ಕುಸ್ತಿ ಸಂಘಟನೆಯ ಅಧ್ಯಕ್ಷರನ್ನು ಬಂಧಿಸಿ ಜೈಲಿಗೆ ಅಟ್ಟಿ! -ಯೋಗ ಋಷಿ ರಾಮದೇವಬಾಬಾ
ದೇಶದ ಕುಸ್ತಿಪಟುಗಳು ಜಂತರಮಂತರನಲ್ಲಿ ಕುಳಿತುಕೊಂಡು ಕುಸ್ತಿ ಸಂಘಟನೆಯ ಅಧ್ಯಕ್ಷರ ಮೇಲೆ ಅಸಭ್ಯವರ್ತನೆ ಮತ್ತು ವ್ಯಭಿಚಾರಗಳ ಆರೋಪವನ್ನು ಮಾಡುವುದು ಅತ್ಯಂತ ಲಜ್ಜಾಸ್ಪದ ವಿಷಯವಾಗಿದೆ.
ದೇಶದ ಕುಸ್ತಿಪಟುಗಳು ಜಂತರಮಂತರನಲ್ಲಿ ಕುಳಿತುಕೊಂಡು ಕುಸ್ತಿ ಸಂಘಟನೆಯ ಅಧ್ಯಕ್ಷರ ಮೇಲೆ ಅಸಭ್ಯವರ್ತನೆ ಮತ್ತು ವ್ಯಭಿಚಾರಗಳ ಆರೋಪವನ್ನು ಮಾಡುವುದು ಅತ್ಯಂತ ಲಜ್ಜಾಸ್ಪದ ವಿಷಯವಾಗಿದೆ.
ಪುರಸಭೆ ಮತ್ತು ನಗರ ಪಂಚಾಯತಿಯ ಹೊಸದಾಗಿ ಚುನಾಯಿತಗೊಂಡ ಸದಸ್ಯರ ಪ್ರಮಾಣವಚನದ ಸಮಾರಂಭದಲ್ಲಿ `ವಂದೇ ಮಾತರಮ್’ ಹಾಡಲು ಮತ್ತು ಆ ಸಮಯದಲ್ಲಿ ಎದ್ದು ನಿಲ್ಲಲು ಎಮ್.ಐ.ಎಮ್. ಸದಸ್ಯರು ವಿರೋಧಿಸಿದರು.
ಕರ್ನಾಟಕ ರಾಜ್ಯದಲ್ಲಿ ಅಸುರಕ್ಷಿತ ಹಿಂದೂಗಳು
18 ವರ್ಷ ಪೂರ್ಣಗೊಂಡ ಮತದಾರರ ಹೆಸರನ್ನು ಮತದಾರ ಪಟ್ಟಿಯಲ್ಲಿ ಸೇರ್ಪಡೆಗೊಳಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ. ಈ ಪ್ರಕ್ರಿಯೆ ಸುಲಭವಾಗುವಂತೆ ಕೇಂದ್ರಸರಕಾರವು ಒಂದು ಹೊಸ ಪದ್ಧತಿಯನ್ನು ಜಾರಿಗೊಳಿಸಲಿದೆಯೆಂದು ಕೇಂದ್ರ ಗೃಹಸಚಿವ ಅಮಿತ ಶಹಾ ಇವರು ಹೇಳಿದ್ದಾರೆ.
ಸಮಾನ ನಾಗರಿಕ ಕಾನೂನು ಜಾರಿಗೊಂಡರೆ ಮುಸಲ್ಮಾನರಿಗೆ 4 ವಿವಾಹವಾಗಲು ಸಾಧ್ಯವಾಗುವುದಿಲ್ಲ. ಅಲ್ಪಸಂಖ್ಯಾತರು ಎಂದು ಹೇಳುತ್ತಾ ಪ್ರತ್ಯೇಕ ಸೌಲಭ್ಯಗಳನ್ನು ಲಪಟಾಯಿಸಲು ಸಾಧ್ಯವಾಗುವುದಿಲ್ಲ, ಆದ್ದರಿಂದ ಮದನಿ ಕೂಗಾಡುತ್ತಿದ್ದಾರೆ ಎನ್ನುವುದನ್ನು ಅರಿಯಿರಿ !
ರಾಜ್ಯದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಮೇ ೨೧ ರಂದು ‘ಮುಖ್ಯಮಂತ್ರಿ ತೀರ್ಥ ದರ್ಶನ ಯೋಜನೆ’ ಅಡಿಯಲ್ಲಿ ‘ತೀರ್ಥ ಯಾತ್ರೆ’ (ವಿಮಾನದ ಮೂಲಕ ತೀರ್ಥಯಾತ್ರೆ) ಉಪಕ್ರಮವನ್ನು ಪ್ರಾರಂಭಿಸಿದರು.
ಝಾರಖಂಡ ವಿಧಾನಸಭೆಯ ನೂತನ ಕಟ್ಟಡದಲ್ಲಿ ಮುಸಲ್ಮಾನರಿಗೆ ನಮಾಜಗಾಗಿ ಸ್ಥಳವನ್ನು ನೀಡುವ ಝಾರಖಂಡ ಮುಕ್ತಿ ಮೋರ್ಚಾ ಸರಕಾರದ ಪ್ರಸ್ತಾವನೆಯನ್ನು ವಿರೋಧಿಸಿ ಝಾರಖಂಡ ಉಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನು ದಾಖಲಿಸಲಾಗಿದೆ.
ರಾಯಲ್ ಗಾರ್ಡನ’ ಉಪಹಾರಗೃಹದಲ್ಲಿ ರಾತ್ರಿ ಸ್ನೇಹಿತರೊಂದಿಗೆ ಊಟಕ್ಕೆ ಹೋಗಿದ್ದ ಶ್ರೀನಿವಾಸ ಹೆಸರಿನ ಭಾಜಪ ಕಾರ್ಯಕರ್ತನನ್ನು ಉಪಹಾರಗೃಹದ ಮುಸಲ್ಮಾನ ನೌಕರ ಮತ್ತು ಇತರೆ ಕೆಲವು ಜನರು ಸೇರಿ ಬರ್ಬರವಾಗಿ ಹತ್ಯೆ ಮಾಡಿದರು.
ಭಾಜಪದಿಂದ ಅಮಾನತುಗೊಂಡಿರುವ ಹಿಂದೂತ್ವನಿಷ್ಠ ಶಾಸಕ ಟಿ. ರಾಜಾ ಸಿಂಗ್‌ರವರ ಅಮಾನತು ಹಿಂಪಡೆಯಲು ಕೇಂದ್ರ ಸಚಿವ ಕಿಶನ್ ರೆಡ್ಡಿಯವರು ಮುಂದಾಗಿದ್ದಾರೆ.
ನಾವು ಅಸ್ಸಾಂನಲ್ಲಿ ಇದುವರೆಗೆ ೬೦೦ ಮದರಸಾಗಳನ್ನು ಮುಚ್ಚಿದ್ದೇವೆ. ಈ ವರ್ಷ ಇನ್ನೂ ೩೦೦ ಮದರಸಾಗಳನ್ನು ಮುಚ್ಚುತ್ತೇವೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಅವರು ಹೇಳಿದ್ದಾರೆ.