Naxals Killed 2025 : ಈ ವರ್ಷ 161 ನಕ್ಸಲರ ಹತ್ಯೆ, 600 ಜನರ ಶರಣಾಗತಿ

ನವದೆಹಲಿ – ಈ ವರ್ಷ ಏಪ್ರಿಲ್ 15 ರ ವರೆಗೆ 161 ನಕ್ಸಲರು ಸಾವನ್ನಪ್ಪಿದ್ದಾರೆ, ಹಾಗೂ ಅಂದಾಜು 600 ಜನರು ಶರಣಾಗಿದ್ದಾರೆ. 2024 ರಲ್ಲಿ 296 ಹಾಗೂ ವರ್ಷ 2023 ರಲ್ಲಿ 56 ನಕ್ಸಲರು ಸಾವನ್ನಪ್ಪಿದ್ದರು.

2018 ರಲ್ಲಿ, 11 ರಾಜ್ಯಗಳ 126 ಜಿಲ್ಲೆಗಳು ನಕ್ಸಲಿಸಂನಿಂದ ಪ್ರಭಾವಿತವಾಗಿದ್ದವು. ೨೦೨೪ ರ ವರೆಗೆ ಅದರಲ್ಲಿ ಕಡಿಮೆಯಾಗಿ ಅದು ೩೮ ಆಯಿತು. ಹೆಚ್ಚು ಬಾಧಿತವಾದ ೬ ಜಿಲ್ಲೆಗಳಲ್ಲಿ ೪ ಛತ್ತೀಸ್‌ಗಢದಲ್ಲಿ, ೧ ಮಹಾರಾಷ್ಟ್ರದಲ್ಲಿ ಮತ್ತು ೧ ಜಾರ್ಖಂಡ್‌ನಲ್ಲಿವೆ. ಉಳಿದ 32 ಜಿಲ್ಲೆಗಳು ಈ ವಿಷಯದಲ್ಲಿ ‘ಮಧ್ಯಮ’ ಅಥವಾ ಸೀಮಿತ ವರ್ಗಕ್ಕೆ ಸೇರುತ್ತವೆ. ಈಗ ಈ ನಕ್ಸಲೈಟ್ ಚಳುವಳಿಯನ್ನು ಭಾಗಶಃ ಮಾತ್ರ ಉಳಿದಿದೆ.