ರಾಜಸ್ಥಾನದಲ್ಲಿ ಬಂಧಿತ ಕುಖ್ಯಾತ ದರೋಡೆಕೋರ ಕುಲದೀಪ್ ಜಘಿನಾ ದರೋಡೆಕೋರರು ಗುಂಡಿಕ್ಕಿ ಹತ್ಯೆ !

ಪೊಲೀಸ ಜಘೀನಾನನ್ನು ನ್ಯಾಯಾಲಯಕ್ಕೆ ಒಯ್ಯುತ್ತಿರುವಾಗ ದಾಳಿ !

`ಮಹಾನಗರಪಾಲಿಕೆಯ ಅನುಮತಿಯನ್ನು ಪಡೆಯಲಾಗಿದೆಯೇ?’ – ಬೆಂಗಳೂರು ಪೊಲೀಸ್

ಬೆಂಗಳೂರು ಮಹಾನಗರಪಾಲಿಕೆಯ ಮೈದಾನದ ಬಳಿ ಇರುವ ಪುರಾತನ ನಾಗರಕಟ್ಟೆಯ ಪಕ್ಕದಲ್ಲಿರುವ ನಾಗದೇವತೆಯ ಪೂಜೆಯನ್ನು ಜುಲೈ 9, 2023 ರಿಂದ ಪ್ರತಿ ರವಿವಾರ ಬೆಳಿಗ್ಗೆ 11 ರಿಂದ 1 ಗಂಟೆ ಈ ಕಾಲಾವಧಿಯಲ್ಲಿ ಮಾಡಲು ತೀರ್ಮಾನಿಸಲಾಗಿತ್ತು.

ರಾಜ್ಯದ ಸರಕಾರಿ ಶಾಲೆಗಳಲ್ಲಿ ಯೋಗ ಮತ್ತು ಧ್ಯಾನ ಕಲಿಸುವ ನಿರ್ಧಾರವನ್ನು ನಿರ್ಲಕ್ಷಿಸಿದ ಕಾಂಗ್ರೆಸ್ ಸರಕಾರ !

ವಿದ್ಯಾರ್ಥಿಗಳ ವ್ಯಕ್ತಿ ವಿಕಾಸn, ಆರೋಗ್ಯ ಮತ್ತು ಏಕಾಗ್ರತೆಗೆ ಅತ್ಯಂತ ಉಪಯುಕ್ತವಾದ ಯೋಗ ಹಾಗೂ ಧ್ಯಾನವನ್ನು ಸರಕಾರಿ ಶಾಲೆಗಳಲ್ಲಿ ಕಲಿಸಬೇಕು ಎಂದು ರಾಜ್ಯದ ಹಿಂದಿನ ಭಾಜಪ ಸರಕಾರ ನಿರ್ಧರಿಸಿತ್ತು.

ಝಾರಖಂಡ ಉಚ್ಚ ನ್ಯಾಯಾಲಯವು ರಾಹುಲ ಗಾಂಧಿ ವಿರುದ್ಧದ ಕ್ರಿಮಿನಲ್ ಕ್ರಮಕ್ಕೆ ತಾತ್ಕಾಲಿಕ ತಡೆ !

ಝಾರಖಂಡ ಉಚ್ಚ ನ್ಯಾಯಾಲಯವು ಜುಲೈ 4 ರಂದು ಕಾಂಗ್ರೆಸ್ ಮುಖಂಡ ರಾಹುಲ ಗಾಂಧಿ ವಿರುದ್ಧದ ಕ್ರಿಮಿನಲ್ ಕ್ರಮಕ್ಕೆ ತಾತ್ಕಾಲಿಕ ತಡೆ ನೀಡಿದೆ. ಅಗಸ್ಟ 16 ರಂದು ಈ ಸಂದರ್ಭದಲ್ಲಿ ಮುಂದಿನ ವಿಚಾರಣೆ ನಡೆಯಲಿದೆ.

ಬಂಗಾಳದಲ್ಲಿ ಭಾಜಪದ ಪದಾಧಿಕಾರಿಯ ಹತ್ಯೆ

ಬಂಕಿಮ ಹಂಸದ ಎಂಬ ೪೮ ವರ್ಷದ ಭಾಜಪದ ಪದಾಧಿಕಾರಿಯ ಶವ ಪತ್ತೆಯಾಗಿದೆ. ಅವನ ಹತ್ಯೆ ನಡೆದಿರುವುದಾಗಿ ಪೊಲೀಸರು ಹೇಳಿದ್ದಾರೆ. ಬಂಕಿಮ್ ಇವರು ಕೆಂದಡಿ ಗ್ರಾಮದಲ್ಲಿನ ಒಂದು ಚುನಾವಣಾ ಕ್ಷೇತ್ರದ ಭಾಜಪದ ಕಾರ್ಯದರ್ಶಿ ಆಗಿದ್ದರು.

ರಾಷ್ಟ್ರವಾದಿ ಕಾಂಗ್ರೆಸ್ ನಲ್ಲಿ ಬಿರುಕು : ಅಜಿತ ಪವಾರ ಇವರ ಸಹಿತ ೯ ನಾಯಕರು ಸರಕಾರದಲ್ಲಿ ಸಹಭಾಗಿ !

ಅಜಿತ ಪವಾರ ಇವರನ್ನು ಉಪಮುಖ್ಯಮಂತ್ರಿ ಸ್ಥಾನಕ್ಕೆ ನೇಮಕ : ಎಲ್ಲರಿಗೂ ಸಚಿವ ಸ್ಥಾನ !

ಎನ್.ಐ.ಎ. ಯಿಂದ ಜಿಹಾದಿ ಆರೋಪಿಯ ಮನೆಯ ಪರಿಶೀಲನೆ !

ಭಾಜಪ ಯುವ ಮೋರ್ಚಾದ ನಾಯಕ ಪ್ರವೀಣ ನೆಟ್ಟಾರು ಇವರ ಹತ್ಯೆಯ ಪ್ರಕರಣ

ಬ್ರಿಜಭೂಷಣ ಸಿಂಹ ಇವರ ವಿರುದ್ಧದ ಕುಸ್ತಿಪಟುಗಳ ಆಂದೋಲನ ಹಿಂಪಡೆ !

ಭಾರತೀಯ ಕುಸ್ತಿ ಮಹಾಸಂಘದ ಅಧ್ಯಕ್ಷ ಮತ್ತು ಭಾಜಪದ ಸಂಸದ ಬ್ರಿಜಭೂಷಣ ಸಿಂಹ ಇವರ ಮೇಲೆ ಮಹಿಳಾ ಕುಸ್ತಿಪಟುಗಳು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಅವರ ಬಂಧನಕ್ಕೆ ಒತ್ತಾಯಿಸಿ ಕುಸ್ತಿಪಟುಗಳಿಂದ ಆಂದೋಲನ ಕೂಡ ನಡೆಯುತ್ತಿತ್ತು. ಈಗ ಸಿಂಹ ಇವರ ವಿರುದ್ಧ ಆರೋಪ ಪತ್ರ ದಾಖಲಿಸಿದ್ದರಿಂದ ಆಂದೋಲನ ಹಿಂಪಡೆಯಲಾಗಿದೆ.

ತಮಿಳುನಾಡಿನಲ್ಲಿ ಭಾಜಪದ ರಾಜ್ಯ ಸಚಿವರ ಬಂಧನ

ತಮಿಳುನಾಡಿನ ಭಾಜಪದ ರಾಜ್ಯ ಸಚಿವ ಎಸ್.ಜಿ. ಸೂರ್ಯ ಇವರನ್ನು ಸೈಬರ್ ಕ್ರೈಂ ಪೋಲಿಸರು ಬಂಧಿಸಿದ್ದಾರೆ. ಸೂರ್ಯ ಇವರು ಮದುರೈಯಲ್ಲಿನ ಮಾರ್ಕ್ಸ್ ವಾದಿ ಕಮ್ಯುನಿಸ್ಟ್ ಪಕ್ಷದ ಸಂಸದ ವೆಂಕಟೇಶ ಇವರ ಕುರಿತು ಒಂದು ಟ್ವೀಟ್ ಮಾಡಿದ್ದರು.

ಸಂಭಲ (ಉತ್ತರ ಪ್ರದೇಶ) ನಲ್ಲಿ ನಮಾಜು ಪಠಣಕ್ಕಾಗಿ ಮಸೀದಿಗೆ ಹೋಗಿದ್ದಕ್ಕಾಗಿ ಭಾಜಪದ ಮುಸಲ್ಮಾನ ನಾಯಕನಿಗೆ ಥಳಿತ !

ಉತ್ತರಪ್ರದೇಶದಲ್ಲಿ ಭಾಜಪದ ಸರಕಾರವಿದ್ದರೂ ಮತಾಂಧರು ಇಂತಹ ಕೃತ್ಯ ಮಾಡಲು ಹೇಗೆ ಧೈರ್ಯ ತೋರುತ್ತಾರೆ ?