ಅಯೋಧ್ಯೆಯಲ್ಲಿನ ಶ್ರೀರಾಮಲಲ್ಲಾನ ಪ್ರಾಣಪ್ರತಿಷ್ಠೆಯ ವಿಧಿಯ ಬಗ್ಗೆ ಸುಶ್ರೀ (ಕು.) ಮಧುರಾ ಭೋಸಲೆಯವರು ಮಾಡಿದ ಸೂಕ್ಷ್ಮಪರೀಕ್ಷಣೆ !

೨೨.೧.೨೦೨೪ ರಂದು ಪೃಥ್ವಿಯಲ್ಲಿ ಶ್ರೀ ರಾಮಲಲ್ಲಾನ ಮೂರ್ತಿಯ ಪ್ರಾಣಪ್ರತಿಷ್ಠೆಯ ‘ನ ಭೂತೋ ನ ಭವಿಷ್ಯತಿ |’, ಎಂಬಂತಹ ಈ ದಿವ್ಯ ಸಮಾರಂಭವನ್ನು ನೋಡಲು ಧರ್ಮಲೋಕದಿಂದ ದಿವಂಗತ ಕಾರಸೇವಕರ ಧರ್ಮಾತ್ಮಗಳು ಪೃಥ್ವಿಯ ಆಕಾಶಮಂಡಲದಲ್ಲಿ ಸೇರಿದ್ದವು.

ಮೂಗೇಟು (ಒಳಪೆಟ್ಟು) / ಗಾಯ ಮತ್ತು ಉಳುಕುವುದು ಈ ಕಾಯಿಲೆಗಳಿಗೆ ಹೋಮಿಯೋಪತಿ ಔಷಧಗಳ ಮಾಹಿತಿ

ಇಂದಿನ ಒತ್ತಡಮಯ ಜೀವನದಲ್ಲಿ ಎಲ್ಲರಿಗೂ ಮತ್ತು ಯಾವುದೇ ಸಮಯದಲ್ಲಿಯೂ ಸಾಂಕ್ರಾಮಿಕ ರೋಗಗಳನ್ನು ಅಥವಾ ಇತರ ಯಾವುದೇ ಕಾಯಿಲೆಗಳನ್ನು ಎದುರಿಸಬೇಕಾಗುತ್ತದೆ. ಇಂತಹ ಸಮಯದಲ್ಲಿ ಯಾವಾಗಲೂ ತಕ್ಷಣ ವೈದ್ಯರ ಸಲಹೆ ದೊರಕುತ್ತದೆ ಎಂದೇನಿಲ್ಲ.

ಅಯೋಧ್ಯೆಯಲ್ಲಿ ಶ್ರೀ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆ ಸಮಾರಂಭದ ಹಿಂದಿನ ದಿನ ಸಾಯಂಕಾಲ ಸನಾತನದ ಸಂತರು ಮತ್ತು ಸಾಧಕರಿಗೆ ಕೆಟ್ಟ ಶಕ್ತಿಗಳ ತೊಂದರೆಯಾಗುವುದು !

ಕೆಟ್ಟ ಶಕ್ತಿಗಳಿಗೆ ರಾಮರಾಜ್ಯ ಬೇಡವಾಗಿದೆ; ಅವು ರಾಮರಾಜ್ಯ ತರಲು ಪ್ರಯತ್ನಿಸುವ ಸಾಧಕರ ಮೇಲೆ ಶ್ರೀರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆಯಾಗುವ ಹಿಂದಿನ ದಿನ ಸಾಯಂಕಾಲ ದೊಡ್ಡ ಆಕ್ರಮಣ ಮಾಡಿದ್ದವು.

ಶಿವಮೊಗ್ಗದ ಕು. ಮೋನಿಕಾ ಆರ್. (೧೮ ವರ್ಷ) ಇವರಿಗೆ ಗೋವಾದ ಸನಾತನದ ರಾಮನಾಥಿ ಆಶ್ರಮಕ್ಕೆ ಬಂದ ನಂತರ ಅರಿವಾದ ಅಂಶಗಳು

ಆಶ್ರಮದಲ್ಲಿ ಬರುವ ಮೊದಲು ಸ್ವಲ್ಪ ನಡೆದರೂ ನೋಯುತ್ತಿದ್ದ ನನ್ನ ಕಾಲುಗಳು ಆಶ್ರಮಕ್ಕೆ ಬಂದ ನಂತರ ನೋಯಲೇ ಇಲ್ಲ – ಕು. ಮೊನಿಕಾ ಆರ್.

ಸೆಕ್ಯುಲರ್‌ (ನಿಧರ್ಮ) ಪದದ ಮರೆಯಲ್ಲಿ ಶಿಕ್ಷಣದ ಇಸ್ಲಾಮಿಕರಣ ಪ್ರಾರಂಭ ! – ಡಾ. ನೀಲಮಾಧವ ದಾಸ, ಸಂಸ್ಥಾಪಕರು, ತರುಣ ಹಿಂದೂ’

ಭಾರತದಲ್ಲಿ ಹಿಂದೆ ಗುರುಕುಲ ಶಿಕ್ಷಣ ಪದ್ಧತಿ ಇತ್ತು. ಅದನ್ನು ತೆಗೆದುಹಾಕಲು ಸ್ವಾತಂತ್ರ್ಯಪೂರ್ವದಲ್ಲಿಯೇ ಗಾಂಧೀಜಿ ಯವರ ಪ್ರೋತ್ಸಾಹದಿಂದ ದೇಶದಲ್ಲಿ ಶಿಕ್ಷಣ ವ್ಯವಸ್ಥೆಯ ಇಸ್ಲಾಮೀಕರಣಕ್ಕೆ ಪ್ರಾರಂಭವಾಯಿತು.

ಸದ್ಗುರು ಡಾ. ಚಾರುದತ್ತ ಪಿಂಗಳೆಯವರ ಅಮೂಲ್ಯ ಮಾರ್ಗದರ್ಶನ

ನಮ್ಮ ಅಂತಿಮ ಶ್ವಾಸ ಇರುವವರೆಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಪರಮ ದಿವ್ಯ ಶ್ರೀಚರಣಗಳ ಭಕ್ತಿ ಮಾಡೋಣ.’

ಶೀಘ್ರದಲ್ಲೇ ಆಗಲಿದೆ ಹಿಂದೂ ರಾಷ್ಟ್ರದ ಸ್ಥಾಪನೆ !

‘ಕಲಿಯುಗಾಂತರ್ಗತ ಕಲಿಯುಗವು ಈಗ ವೃದ್ಧ ವಾಗಿದೆ. ಅದು ನಾಶವಾಗಿ ಈಗ ಕಲಿಯುಗಾಂತರ್ಗತ ಸತ್ಯಯುಗವು ಬರಲಿದೆ, ಅಂದರೆ ಹಿಂದೂ ರಾಷ್ಟ್ರದ ಸ್ಥಾಪನೆಯಾಗಲಿದೆ !’

ನಿಸರ್ಗವು ಏನನ್ನೋ ಹೇಳಲಿಚ್ಛಿಸುತ್ತಿದೆ !

‘ಹವಾಮಾನದಲ್ಲಿ ಬದಲಾವಣೆ’ ಈ ಶಬ್ದ ಈಗ ನಮಗೆ ಪರಿಚಿತÀ ಶಬ್ದವಾಗಿದೆ. ಈ ಶಬ್ದವು ಚಿಕ್ಕದಾಗಿದ್ದರೂ, ಅದರ ಪರಿಣಾಮ ದೂರಗಾಮಿ ಮತ್ತು ಅನೇಕ ಬಾರಿ ಭೀಕರವಾಗಿರುತ್ತದೆ. ನಿಸರ್ಗವು ಈ ಮಾಧ್ಯಮದಿಂದ ತನ್ನ ಶಕ್ತಿಯನ್ನು ತೋರಿಸುತ್ತಿರುತ್ತದೆ ಮತ್ತು ನಮಗೆ ಯೋಗ್ಯ ಮಾರ್ಗದಲ್ಲಿ ಸಾಗುವ ಸೂಚನೆಯನ್ನು ಕೊಡುತ್ತಿರುತ್ತದೆ, ನಾವು ಮಾತ್ರ ಎಂದಿನಂತೆ ಅದನ್ನು ದುರ್ಲಕ್ಷಿಸುತ್ತೇವೆ. ಸುಲಭ ಭಾಷೆಯಲ್ಲಿ ಹೇಳುವುದಾದರೆ, ಹವಾಮಾನ ಬದಲಾವಣೆ, ಅಂದರೆ ‘ಬಿಸಿಲು, ಗಾಳಿ, ಮಳೆ ಈ ನೈಸರ್ಗಿಕ ವಿಷಯಗಳಲ್ಲಿ ಮನುಷ್ಯನ ವಿವಿಧ ಕೃತಿಗಳಿಂದಾಗುವ ಅಯೋಗ್ಯ ಪರಿಣಾಮಗಳು. ಇದರಿಂದ ನಿಸರ್ಗದ … Read more

‘ಸ್ವಭಾವದೋಷ ಮತ್ತು ಅಹಂ ನಿರ್ಮೂಲನ’ ಪ್ರಕ್ರಿಯೆಯ ಬಗ್ಗೆ ಸನಾತನ ಆಶ್ರಮದ ಶೇ. ೬೭ ಆಧ್ಯಾತ್ಮಿಕ ಮಟ್ಟದ ಸೌ. ಸುಪ್ರಿಯಾ ಮಾಥೂರರಿಂದ ಶ್ರೀಮತಿ ಅಶ್ವಿನಿ ಪ್ರಭು (ಆಧ್ಯಾತ್ಮಿಕ ಮಟ್ಟ ಶೇ. ೬೨) ಇವರಿಗೆ ಕಲಿಯಲು ಸಿಕ್ಕಿದ ಅಂಶಗಳು !

೨೦೧೯ ರಲ್ಲಿ ಶ್ರೀಮತಿ ಅಶ್ವಿನಿ ಪ್ರಭು ಇವರು ಸ್ವಭಾವದೋಷ ಹಾಗೂ ಅಹಂ ನಿರ್ಮೂಲನೆ ಪ್ರಕ್ರಿಯೆಗಾಗಿ ಗೋವಾದ ರಾಮನಾಥಿಯ ಸನಾತನ ಆಶ್ರಮಕ್ಕೆ ಬಂದಿದ್ದರು. ಸೌ. ಸುಪ್ರಿಯಾ ಮಾಥೂರರು ಪೂರ್ಣವೇಳೆ ಸಾಧನೆ ಮಾಡುವವರಿಗೆ ಪ್ರಕ್ರಿಯೆಯನ್ನು ಮಾಡಿಸುತ್ತಾರೆ. ಈ ಪ್ರಕ್ರಿಯೆಯ ಸಂದರ್ಭದಲ್ಲಿ ಶ್ರೀಮತಿ ಅಶ್ವಿನಿ ಪ್ರಭು ಹಾಗೂ ಇತರ ಸಾಧಕರಿಂದಾದ ತಪ್ಪುಗಳು ಹಾಗೂ ಮನಸ್ಸಿನ ಪ್ರಕ್ರಿಯೆಯ ಪ್ರಸಂಗಗಳನ್ನು ಅವರು ಹೇಳಿದಾಗ ಸೌ. ಸುಪ್ರಿಯಾ ಮಾಥೂರರು ಸಾಧಕರಿಗೆÉ ಮುಂದಿನ ದೃಷ್ಟಿಕೋನವನ್ನು ನೀಡಿದರು. ಶ್ರೀಮತಿ ಅಶ್ವಿನಿ ಪ್ರಭು ಇವರಿಗೆ ಪ್ರಕ್ರಿಯೆಯಿಂದ ಕಲಿಯಲು ಸಿಕ್ಕಿದ ಅಂಶಗಳನ್ನು … Read more