ಪದ್ಮ ಪ್ರಶಸ್ತಿ ಘೋಷಣೆ : ೫ ಪದ್ಮವಿಭೂಷಣ, ೧೭ ಪದ್ಮಭೂಷಣ ಹಾಗೂ ೧೧೦ ಜನರಿಗೆ ಪದ್ಮಶ್ರೀ !

ಗಣರಾಜ್ಯೋತ್ಸವದ ಹಿಂದಿನ ದಿನ ಕೇಂದ್ರ ಸರಕಾರ ಪದ್ಮ ಪ್ರಶಸ್ತಿ ಘೋಷಣೆ ಮಾಡಿದೆ. ಈ ಸಲ ಒಟ್ಟು ೧೩೨ ಜನರಿಗೆ ಪದ್ಮ ಪ್ರಶಸ್ತಿ ಘೋಷಿಸಿದ್ದು ಇದರಲ್ಲಿ ೫ ಜನರಿಗೆ ಪದ್ಮವಿಭೂಷಣ, ೧೭ ಜನರಿಗೆ ಪದ್ಮಭೂಷಣ ಹಾಗೂ ೧೧೦ ಜನರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಿಸಿದ್ದಾರೆ.

‘ಕಾಂಗ್ರೆಸ್ ಮ. ಗಾಂಧಿಯ ರಾಮನ ಪೂಜೆ ಮಾಡುತ್ತದೆ ಹಾಗೂ ಭಾಜಪ ರಾಮನಿಗೆ ಸೀತಾ ಮತ್ತು ಲಕ್ಷ್ಮಣನರಿಂದ ದೂರ ಒಯ್ಯುತ್ತದೆ ! – ಮುಖ್ಯಮಂತ್ರಿ ಸಿದ್ದರಾಮಯ್ಯ

ಕಾಂಗ್ರೆಸ್ ಮ. ಗಾಂಧಿಯ ರಾಮನ ಪೂಜೆ ಮಾಡುತ್ತದೆ ಹಾಗೂ ಭಾಜಪದವರು ಶ್ರೀ ರಾಮನನ್ನು ಸೀತಾ, ಲಕ್ಷ್ಮಣ ಮತ್ತು ಹನುಮಂತನಿಂದ ದೂರ ತೆಗೆದುಕೊಂಡು ಹೋಗುತ್ತಿದ್ದಾರೆ, ಎಂದು ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಇವರು ಶ್ರೀರಾಮ ಮಂದಿರದ ಉದ್ಘಾಟನೆಯ ನಂತರ ಪತ್ರಕರ್ತರ ಜೊತೆಗೆ ಮಾತನಾಡುತ್ತಿದ್ದರುವಾಗ ದಾವೆ ಮಾಡಿದರು.

ದರ್ಶನಕ್ಕೆ ಬರುವ ಭಕ್ತರಿಗೆ ಸರಕಾರದಿಂದ ಉತ್ತಮ ಸೌಲಭ್ಯ ! – ವಿನೀತ್ ಸಿಂಗ್, ಬಿಜೆಪಿ ಶಾಸಕ, ಮಿರ್ಜಾಪುರ (ಉತ್ತರ ಪ್ರದೇಶ)

ಅಯೋಧ್ಯೆಗೆ ಭಾರತದಾದ್ಯಂತ ಅಪಾರ ಸಂಖ್ಯೆಯ ಭಕ್ತರು ಆಗಮಿಸುತ್ತಿದ್ದಾರೆ. ಅವರಿಗಾಗಿ ದೇವಸ್ಥಾನ ಟ್ರಷ್ಟ ಹಾಗೂ ಸರಕಾರದಿಂದ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲಾಗಿದೆ

ಬಂಗಾಳದಲ್ಲಿ, ಮಕರ ಸಂಕ್ರಾಂತಿ ಮತ್ತು ಶ್ರೀರಾಮ ನವಮಿಗೆ ಸರಕಾರಿ ರಜೆ ರದ್ದು, ಆದರೆ ‘ಶಬ್-ಎ-ಬರಾತ್’ ಗೆ ರಜೆ

ತೃಣಮೂಲ ಕಾಂಗ್ರೆಸ್‌ನ  ರಾಜ್ಯದಲ್ಲಿ ಬಂಗಾಳ ಎರಡನೇ  ಬಾಂಗ್ಲಾದೇಶವಾಗಿದೆ.  ಬಂಗಾಳದಲ್ಲಿ ಹಿಂದೂ ಮತ್ತು ಧರ್ಮವನ್ನು ರಕ್ಷಿಸಲು ಅಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವುದೊಂದೇ ಉಪಾಯವಾಗಿದೆ.

‘ಭಾಜಪದವರು ಅಯೋಧ್ಯೆಯಲ್ಲಿ ೨ ಗೊಂಬೆಗಳನ್ನು ಇಟ್ಟು ಅವನ್ನು ‘ರಾಮ‘ ಎಂದು ಕರೆಯಲು ಪ್ರಾರಂಭಿಸಿದರಂತೆ’ !- ಕಾಂಗ್ರೆಸ್ ಸಚಿವ ಕೆ.ಎನ್. ರಾಜಣ್ಣ

ಕಾಂಗ್ರೆಸ್ ಸಚಿವ ಕೆ.ಎನ್. ರಾಜಣ್ಣ ನವರ ಖೇದಕರ ಹೇಳಿಕೆ !

‘ರಾಮ ಬಡತನ ರೇಖೆಯ ಕೆಳಗೆ ಇರುವುದರಿಂದ ಭಾಜಪ ಅವನಿಗೆ ಮನೆ ಕಟ್ಟಿಸಿ ಕೊಡುತ್ತಿದ್ದಾರೆ ! (ಅಂತೆ) – ತೃಣಮೂಲ ಕಾಂಗ್ರೆಸ್ಸಿನ ಶಾಸಕ ಶತಾಬ್ದಿ ರಾಯ

ಭಾಜಪ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಇವರ ವಿರೋಧ ಮಾಡುವ ಭರದಲ್ಲಿ ತೃಣಮೂಲ ಕಾಂಗ್ರೆಸ್ಸಿಗರ ಬುದ್ಧಿ ಎಷ್ಟು ಭ್ರಷ್ಟವಾಗಿದೆ ಎಂದರೆ ಅವರು ಶ್ರೀರಾಮನ ಕುರಿತು ಕೀಳುಮಟ್ಟದ ಟೀಕೆಗಳನ್ನು ಮಾಡುತ್ತಿದ್ದಾರೆ !

ಶ್ರೀರಾಮಮಂದಿರದ ಉದ್ಘಾಟನೆಗೆ ಹೋಗದಂತೆ ಕಾಂಗ್ರೆಸ್ ತೆಗೆದುಕೊಂಡಿರುವ ತೀರ್ಮಾನ, ಇದು ಅಕ್ಷಮ್ಯ ಅಪರಾಧ ! – ಪ್ರಮೋದ್ ಮುತಾಲಿಕ್, ಶ್ರೀರಾಮಸೇನೆ

ಶ್ರೀರಾಮಮಂದಿರದ ಉದ್ಘಾಟನೆಗೆ ಹೋಗದಿರುವ ಕಾಂಗ್ರಸ್ಸಿನ ನಿರ್ಧಾರ, ಅಕ್ಷಮ್ಯ ಅಪರಾಧ ಎಂದು ಶ್ರೀರಾಮಸೇನೆ ಅಧ್ಯಕ್ಷ ಶ್ರೀ ಪ್ರಮೋದ್ ಮುತಾಲಿಕ್ ಖೇದ ವ್ಯಕ್ತಪಡಿಸಿದ್ದಾರೆ. ಅವರು ಹುಕ್ಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

ಅನ್ನಭಾಗ್ಯಕ್ಕೆ ಅಕ್ಕಿ ಇಲ್ಲ, ಧರ್ಮದ ಹೆಸರಿನಲ್ಲಿ ಮನೆಮನೆಗೆ ಅಕ್ಷತೆ ಕೊಡುತ್ತಿದ್ದಾರೆ. – ಸಚಿವ ಹೆಚ್.ಸಿ ಮಹಾದೇವಪ್ಪ

ಅನ್ನಭಾಗ್ಯ ಯೋಜನೆಗೆ ಹೆಚ್ಚಿನ ಹಣ ನೀಡಿ ಅಕ್ಕಿ ತೆಗೆದುಕೊಳ್ಳುತ್ತಿದ್ದೇವೆ ಎಂದು ಹೇಳಿದರೂ ಕೇಂದ್ರದವರು ಅಕ್ಕಿ ನೀಡುತ್ತಿಲ್ಲ ಮತ್ತು ಇದೇ ಜನರು ಧರ್ಮದ ಹೆಸರಿನಲ್ಲಿ ಮನೆ ಮನೆಗೆ ಅಕ್ಷತೆ ಕೊಡುತ್ತಿದ್ದಾರೆ, ಎಂದು ಸಮಾಜ ಕಲ್ಯಾಣ ಸಚಿವ ಹೆಚ್.ಸಿ. ಮಹಾದೇವಪ್ಪ ಇವರು ಕಿಡಿ ಕಾರಿದರು.

Ayodhya RamMandir PranPratishta : ಶ್ರೀರಾಮಲಲ್ಲಾನ ಟೆಂಟ್ ನಲ್ಲಿ ನೋಡಿ ಕಳೆದ ೨೩ ವರ್ಷದಿಂದ ಮದುವೆಯಾಗದೇ ಮತ್ತು ಚಪ್ಪಲಿ ಹಾಕದೆ ಇದ್ದ ಬಿಹಾರದ ದೇಬು ದಾಸ !

ಇಲ್ಲಿಯ ದೇಬು ದಾಸ ಈ ರಾಮಭಕ್ತನು ಕಳೆದ ೨೩ ವರ್ಷಗಳಿಂದ ಚಪ್ಪಲಿ ಹಾಕಿಲ್ಲ. ಅವರು ೨೦೦೧ ರಲ್ಲಿ ಅಯೋಧ್ಯೆಯಲ್ಲಿನ ಶ್ರೀರಾಮ ಜನ್ಮ ಭೂಮಿಯ ದರ್ಶನಕ್ಕೆ ಹೋಗಿದ್ದರು.

ಕಾಂಗ್ರೆಸ್ಸಿನ ನಾಯಕರಿಂದ ಶ್ರೀರಾಮ ಮಂದಿರದ ಉದ್ಘಾಟನೆಯ ಆಮಂತ್ರಣ ನಿರಾಕರಣೆ !

ಭಾಜಪ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಯೋಜನೆ ಎಂದು ಟೀಕೆ !