ಬುದ್ಧಿಯ ಸ್ತರದ ವಿಜ್ಞಾನ ಮತ್ತು ಬುದ್ಧಿಯನ್ನು ಮೀರಿದ ಅಧ್ಯಾತ್ಮ !

‘ವಿಜ್ಞಾನವು ಅನೇಕ ವರ್ಷಗಳಿಂದ ಯಾವುದೇ ವಿಷಯದ ಬಗ್ಗೆ ಬುದ್ಧಿ ಯಿಂದ ಸ್ಥೂಲದ ಕಾರಣ ಹುಡುಕುತ್ತದೆ; ಏಕೆಂದರೆ ಕಾರಣವು ತಿಳಿಯದೇ, ಅದಕ್ಕೆ ಉಪಾಯ ತಿಳಿಯುವುದಿಲ್ಲ. ತದ್ವಿರುದ್ಧವಾಗಿ ಅಧ್ಯಾತ್ಮವು ಬುದ್ಧಿಯ ಆಚೆಗಿನ ಸೂಕ್ಷ್ಮದ ಶಾಸ್ತ್ರ ಮತ್ತು ಅದಕ್ಕೆ ಉಪಾಯ ತಕ್ಷಣ ತಿಳಿಸುತ್ತದೆ.

ಕೇವಲ ಅಡುಗೆಮನೆಯಲ್ಲ, ಇದೊಂದು ಔಷಧಾಲಯ !

ಒಂದೆರೆಡು ದಿನಗಳಲ್ಲಿ ಮನೆಮದ್ದುಗಳ ಪರಿಣಾಮವು ಕಂಡು ಬರದಿದ್ದರೆ, ಅವುಗಳನ್ನೇ ಅವಲಂಬಿಸಿಕೊಂಡಿರದೇ ವೈದ್ಯರಿಂದ ಯೋಗ್ಯಸಲಹೆಯನ್ನು ಪಡೆಯುವುದು ಆವಶ್ಯಕವಾಗಿದೆ.

ಸಂತರು ಅಥವಾ ಜವಾಬ್ದಾರ ಸಾಧಕರು ತಪ್ಪುಗಳು ಹೇಳುವ ಹಿಂದಿನ ದೃಷ್ಟಿಕೋನ ತಿಳಿದುಕೊಳ್ಳಿ !

ಸಂತರು ಅಥವಾ ಜವಾಬ್ದಾರ ಸಾಧಕರು ತಪ್ಪುಗಳು ಹೇಳಿದ ನಂತರ ಅಥವಾ ಅವರ ಸೇವೆಯ ವರದಿ ತೆಗೆದುಕೊಂಡರೆ ಕೆಲವು ಸಾಧಕರಿಗೆ ಅಪಮಾನವಾದಂತಾಗಿ ಬೇಸರ ಆಗುತ್ತದೆ. ಸೇವೆಯಲ್ಲಿ ತಪ್ಪುಗಳು ಆಗಿಯೇ ಆಗುತ್ತವೆ.

ದೇವರಪೂಜೆಯ ಸಾಮಗ್ರಿಗಳ ಶಾಸ್ತ್ರ ತಿಳಿಸುವ ಸನಾತನದ ಗ್ರಂಥಗಳು

ಹಿಂದೂ ಧರ್ಮದಲ್ಲಿ ಹೇಳಿದ ಧಾರ್ಮಿಕ ಕೃತಿಗಳನ್ನು ಯೋಗ್ಯ ರೀತಿಯಲ್ಲಿ ಮಾಡಿದರೆ ಅದರಿಂದ ಚೈತನ್ಯ ಸಿಗುತ್ತದೆ. ಅದೇ ರೀತಿ ಅದರ ಶಾಸ್ತ್ರವನ್ನು ತಿಳಿದುಕೊಂಡರೆ ಭಾವಪೂರ್ಣವಾಗಿ ಆಗುತ್ತದೆ ಮತ್ತು ಅದರಿಂದ ಸತ್ತ್ವಗುಣ ಹೆಚ್ಚಾಗಿ ದೇವರ ಬಗ್ಗೆ ಸೆಳೆತವೂ ಹೆಚ್ಚಾಗುತ್ತದೆ.

ಎಲ್ಲ ಸಾಧಕರ ಆಧಾರವಾಗಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !

ವರ್ಷ ೧೯೯೭-೯೮ ರಲ್ಲಿ ಮಹಾರಾಷ್ಟ್ರದ ಅನೇಕ ಜಿಲ್ಲೆಗಳಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಸಾರ್ವಜನಿಕ ಸಭೆಗಳು ನಡೆದವು. ಸಭೆಯ ಆರಂಭದಲ್ಲಿ ಅವರು ಮುಂದಿನ ಅಂಶಗಳನ್ನು ಹೇಳುತ್ತಿದ್ದರು. ‘ಇಂದಿನ ಪ್ರವಚನಕ್ಕೆ ಬಂದ ಜಿಜ್ಞಾಸುಗಳು ‘ನಾನು ಏನು ಹೇಳುತ್ತೇನೆ ?’, ಅದರತ್ತ ಗಮನ ಹರಿಸಬೇಕು.

‘ಚಂದ್ರಯಾನ’ ಅಭಿಯಾನ : ಪ್ರಾಚೀನ ಜ್ಞಾನಸೃಷ್ಟಿ ಮತ್ತು ಆಧುನಿಕ ವಿಜ್ಞಾನದೃಷ್ಟಿ ಇವುಗಳ ಮಿಲನ !

ಭಾರತದ ‘ಚಂದ್ರಯಾನ-೩’ ಚಂದ್ರನ ಮೇಲೆ ಇಳಿಯುವಾಗ ಭಾರತ ಸಹಿತ ಇಡೀ ಜಗತ್ತು ಅದನ್ನು ನೋಡಿತು. ಅದರ ಬಗ್ಗೆ ಭಾರತೀಯರಿಗೆ ಬಹಳ ಅಭಿಮಾನವೆನಿಸಿತು. ‘ಇಸ್ರೋ’ ತನ್ನ ಜಾಲತಾಣದ ಮೂಲಕ ಅದರ ನೇರ ಪ್ರಕ್ಷೇಪಣೆಯನ್ನು ಮಾಡಿತ್ತು. ಅದಕ್ಕೆ ‘ಯು ಟ್ಯೂಬ್‌’ನಲ್ಲಿ ಕೋಟ್ಯಂತರ ವೀಕ್ಷಕರು ಲಭಿಸಿದರು.

‘ಲಿವ್‌ ಇನ್‌ ರಿಲೇಶನಶಿಪ್‌’ನ ಘಾತಕ ವಿಚಾರಗಳನ್ನು ಒಪ್ಪದಿರುವುದು ರಾಷ್ಟ್ರೀಯ ಕರ್ತವ್ಯವೇ ಆಗಿದೆ !

ವಿವಾಹದ ಅರ್ಥ ಎರಡು ಕುಟುಂಬಗಳ ಮಿಲನ ಎಂದಾಗಿದೆ. ಕೇವಲ ಇಬ್ಬರು ವ್ಯಕ್ತಿಗಳ ಮಿಲನವೆಂದರೆ ವಿವಾಹವಲ್ಲ. ಈ ವಿಷಯವನ್ನು ನಾವು ಗಮನದಲ್ಲಿಡಬೇಕು. ಈ ಆಧುನಿಕ ಕಾಲದಲ್ಲಿ ನಾವು ವೇದಗಳ ಅಧ್ಯಯನ ಮಾಡಿಲ್ಲ. ಆದುದರಿಂದ ವೇದಗಳಲ್ಲಿ ಇದರ ಬಗ್ಗೆ ಏನು ಹೇಳಲಾಗಿದೆ ? ಎಂಬುದು ನಮಗೆ ಗೊತ್ತಿಲ್ಲ.

ಚೀನಿ (ಫೇಂಗಶುಯೀ) ವಾಸ್ತುಶಾಸ್ತ್ರ ಶ್ರೇಷ್ಠವೋ ಅಥವಾ ಭಾರತದ ವಾಸ್ತುಶಾಸ್ತ್ರ ?

‘ಫೇಂಗಶುಯೀ’ (ವಾಸ್ತುಶಾಸ್ತ್ರ) ಯಲ್ಲಿ ನಿಶ್ಚಿತ ಸ್ವರೂಪದ ನಿಯಮ ಅಥವಾ ನಿಶ್ಚಿತ ಸ್ವರೂಪದ ಉತ್ತರಗಳಿಲ್ಲ, ಹಾಗೆಯೇ ಶಾಶ್ವತ ಸ್ವರೂಪದ ನಿರ್ಣಾಯಕ ರಚನೆಯಿಲ್ಲ. ಪ್ರತಿಯೊಬ್ಬ ವ್ಯಕ್ತಿ, ಕುಟುಂಬ, ಮನೆ, ವರ್ಷ, ಕ್ರಮಾಂಕ ಇವುಗಳ ಪ್ರಕಾರ ಎಲ್ಲವೂ ಸತತವಾಗಿ ಬದಲಾಗುವ ವಾಸ್ತುರಚನೆ ಇರುತ್ತದೆ.

ಭಾರತ ಚಂದ್ರನ ಮೇಲೆ ‘ಚಂದ್ರಯಾನ ೩’ನ್ನು ತಲುಪಿಸಿ ಬಾಹ್ಯಾಕಾಶ ಕ್ಷೇತ್ರದಲ್ಲಿ ದಾಪುಗಾಲಿಟ್ಟಿರುವುದರ ಸೂಕ್ಷ್ಮ ಪರೀಕ್ಷಣೆ !

ಸಂಪೂರ್ಣ ‘ಇಸ್ರೋ’ದ ತಂಡದಲ್ಲಿನ ವಿಜ್ಞಾನಿಗಳು ಅತ್ಯಂತ ಸಾತ್ತ್ವಿಕ ಮತ್ತು ಪ್ರತಿಭಾಶಾಲಿಗಳಾಗಿದ್ದಾರೆ. ಅವರು ಭಾರತದ ನಿಜವಾದ ದೇಶಭಕ್ತರಾಗಿದ್ದಾರೆ. ಅವರ ಮೇಲೆ ಖಗೋಳಶಾಸ್ತ್ರದ ಜನಕರಾಗಿದ್ದ ಆರ್ಯಭಟ್ಟರ ವಿಶೇಷ ಕೃಪೆ ಇದ್ದು, ಅವರು ಭಾರತೀಯ ವಿಜ್ಞಾನಿಗಳಿಗೆ ಖಗೋಳಶಾಸ್ತ್ರದ ಬಗ್ಗೆ ಮಾರ್ಗದರ್ಶನ ಮಾಡುತ್ತಾರೆ.

ರಾಷ್ಟ್ರ ಮತ್ತು ಧರ್ಮದ ಕಾರ್ಯಕ್ಕಾಗಿ ಪೂರ್ಣವೇಳೆ ಸಮರ್ಪಿತರಾದ ಸಾಧಕರು ಬಳಸುತ್ತಿರುವ ಹಾಸಿಗೆಗಳನ್ನು ಹೊಸದಾಗಿ ತಯಾರಿಸಲು ಹಾಸಿಗೆ ತಯಾರಿಸುವ ಕೌಶಲ್ಯ ಇರುವವರ ಆವಶ್ಯಕತೆ !

ಸಾಧಕ, ವಾಚಕ ಅಥವಾ ಧರ್ಮಪ್ರೇಮಿಗಳಲ್ಲಿ ಯಾರಿಗಾದರೂ ಹಾಸಿಗೆಯನ್ನು ತಯಾರಿಸುವ ಅನುಭವ ಇದ್ದರೆ ಅಥವಾ ಈ ವ್ಯವಸಾಯವಿರುವವರಿಗೆ ಈ ಸೇವೆಯ ಸುವರ್ಣಾವಕಾಶವಿದೆ.