್ಟ್ರ ಆಗಬೇಕು ಮತ್ತು ಸನಾತನ ಧರ್ಮದ ಪತಾಕೆ ಅಲ್ಲಿ ಯಾವಾಗಲೂ ಹಾರಾಡಬೇಕು. ನಾನು ಯಾರ ವಿರೋಧಿಯೂ ಅಲ್ಲ; ನಾನು ಕೇವಲ ಸನಾತನ ಧರ್ಮದ ಬೆಂಬಲಿಗನಾಗಿದ್ದೇನೆ.