…ಇದು ಹಿಂದೂಗಳ ಪರೀಕ್ಷೆ; ಹಿಂದೂಗಳು ಭವಿಷ್ಯದ ಅಪಾಯವನ್ನು ಅರಿತು ಎಚ್ಚರಿಕೆಯಿಂದಿರಬೇಕು ! – ಮಹಂತ ಶ್ರೀ ಸುಧೀರದಾಸಜಿ ಮಹಾರಾಜ

‘ಚರ್ಚಾ ಹಿಂದೂ ರಾಷ್ಟ್ರ ಕೀ’ಯಲ್ಲಿ ತ್ರಯಂಬಕೇಶ್ವರ ದೇವಸ್ಥಾನದ ಘಟನೆಯ ಕುರಿತು ‘ವಿಶೇಷ ಸಂವಾದ’ !

ಪ್ರತಿಯೊಬ್ಬ ಸನಾತನಿಗೆ ಹಿಂದೂ ರಾಷ್ಟ್ರ ಬೇಕಿದೆ ! – ಖ್ಯಾತ ಕಥೆಗಾರ್ತಿ ಜಯಾ ಕಿಶೋರಿ

ಸನಾತನಿಯಾಗಿರುವ ನನಗೆ ಹಿಂದೂ ರಾಷ್ಟ್ರ ಸಂಭವಿಸಿದರೆ ತುಂಬಾ ಸಂತೋಷವಾಗುತ್ತದೆ. ಅದರ ಬಗ್ಗೆ ಸರಕಾರ ಏನು ಮಾಡುತ್ತದೆಯೋ ಮಾಡಲಿದೆ; ಆದರೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಿಕೊಂಡು ಈ ಕೆಲಸಗಳನ್ನು ಮಾಡಬೇಕು.

‘ಹಿಂದೂ ರಾಷ್ಟ್ರದ ಬೇಡಿಕೆ ಭಾರತ ವಿರೋಧಿಯಂತೆ !’ – ಸ್ವಾಮಿ ಪ್ರಸಾದ ಮೌರ್ಯ

ಸಮಾಜವಾದಿ ಪಕ್ಷದ ನಾಯಕ ಸ್ವಾಮಿ ಪ್ರಸಾದ ಮೌರ್ಯ ಇವರು ಮತ್ತೊಮ್ಮೆ ಹಿಂದೂದ್ವೇಷಿ ಹೇಳಿಕೆ ನೀಡಿದ್ದಾರೆ. ಇದರೊಂದಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರ ಬಗ್ಗೆಯೂ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಹಣೆಯ ಮೇಲೆ ತಿಲಕ, ಮನೆಯ ಹೊರಗೆ ಧರ್ಮಧ್ವಜವನ್ನು ಹಾರಿಸಿದರೆ, ಭಾರತವು ಹಿಂದೂ ರಾಷ್ಟ್ರದ ಕಡೆಗೆ ಮಾರ್ಗಕ್ರಮಣವಾಗುವುದು !

ನೌಬತ್‌ಪುರದಲ್ಲಿ ನಡೆಯುತ್ತಿರುವ ಹನುಮಂತ ಕಥಾದಲ್ಲಿ ಬಾಗೇಶ್ವರ ಧಾಮದ ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ ಅವರು ಲಕ್ಷಾಂತರ ಹಿಂದೂಗಳಿಗೆ ಕರೆ ನೀಡಿದರು

`ಭಾರತವನ್ನು ಹಿಂದೂ ರಾಷ್ಟ್ರ ಮಾಡೋಣ’ ಎಂದು ಹೇಳುವ ಆವಶ್ಯಕತೆಯೇನಿದೆ ?’ – ಅಂತೆ

ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿಯವರಿಗೆ ಬಿಹಾರ ಮುಖ್ಯಮಂತ್ರಿ ನಿತೀಶ ಕುಮಾರ ಇವರ ಪ್ರಶ್ನೆ !

ಸನಾತನ ಹಿಂದೂಗಳು ಎಚ್ಚೆತ್ತುಕೊಂಡು ಮತ ಚಲಾಯಿಸುತ್ತಾರೆ, ಆಗ ಮಾತ್ರ ಹಿಂದೂ ರಾಷ್ಟ್ರ ಬರುತ್ತದೆ ! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ

ಸನಾತನಿ ಹಿಂದೂಗಳು ಎಚ್ಚೆತ್ತುಕೊಂಡು ತಮ್ಮ ಮತದಾನದ ಹಕ್ಕನ್ನು ಅರಿತುಕೊಂಡ ದಿನವೇ ಭಾರತವು ಹಿಂದೂ ರಾಷ್ಟ್ರವಾಗುತ್ತದೆ ಎಂದು ಬಾಗೇಶ್ವರ ಧಾಮದ ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ ಅವರು ‘ಫೇಸ್‌ಬುಕ್ ಲೈವ್’ ಮೂಲಕ ಭಕ್ತರೊಂದಿಗೆ ಮಾತನಾಡುತ್ತಾ ಹೇಳಿದರು.

` ಮುಸಲ್ಮಾನರ ವಿಷಯದಲ್ಲಿ ಇಷ್ಟು ದ್ವೇಷವಿದ್ದರೆ, ಎದುರು-ಬದುರು ಹೋರಾಡಿ’ (ಅಂತೆ) – ಮೌಲಾನಾ ತೌಕೀರ ರಝಾ

ಭಾರತವನ್ನು ಹಿಂದೂ ರಾಷ್ಟ್ರ ಮಾಡುವಷ್ಟು ಧೈರ್ಯ ಯಾರಲ್ಲಿಯೂ ಇಲ್ಲವೆಂದು ಹೇಳಿಕೆ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ವಾಸಿಸುತ್ತಿದ್ದ ಕೋಣೆಯ ಗೋಡೆಯ ಮೇಲೆ ಬೀಳುವ ಪ್ರಕಾಶ ೭ ವಿವಿಧ ಬಣ್ಣಗಳಲ್ಲಿ ಕಾಣಿಸುವುದರ ಹಿಂದಿನ ಅಧ್ಯಾತ್ಮಶಾಸ್ತ್ರ !

`ಗೋವಾದ ರಾಮನಾಥಿಯಲ್ಲಿನ ಸನಾತನ ಆಶ್ರಮದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರು ವಾಸಿಸುತ್ತಿದ್ದ ಕೋಣೆಯ ಪಶ್ಚಿಮ ದಿಕ್ಕಿನ ಗೋಡೆಯ ಮೇಲೆ ಟೆರೇಸ್‌ನ ಬಾಗಿಲಿನ ಮೂಲಕ ಪ್ರಕಾಶ ಬೀಳುತ್ತದೆ. ಈ ಪ್ರಕಾಶದಿಂದ ಗೋಡೆಯ ಮೇಲೆ ೭ ವಿವಿಧ ಬಣ್ಣಗಳು ಕಾಣಿಸುತ್ತವೆ.

ಸನಾತನದ ಸಾಧಕರು ಮೋಕ್ಷಕ್ಕೆ ಹೋಗುವವರೆಗೆ ಪರಾತ್ಪರ ಗುರು ಡಾ. ಆಠವಲೆಯವರು ಅವರೊಂದಿಗಿರುವರು ! – ಸಪ್ತರ್ಷಿ

ಮನುಷ್ಯನು ದೇವಸ್ಥಾನಕ್ಕೆ ಹೋಗಿ ದೇವರಿಗೆ ಹರಕೆ ಹೊರುತ್ತಾನೆ; ಆದರೆ ಹರಕೆ ಪೂರ್ಣವಾದ ನಂತರ ಅವನು ದೇವರನ್ನು ಮರೆಯುತ್ತಾನೆ. ಗುರು-ಶಿಷ್ಯರ ವಿಷಯದಲ್ಲಿ ಹೀಗಿರುವುದಿಲ್ಲ. ಶಿಷ್ಯನಿಗೆ ಜೀವನದಲ್ಲಿ ಏನು ಆವಶ್ಯಕವಿದೆಯೋ, ಅದನ್ನು ಗುರುಗಳು ಕೊಡುತ್ತಾರೆ ಮತ್ತು ಈಶ್ವರಪ್ರಾಪ್ತಿಯಾಗುವವರೆಗೆ ಗುರುಗಳು ಶಿಷ್ಯನನ್ನು ಬಿಡುವುದಿಲ್ಲ.

ಭಾರತವು ಹಿಂದೂ ರಾಷ್ಟ್ರವಾದರೆ ಪ್ರಪಂಚದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ !

ನೇಪಾಳದ ಮಾಜಿ ಮುಖ್ಯ ನ್ಯಾಯಮೂರ್ತಿ ಗೋಪಾಲ್ ಪರಾಂಜಲಿಯವರ ಹೇಳಿಕೆ !