ಧರ್ಮ, ಧರ್ಮನಿರಪೇಕ್ಷತೆ (ಜಾತ್ಯತೀತವಾದ) ಮತ್ತು ಸಂವಿಧಾನ !
೧. ಭಾರತ ಸ್ವಯಂಭೂ ಹಿಂದೂ ರಾಷ್ಟ್ರವೇ ಆಗಿದೆ; ಆದರೆ ಸಂವಿಧಾನದ ಮೂಲಕ ಅದು ಘೋಷಣೆಯಾಗಬೇಕಾಗಿದೆ ! ಹಿಂದೂ ರಾಷ್ಟ್ರ ಸ್ಥಾಪನೆಗೆ ಸಂಬಂಧಿಸಿ ಎಲ್ಲ ಕಡೆ ಪ್ರವಾಸ ಮಾಡುತ್ತಿರುವಾಗ ಕೆಲವರಲ್ಲಿ ಒಂದು ಪ್ರಶ್ನೆ ಇರುತ್ತದೆ, ‘ಭಾರತ ಹಿಂದೂ ರಾಷ್ಟ್ರವೇ ಆಗಿದೆ, ಹೀಗಿರುವಾಗ ಅದನ್ನು ಪುನಃ ಘೋಷಣೆ ಮಾಡುವ ಆವಶ್ಯಕತೆಯೇನಿದೆ ?’ ವಾಸ್ತವದಲ್ಲಿ ಸ್ವಯಂಭೂ ಹಿಂದೂ ರಾಷ್ಟ್ರವೆಂಬುದು ತ್ರಿಕಾಲಾಬಾಧಿತ ಸತ್ಯವಾಗಿದೆ, ಇಂದಿನ ಸಂವಿಧಾನಾತ್ಮಕ ವ್ಯವಸ್ಥೆಯಲ್ಲಿ ಅದಕ್ಕೆ ‘ಹಿಂದೂ ರಾಷ್ಟ್ರ’ವೆಂಬ ಸ್ಥಾನವೆಲ್ಲಿದೆ ? ಒಬ್ಬ ವ್ಯಕ್ತಿಯು ವೈದ್ಯಕೀಯ ಪರೀಕ್ಷೆಯಲ್ಲಿ ಉತ್ತೀರ್ಣನಾದ ನಂತರ … Read more