ಪ್ರಧಾನಿ ನರೇಂದ್ರ ಮೋದಿ ಅವರ ಹಸ್ತದಿಂದ ‘ಅಮೃತ್ ಭಾರತ್ ರೈಲು ನಿಲ್ದಾಣ’ ಯೋಜನೆ ಉದ್ಘಾಟನೆ !

ಆಗಸ್ಟ್ 6 ರಂದು ಪ್ರಧಾನಿ ನರೇಂದ್ರ ಮೋದಿಯವರು ‘ಅಮೃತ್ ಭಾರತ್ ರೈಲು ನಿಲ್ದಾಣ’ ಯೋಜನೆಯನ್ನು ಉದ್ಘಾಟಿಸಿದರು. ಈ ಯೋಜನೆಯಡಿ ದೇಶಾದ್ಯಂತ ಸುಮಾರು 1 ಸಾವಿರದ 309 ರೈಲು ನಿಲ್ದಾಣಗಳನ್ನು ಪುನರಾಭಿವೃದ್ಧಿ ಮಾಡಲಾಗುವುದು.

ನೂಹದಲ್ಲಿನ ಪೊಲೀಸ ಅಧಿಕಾರಿಯ ವರ್ಗಾವಣೆ

ಪೊಲೀಸರಿಂದ ರೋಹಿಂಗ್ಯ ಮತ್ತು ಬಾಂಗ್ಲಾದೇಶದ ನುಸಳುಕೋರ ಮುಸಲ್ಮಾನರ ಕಾನೂನು ಬಾಹಿರ ಗುಡಿಸಲುಗಳ ಮೇಲೆ ಕ್ರಮ !

ರಕ್ಷಾಬಂಧನ ಸಂದರ್ಭದಲ್ಲಿ ಮುಸ್ಲಿಂ ಮಹಿಳೆಯರನ್ನು ಭೇಟಿಯಾಗಿ ! – ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್‌ ೧ ರಂದು ಭಾಜಪ ಮೈತ್ರಿಕೂಟದ ಸಂಸದರನ್ನು ಭೇಟಿ ಮಾಡಿದರು. ಆಗ ಮುಂಬರುವ ರಕ್ಷಾಬಂಧನದ ವೇಳೆ ಮುಸ್ಲಿಂ ಮಹಿಳೆಯರನ್ನು ಭೇಟಿಯಾಗುವಂತೆ ಕೇಳಿಕೊಂಡಿದ್ದರು ಎಂದು ವಾರ್ತಾ ಸಂಸ್ಥೆ ʼಪಿಟಿಐ’ ವರದಿ ಮಾಡಿದೆ.

ನುಹ್ (ಹರಿಯಾಣ) ನಲ್ಲಿ ಮತಾಂಧ ಮುಸಲ್ಮಾನರ ದಾಳಿಯಲ್ಲಿ 4 ಹಿಂದೂಗಳ ಹತ್ಯೆ !

ನೂಹ್ ಭಾರತದಲ್ಲಿದೆಯೋ ಅಥವಾ ಪಾಕಿಸ್ತಾನದಲ್ಲಿದೆಯೋ ? ಹರಿಯಾಣದಲ್ಲಿ ಭಾಜಪ ಸರಕಾರವಿರುವಾಗ ಮತಾಂಧ ಮುಸ್ಲಿಮರು ಅತ್ಯಂತ ಯೋಜನಾಬದ್ಧವಾಗಿ ಹಿಂದೂಗಳ ಹತ್ಯೆ ಮಾಡುತ್ತಾರೆ. ಇದು ಹಿಂದೂಗಳಿಗೆ ಅಪೇಕ್ಷಿತವಿಲ್ಲ. ಅಲ್ಲಿ ಹಿಂದೂಗಳ ರಕ್ಷಣೆಯಾಗುವುದು ಅಪೇಕ್ಷಿತವಿದೆ !

ಆಗಸ್ಟ್ 8 ರಿಂದ ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯದ ಬಗ್ಗೆ ಚರ್ಚೆ

ಮಣಿಪುರದಲ್ಲಿನ ಹಿಂಸಾಚಾರದ ಬಗ್ಗೆ ಆಗಸ್ಟ್‌ ೧ ರಂದು ಸಹ ವಿರೋಧಿ ಪಕ್ಷಗಳು ಗದ್ದಲ ಮಾಡಿದ್ದರಿಂದ ರಾಜ್ಯಸಭೆ ಮತ್ತು ಲೋಕಸಭೆಯನ್ನು ಮಧ್ಯಾಹ್ನ ೨ ಗಂಟೆಯ ವರೆಗೆ ಮುಂದೂಡಲಾಯಿತು.

ಸರ್ವೋಚ್ಚ ನ್ಯಾಯಾಲಯದಿಂದ ಕಿರಿಯ ನ್ಯಾಯಾಲಯದವರೆಗೆ ಒಟ್ಟು ೫ ಕೋಟಿ ಮೊಕದ್ದಮೆ ಬಾಕಿ ! – ಕೇಂದ್ರ ಕಾನೂನು ಸಚಿವ ಅರ್ಜುನರಾಮ ಮೇಘವಾಲ

ಕಳೆದ ಅನೇಕ ದಶಕಗಳಲ್ಲಿ ಎಲ್ಲಾ ಪಕ್ಷದ ಸರಕಾರಗಳು ಬಂದು ಹೋದವು ! ‘ಈ ಗಂಭೀರ ಸಮಸ್ಯೆಯ ನಿವಾರಣೆಗೆ ಶಾಶ್ವತ ಪರಿಹಾರ ಮಾಡದೆ ಪ್ರತಿಯೊಂದು ಸಂಸತ್ತಿನ ಅಧಿವೇಶನದಲ್ಲಿ ಕೇವಲ ಬಾಕಿ ಇರುವ ಮೊಕದ್ದಮೆಯೇ ಸಂಖ್ಯೆ ಹೆಚ್ಚಾಗಿದೆ ಎಂದು ಹೇಳಿ ಏನು ಪ್ರಯೋಜನ ?’, ಹೀಗೆ ರಾಷ್ಟ್ರಪ್ರೇಮಿಗೆ ಅನಿಸಿದರೆ ಅದರಲ್ಲಿ ತಪ್ಪೇನು ?

ಬೇಗುಸರಾಯ್‌ ( ಬಿಹಾರ) ದಲ್ಲಿ ೧೦ ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಹತ್ಯೆ !

ಇಷ್ಟು ಗಂಭೀರ ಆರೋಪವಿರುವಾಗ ಬಿಹಾರದ ಪೊಲೀಸರು ಆರೋಪಿಯನ್ನು ಹೇಗೆ ಬಿಟ್ಟರು ? ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು !

ಅರುಣಾಚಲ ಪ್ರದೇಶದಲ್ಲಿನ ಆಟಗಾರರಿಗೆ ‘ಸ್ಟೆಪಲ್ಡ್ ವೀಸಾ’ ನೀಡಿರುವುದರಿಂದ ಚೀನಾದಲ್ಲಿನ ಸ್ಪರ್ಧೆಗೆ ಭಾರತದಿಂದ ಬಹಿಷ್ಕಾರ

ಚೀನಾದಲ್ಲಿ ‘ವರ್ಲ್ಡ್ ಯೂನಿವರ್ಸಿಟಿ ಗೇಮ್ಸ್’ ಈ ಹೆಸರಿನಿಂದ ನಡೆಯುವ ಮಾರ್ಷಲ್ ಆರ್ಟ್ ಸ್ಪರ್ಧೆಗಾಗಿ ಭಾರತ ತಮ್ಮ ತಂಡ ಕಳುಹಿಸದೇ ಇರುವ ನಿರ್ಣಯ ತೆಗೆದುಕೊಂಡಿದೆ. ಈ ತಂಡವನ್ನು ವಿಮಾನ ನಿಲ್ದಾಣದಿಂದ ಹಿಂತಿರುಗಿ ಕರೆಸಲಾಗಿದೆ.

ಮುಸಲ್ಮಾನ ವ್ಯಾಪಾರಿಗಳಿಂದಾಗಿ ಗೌಹಾಟಿಯಲ್ಲಿ ತರಕಾರಿಗಳ ದರ ಏರಿಕೆ !

ಗೌಹಟ್ಟಿಯಲ್ಲಿ ಮಿಯಾ (ಮುಸಲ್ಮಾನ) ವ್ಯಾಪಾರಿಗಳಿಂದ ತರಕಾರಿಗಳ ದರಗಳು ಹೆಚ್ಚಾಗಿವೆ. ಅವರು ಆಸ್ಸಾಮಿ ವ್ಯಾಪಾರಿಗಳಿಗೆ ಹೆಚ್ಚಿನ ಬೆಲೆಯ ತರಕಾರಿಗಳನ್ನು ಮಾರುತ್ತಿದ್ದಾರೆ. ವಾಸ್ತವಿಕವಾಗಿ ಹಳ್ಳಿಗಳಲ್ಲಿ ತರಕಾರಿಗಳು ಕಡಿಮೆ ಬೆಲೆಗೆ ಸಿಗುತ್ತಿದೆ.