ಸಾಧನೆಯನ್ನು ಮಾಡಿ ಮನುಷ್ಯ ಜನ್ಮದ ಸಾರ್ಥಕ ಮಾಡಿಕೊಳ್ಳಿ ! – ಶ್ರೀ. ಕಾಶಿನಾಥ ಪ್ರಭು, ಧರ್ಮಪ್ರಸಾರಕರು, ಸನಾತನ ಸಂಸ್ಥೆ
ಬೆಂಗಳೂರಿನಲ್ಲಿ ನೆರವೇರಿದ ಎರಡು ದಿನಗಳ ಹಿಂದೂ ರಾಷ್ಟ್ರ ಸಂಘಟಕರ ಕಾರ್ಯಶಾಲೆ !
ಬೆಂಗಳೂರಿನಲ್ಲಿ ನೆರವೇರಿದ ಎರಡು ದಿನಗಳ ಹಿಂದೂ ರಾಷ್ಟ್ರ ಸಂಘಟಕರ ಕಾರ್ಯಶಾಲೆ !
ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಮಾರ್ಚ್ 27 ರಂದು ಇಲ್ಲಿನ ಶ್ರೀ ಕನ್ನಿಕಾಪರಮೇಶ್ವರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ `ಹಿಂದೂ ರಾಷ್ಟ್ರ ಅಧಿವೇಶನ’ದಲ್ಲಿ ಶ್ರೀ. ಸಾಯಿ ಪ್ರಸಾದ ಇವರು ಹೇಳಿದರು.
ಹಿಂದೂ ಜನಜಾಗೃತಿ ಸಮಿತಿಯಿಂದ ಕೋಡಿಕೆರೆ ಗ್ರಾಮದಲ್ಲಿ (ಮಂಗಳೂರು ತಾ.) ಹಿಂದೂ ರಾಷ್ಟ್ರಜಾಗೃತಿ ಸಭೆ
`ಕಳೆದ ಕೆಲವು ವರ್ಷಗಳ ಹಿಂದೆ ಹಿಂದೂಗಳು ಬಹಿರಂಗವಾಗಿ ಹಿಂದೂ ಧರ್ಮದ ಮಾತಾಡಿದರೆ ಅವರ ಮೇಲೆ ಪ್ರಕರಣಗಳು ದಾಖಲಿಸುವಂತ ಕಾಲವಿತ್ತು. ಅದೇ ಸಮಯದಲ್ಲಿ ಹಿಂದೂ ಜನಜಾಗೃತಿ ಸಮಿತಿಯವರು 2023 ರಲ್ಲಿ ಈ ದೇಶ ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರವಾಗಲಿದೆ ಎಂದು ಹೇಳುತ್ತಿದ್ದರು.
ಬೆಳಗಾವಿಯಲ್ಲಿ ಉತ್ಸಾಹಪೂರ್ಣದಲ್ಲಿ ಜರುಗಿದ ಎರಡು ದಿನಗಳ ಹಿಂದೂ ರಾಷ್ಟ್ರ ಸಂಘಟಕ ಕಾರ್ಯಾಗಾರ
‘ತಮಿಳುನಾಡಿನಲ್ಲಿ ಭಾಜಪದ ‘ಬೆಳವಣಿಗೆ’ಯನ್ನು ತಡೆಯಬೇಕಾದರೆ ಜನರನ್ನು ಮತಾಂತರಿಸುವುದು ಆವಶ್ಯಕ’ ಎಂದು ತಥಾಕಥಿತ ಪ್ರಗತಿಪರ ಲೇಖಕಿ ಶಾಲೀನ ಮಾರಿಯಾ ಲಾರೆನ್ಸ್ ಇವರು ಫೇಸ್‌ಬುಕ್‌ನಲ್ಲಿ ಅಭಿಪ್ರಾಯ ನೀಡಿದ್ದಾರೆ.
ಹಿಂದೂ ರಾಷ್ಟ್ರಕ್ಕಾಗಿ ಪರಾಕಾಷ್ಠೆಯ ಪ್ರಯತ್ನ ಮಾಡಿ ನಷ್ಟ ಮಾಡುವುದು ಸುಲಭ. ಆದರೆ ತಯಾರಿಸುವುದು ಕಠಿಣವಿರುತ್ತದೆ ಆದರೂ ನಮಗೆ ಪ್ರಯತ್ನದ ಪರಾಕಾಷ್ಠೆ ಮಾಡಿ ಸಾಧಕ ಹಾಗೂ ಹಿಂದೂ ರಾಷ್ಟ್ರವನ್ನು ರೂಪಿಸಲಿಕ್ಕಿದೆ.
ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಮಾಧ್ಯಮ ಸಲಹೆಗಾರರಾದ ಶಲಭಮಣಿ ತ್ರಿಪಾಠಿ ಅವರು ‘ಶಾಮಲಿ ಜಿಲ್ಲೆಯಲ್ಲಿ ನೀವು ಕೇವಲ ೨೪ ಸಾವಿರ ಜಾಟ್ ಜನರಿದ್ದು, ನಾವು ೯೦ ಸಾವಿರದಷ್ಟು ಇದ್ದೇವೆ, ಎಂದು ಬೆದರಿಕೆ ಒಡ್ಡುವ ಮತಾಂಧರ ವೀಡಿಯೋವನ್ನು ಟ್ವೀಟ್ ಮಾಡಿದ್ದಾರೆ.
ಯೋಜಿಸಲಾಗಿದ್ದ ಸಂತ ಸಮ್ಮೇಳನದಲ್ಲಿ ಹಿಂದು ರಾಷ್ಟ್ರದ ಸಂವಿಧಾನವನ್ನು ನಿರ್ಮಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು. ಅದಕ್ಕೆ ‘ಹಿಂದು ರಾಷ್ಟ್ರ ಸಂವಿಧಾನ’ವೆಂದು ಹೆಸರಿಸಲಾಗುವುದು.
ಪ್ರಯಾಗರಾಜ (ಉತ್ತರ ಪ್ರದೇಶ) ಇಲ್ಲಿಯ ಸಂತ ಸಮ್ಮೇಳನದಲ್ಲಿ ನೂರಾರು ಸಂತರಿಂದ ಪ್ರಸ್ತಾಪನೆಗೆ ಅನುಮೋದನೆ !