ಸ್ತ್ರೀಯರು ಹಣೆಗೆ ಕುಂಕುಮವನ್ನು ಹಚ್ಚಿಕೊಳ್ಳುವುದರಿಂದ ಅವರಿಗೆ ಆಧ್ಯಾತ್ಮಿಕ ಸ್ತರದಲ್ಲಿ ಲಾಭಗಳಾಗುತ್ತವೆ

‘ಕುಂಕುಮವು ಪಾವಿತ್ರ್ಯದ ಮತ್ತು ಮಂಗಲದ ಪ್ರತೀಕವಾಗಿದೆ. ಕುಂಕುಮದಲ್ಲಿ ದೇವತೆಯ ಚೈತನ್ಯವನ್ನು ಗ್ರಹಿಸುವ ಮತ್ತು ಪ್ರಕ್ಷೇಪಿಸುವ ಕ್ಷಮತೆ ಇದೆ. ಸ್ತ್ರೀಯರು ತಮ್ಮ ಭ್ರೂಮಧ್ಯದಲ್ಲಿ (ಹಣೆಯ ಮೇಲೆ) ಅನಾಮಿಕಾದಿಂದ (ಕಿರುಬೆರಳಿನ ಪಕ್ಕದ ಬೆರಳಿನಿಂದ) ಕುಂಕುಮವನ್ನು ಹಚ್ಚಿಕೊಳ್ಳಬೇಕು

ಪರಾತ್ಪರ ಗುರು ಡಾ. ಆಠವಲೆಯವರು ವಿವಿಧ ಪ್ರಸಂಗಗಳಿಂದ ‘ಆಜ್ಞಾಪಾಲನೆ’ ಮತ್ತು ‘ಕೇಳುವುದು’, ಈ ಗುಣಗಳ ಮಹತ್ವವನ್ನು ಬಿಂಬಿಸುವುದು !

ಕರ್ನಾಟಕದ ಗದಗನಲ್ಲಿ ದೊಡ್ಡ ಕಾರ್ಯಕ್ರಮದ ಆಯೋಜನೆಯನ್ನು ಮಾಡಲಾಗಿತ್ತು. ಅದು ಕರ್ನಾಟಕದಲ್ಲಿನ ಮೊದಲನೇ ದೊಡ್ಡ ಕಾರ್ಯಕ್ರಮವಾಗಿತ್ತು. ಈ ಕಾರ್ಯಕ್ರಮದ ನಂತರ ಕರ್ನಾಟಕದಲ್ಲಿನ ಅನೇಕ ಜಿಲ್ಲೆಗಳಲ್ಲಿ ಇಂತಹ ದೊಡ್ಡ ಕಾರ್ಯಕ್ರಮಗಳನ್ನು ಮಾಡುವ ಆಯೋಜನೆ ಮಾಡಲಿಕ್ಕಿತ್ತು.

ಶ್ರೀ ಕಾಶಿವಿಶ್ವನಾಥ ಮಂದಿರದಲ್ಲಿ ಭಕ್ತರಿಗಾಗಿ ಮಾರ್ಗದರ್ಶಕ ಫಲಕಗಳು ಬೇಕು !

ನಂದಿಯ ದರ್ಶನವನ್ನು ಪಡೆಯುವಾಗ ಮೊದಲ ಬಾರಿಗೆ ಬಂದಿರುವ ಭಕ್ತರಿಗೆ ಏನೂ ಗೊತ್ತಾಗುವುದಿಲ್ಲ ಅಥವಾ ಅವರ ಮನಸ್ಸಿನಲ್ಲಿ ಅನೇಕ ಪ್ರಶ್ನೆಗಳು ಉದ್ಭವಿಸುತ್ತವೆ. ಈ ಸಂಶಯದ ನಿವಾರಣೆ ಮಾಡಲು ಅಲ್ಲಿ ಮಾರ್ಗದರ್ಶಕ(ಗೈಡ) ಇರಬೇಕು ಅಥವಾ ಆ ಸ್ಥಳದಲ್ಲಿ ಇತಿಹಾಸ ಬರೆದಿರುವ ಎಲ್ಲರಿಗೂ ಕಾಣಿಸುವಂತಹ ಫಲಕ ಇರಬೇಕು.

ಅಯೋಧ್ಯೆಯ ಶ್ರೀರಾಮಲಲ್ಲಾನ ಮೂರ್ತಿಯ ಶಿಲ್ಪಿ ಶ್ರೀ. ಅರುಣ ಯೋಗಿರಾಜರ ಆಧ್ಯಾತ್ಮಿಕ ಗುಣವೈಶಿಷ್ಟ್ಯಗಳು !

ಮೂರ್ತಿಯನ್ನು ಸಿದ್ಧಪಡಿಸುವ ಸ್ಥೂಲದ ಪ್ರಕ್ರಿಯೆ ನಡೆಯುತ್ತಿರುವಾಗ ಶಿಲ್ಪಿ ಶ್ರೀ. ಯೋಗಿರಾಜರಲ್ಲಿರುವ ಭಕ್ತಿಯಿಂದ ಅವರು ಭಗವಂತನ ಅಖಂಡ ಅನುಸಂಧಾನದಲ್ಲಿದ್ದು ಭಗವಂತನ ಮೂರ್ತಿಯನ್ನು ತಯಾರಿಸುತ್ತಿದ್ದರು.

ಸಂನ್ಯಾಸ ಎಂದರೇನು ?

ಸಾಧಕನು ಆರಂಭದಲ್ಲಿ ವರ್ಣಾಶ್ರಮದ ಶಾಸ್ತ್ರೀಯ ಕರ್ಮ ಮಾಡುತ್ತಾನೆ, ಅಂದರೆ ನಿತ್ಯ ನೈಮಿತ್ತಿಕ ಕರ್ಮ ಮಾಡುತ್ತಾನೆ. ಕಾಮ್ಯ ಹಾಗೂ ನಿಷಿದ್ಧ ಕರ್ಮವನ್ನು ತ್ಯಜಿಸುತ್ತಾನೆ. ನಿತ್ಯ ನೈಮಿತ್ತಿಕ ಕರ್ಮವನ್ನೂ ನಿಷ್ಕಾಮದಿಂದ ಮಾಡುತ್ತಾನೆ. ಯೋಗ ಸಾಧನೆ ಮಾಡುತ್ತಾನೆ.

ಭೀಕರ ಆಪತ್ಕಾಲ ಆರಂಭವಾಗುವ ಮೊದಲೇ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಗ್ರಂಥನಿರ್ಮಿತಿಯ ಕಾರ್ಯದಲ್ಲಿ ಪಾಲ್ಗೊಂಡು ಶೀಘ್ರ ಈಶ್ವರೀ ಕೃಪೆಗೆ ಪಾತ್ರರಾಗಿ !

ರಾಮರಾಜ್ಯದಂತೆ ಎಲ್ಲ ರೀತಿಯಲ್ಲಿ ಸುಂದರ ಮತ್ತು ಆದರ್ಶವಾಗಿರುವ ಹಿಂದೂ ರಾಷ್ಟ್ರ ಬರಲು ಇಂದಿನ ಸಮಾಜವೂ ಸಾತ್ತ್ವಿಕವಾಗುವುದು ಅನಿವಾರ್ಯವಾಗಿದೆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಂಕಲನ ಮಾಡುತ್ತಿರುವ ಗ್ರಂಥಗಳಲ್ಲಿನ ಜ್ಞಾನದಿಂದ ಸಮಾಜವು ಸಾತ್ತ್ವಿಕವಾಗಿ ಅದು ಹಿಂದೂ ರಾಷ್ಟ್ರಕ್ಕಾಗಿ ಪೂರಕವಾಗುವುದು

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರಗಳು

‘ಸಕ್ರಿಯ ಹಿಂದೂಗಳೇ, ಮಲಗಿರುವ ಹಿಂದೂಗಳನ್ನು ಜಾಗೃತಗೊಳಿಸುವುದರಲ್ಲಿ ಸಮಯ ವ್ಯರ್ಥ ಮಾಡಬೇಡಿ. ಈಗ ಜಾಗೃತ ಹಿಂದೂಗಳಿಗೆ ದಿಶೆ ನೀಡುವ ಕಾರ್ಯವನ್ನು ಮಾಡಿರಿ. ಆಗ ಮಾತ್ರ ನೀವು ಸಮೀಪಿಸುತ್ತಿರುವ ಆಪತ್ಕಾಲದಲ್ಲಿ ರಕ್ಷಿಸಲ್ಪಡುವಿರಿ ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆ ಮಾಡಬಲ್ಲಿರಿ !’

ಸಂದುಗಳ ಕಾಳಜಿಯನ್ನು ಮೊದಲಿನಿಂದಲೇ ತೆಗೆದುಕೊಳ್ಳಬೇಕು !

ಸೈಕಲಿನ ಚಕ್ರಗಳು ಸರಿಯಾಗಿ ತಿರುಗಬೇಕೆಂದು ನಾವು ಅದಕ್ಕೆ ಎಣ್ಣೆಯನ್ನು ಹಾಕುತ್ತೇವೆ, ಅದೇ ರೀತಿ ಸಂದುಗಳ ಚಲನವಲನ ಸರಿಯಾಗಿ ಆಗಬೇಕೆಂದು ಎಲುಬುಗಳ ಸುತ್ತಲೂ ಎಣ್ಣೆಯಂತಹ ಒಂದು ದ್ರವ ಪದಾರ್ಥ ಇರುತ್ತದೆ.