Muslim Converted to Hindu : ಸಹರಾನಪುರ (ಉತ್ತರ ಪ್ರದೇಶ)ದ ಡಾ. ಸಾಜಿದ ಅಹ್ಮದ ಇವರಿಂದ ಹಿಂದೂ ಧರ್ಮದ ಸ್ವೀಕಾರ !
ಡಾ. ಸಾಜಿದ ಅಹಮದ ಇವರು ರಮಝಾನ ಮೊದಲು ಇಸ್ಲಾಂ ತ್ಯಜಿಸಿ ಹಿಂದೂ ಧರ್ಮವನ್ನು ಸ್ವೀಕರಿಸಿದರು. ಅವರು ಈಗ ಸತಬೀರ ಸಿಂಹ ರಾಣಾ ಆಗಿದ್ದಾರೆ.
ಡಾ. ಸಾಜಿದ ಅಹಮದ ಇವರು ರಮಝಾನ ಮೊದಲು ಇಸ್ಲಾಂ ತ್ಯಜಿಸಿ ಹಿಂದೂ ಧರ್ಮವನ್ನು ಸ್ವೀಕರಿಸಿದರು. ಅವರು ಈಗ ಸತಬೀರ ಸಿಂಹ ರಾಣಾ ಆಗಿದ್ದಾರೆ.
ಶ್ರೀರಾಮಮಂದಿರಕ್ಕಾಗಿ ನಡೆದ ಸಂಘರ್ಷದಲ್ಲಿ ಅನೇಕರ ಯೋಗದಾನವಿದೆ; ಆದರೆ ಅದಕ್ಕಾಗಿ ಯಾರಾದರೂ ಅತೀ ಹೆಚ್ಚು ಶ್ರಮಪಟ್ಟವರಿದ್ದರೆ ಅವರು ಧರ್ಮಾಭಿಮಾನಿ ತಂದೆ-ಮಗ ಪೂ. ನ್ಯಾಯವಾದಿ ಹರಿಶಂಕರ ಜೈನ್ ಮತ್ತು ನ್ಯಾಯವಾದಿ ವಿಷ್ಣುಶಂಕರ ಜೈನ್.
ರಾಜ್ಯದ ಸಿಲಿಗುಡಿಯ ಮೃಗಾಲಯದಲ್ಲಿ ‘ಅಕ್ಬರ್‘ ಹೆಸರಿನ ಸಿಂಹವನ್ನು ‘ಸೀತಾ‘ ಹೆಸರಿನ ಸಿಂಹಿಣಿಯೊಂದಿಗೆ ಇರಿಸಲಾಗಿದೆ.
ಇಲ್ಲಿಯ ಶಾಹಿದಾಳು ಫೆಬ್ರವರಿ ೧೪ ರಂದು ಹಿಂದೂ ಧರ್ಮ ಸ್ವೀಕರಿಸಿ ಓಂ ಪ್ರಕಾಶ ಎಂಬ ಹಿಂದೂ ಪುರುಷನ ಜೊತೆಗೆ ವಿವಾಹ ಮಾಡಿಕೊಂಡಳು. ಈ ಸಮಯದಲ್ಲಿ ಶಾಹಿದಾಗೆ ಶಾರದಾ ಎಂದು ನಾಮಕರಣ ಮಾಡಿದರು.
‘ವೇದ ಶಾಸ್ತ್ರ ರಿಸರ್ಚ್ ಅಂಡ್ ಫೌಂಡೇಶನ್’ನ ಅಧ್ಯಕ್ಷ ಮತ್ತು ಆಮಂತ್ರಕರು ಡಾ. ವೈದೇಹಿ ತಾಮ್ಹಣ ಇವರು ಡೆಹರಾಡೂನ್ ಇಲ್ಲಿಯ ಸಾಂಸ್ಕೃತಿಕ ವಿಭಾಗದ ಸಭಾಗೃಹದಲ್ಲಿ ‘ದೇವಭೂಮಿ ರತ್ನ’ ಪ್ರಶಸ್ತಿ ಸಮ್ಮೇಳನದ ಆಯೋಜನೆ ಮಾಡಿದ್ದರು.
‘ಲವ್ ಜಿಹಾದ್’ನ ಸಮಸ್ಯೆಯನ್ನು ಪರಿಹರಿಸಲು ಹಿಂದೂ ಸಂಸ್ಕೃತಿಯ ಆಚರಣೆ ಆವಶ್ಯಕ !
ಫೆಬ್ರವರಿ ೧೪ ರಂದು ಸಂಯುಕ್ತ ಅರಬ್ ಎಮಿರೇಟ್ಸ್‌ನಲ್ಲಿ ಮೊದಲ ಹಿಂದೂ ದೇವಾಲಯವನ್ನು ಪ್ರಧಾನಿ ಮೋದಿ ಅವರ ಹಸ್ತದಿಂದ ಉದ್ಘಾಟನೆಯಾಗಲಿದೆ.
‘ನನ್ನ ಶಕ್ತಿಸ್ಥಾನ ನನ್ನ ಧರ್ಮವಾಗಿದೆ. ಧರ್ಮ ಮತ್ತು ಆಧ್ಯಾತ್ಮ ಇವು ಕಠಿಣ ಪ್ರಸಂಗಗಳಲ್ಲಿ ನನ್ನ ಶಕ್ತಿ ಸ್ಥಾನವಾಗಿದೆ’, ಎಂದು ದಕ್ಷಿಣ ಆಫ್ರಿಕಾದ ಬೌಲರ್ ಕೇಶವ ಮಹಾರಾಜ್ ಇವರು ಹೇಳಿಕೆ ನೀಡಿದರು.
ಮಹಾರಾಷ್ಟ್ರದಲ್ಲಿ ಒಂದೇ ಕುಟುಂಬದಲ್ಲಿ ನಾಲ್ವರು ಸಂತರಾಗಿದ್ದಾರೆ. ನೂರಾರು ವರ್ಷಗಳಿಂದ ಅವರ ಆಶೀರ್ವಾದ ಸಿಗುತ್ತಿದೆ. ಅದೇ ಮಹಾರಾಷ್ಟ್ರದಲ್ಲಿ ಛತ್ರಪತಿ ಶಿವಾಜಿ ಮಹಾರಾಜರನ್ನು ಸಮರ್ಥ ರಾಮದಾಸಸ್ವಾಮಿ ನಿರ್ಮಿಸಿದ್ದರು.
ಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ನಿಕಟವರ್ತಿ ಉಮಾ ಇಲೈಕ್ಕಿಯಾ ಇವರು ಭಗವಾನ ಶ್ರೀರಾಮನ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಾರೆ.