ಕುಖ್ಯಾತ ನಕ್ಸಲೀಯ ‘ಬಿಟ್ಲು’ ಸ್ಮಾರಕ ಧ್ವಂಸ !

ನಕ್ಸಲ್ ಸಪ್ತಾಹದ ಹಿನ್ನಲೆಯಲ್ಲಿ ಗಡಚಿರೋಲಿ ಪೋಲೀಸರ ಒಂದು ತುಕಡಿಯು ಕುಖ್ಯಾತ ನಕ್ಸಲ ‘ಬಿಟ್ಲು’ ಸ್ಮಾರಕವನ್ನು ಧ್ವಂಸಗೊಳಿಸಿ ನಕ್ಸಲವಾದಿಗಳಿಗೆ ಪ್ರತ್ಯುತ್ತರ ನೀಡಿದೆ. ಈ ಸ್ಮಾರಕವನ್ನು ನಕ್ಸಲೀಯರು ನಿರ್ಮಿಸಿದ್ದರು.

ಭಯೋತ್ಪಾದಕನ ಬಳಿ ಕೊಲಾಬಾದಲ್ಲಿರುವ ಯಹೂದಿಗಳ ಪ್ರಾರ್ಥನಾ ಸ್ಥಳ ‘ಛಾಬಡ ಹೌಸ್’ ನ ಫೋಟೋಗಳು ಪತ್ತೆ!

ಮಹಾರಾಷ್ಟ್ರದ ಉಗ್ರ ನಿಗ್ರಹ ದಳವು ಓರ್ವ ಶಂಕಿತ ಭಯೋತ್ಪಾದಕನ ಬಳಿ ಕೊಲಾಬಾದಲ್ಲಿರುವ ‘ಛಾಬಡ ಹೌಸ್’ ನ ಛಾಯಾಚಿತ್ರಗಳು ಪತ್ತೆಯಾಗಿವೆ. ಆದ್ದರಿಂದ ಭಯೋತ್ಪಾದಕ ಮೊಹಮ್ಮದ್ ಇಮ್ರಾನ್ ಮೊಹಮ್ಮದ್ ಯೂನಸ್ ಖಾನ್ ಮತ್ತು ಮೊಹಮ್ಮದ್ ಯೂನಸ್ ಮೊಹಮ್ಮದ್ ಯಾಕೂಬ್ ಸಾಕಿಯನ್ನು ರಾಜಸ್ಥಾನದಿಂದ ಬಂಧಿಸಲಾಯಿತು.

ಐಸಿಸ್ ಗೆ ಸಂಬಂಧಿತ ಆಧುನಿಕ ವೈದ್ಯ ಪುಣೆಯಲ್ಲಿ ‘ಸ್ಲೀಪರ್ ಸೆಲ್’ ನಿರ್ಮಿಸುತ್ತಿರುವುದು ಬಹಿರಂಗ !

ಒಂದು ಕಾಲದಲ್ಲಿ ‘ಶಾಂತ ನಗರ’ ಎಂದು ಗುರುತಿಸಿಕೊಂಡಿದ್ದ ಪುಣೆ ನಗರ ಇಸ್ಲಾಮಿ ಭಯೋತ್ಪಾದಕರಿಂದ ಎಷ್ಟು ಹಬ್ಬಿದೆ ? ಇದು ಅದರ ಇನ್ನೊಂದು ಉದಾಹರಣೆ ! ಗೂಂಡಾಗಳಿಂದ ಭಯೋತ್ಪಾದಕರವರೆಗೆ ಯಾರಿಗೂ ಪೋಲಿಸರ ಭಯ ಉಳಿದಿಲ್ಲ ಆದ್ದರಿಂದ ಈ ಪರಿಸ್ಥಿತಿ ಬಂದೊದಗಿದೆ. ಇದು ಪೊಲೀಸರಿಗೆ ಲಜ್ಜಾಸ್ಪದ !

ಶಾಲೆಗೆ ತಿಲಕ ಹಚ್ಚಿ ಬಂದಿದ್ದಕ್ಕೆ ಹಿಂದೂ ವಿದ್ಯಾರ್ಥಿಗೆ ಮುಸಲ್ಮಾನ ವಿದ್ಯಾರ್ಥಿಗಳಿಂದ ಜೀವ ಬೆದರಿಕೆ !

ಮುಸಲ್ಮಾನ ವಿದ್ಯಾರ್ಥಿಯ ಸಂಬಂಧಿಕರಿಂದ ಶಾಲೆಗೆ ನುಗ್ಗಿ ಹಿಂದೂ ವಿದ್ಯಾರ್ಥಿಗೆ ಥಳಿತ

ಕುಕಿ ಭಯೋತ್ಪಾದಕರ ವಿರುದ್ಧ ಇಂಫಾಲ್‌ನಲ್ಲಿ ಲಕ್ಷಾಂತರ ಮಣಿಪುರಿ ಜನರ ಮೋರ್ಚಾ !

ಮಣಿಪುರ ರಾಜ್ಯದ ಸಮಗ್ರತೆಯನ್ನು ಕಾಪಾಡುವ ಉದ್ದೇಶದಿಂದ ಜುಲೈ 29 ರಂದು ರಾಜಧಾನಿ ಇಂಫಾಲ್‌ನಲ್ಲಿ ಲಕ್ಷಾಂತರ ಮಣಿಪುರಿಗಳು ಮೆರವಣಿಗೆ ನಡೆಸಿದರು. ಇದರಲ್ಲಿ ಹಿಂದೂ ಮೈತೇಯಿ, ಮೈತೇಯಿ ಪಾಂಗಾಲ್, ನಾಗಾ ಹಾಗೂ ಸನಮಾಹಿ ಪಂಗಡದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ದೇಶದಲ್ಲಿ ಕಳೆದ 3 ವರ್ಷಗಳಲ್ಲಿ ಸೈಬರ್ ಅಪರಾಧಗಳಲ್ಲಿ ಸುಮಾರು ಮೂರು ಪಟ್ಟು ಹೆಚ್ಚಳ ! – ಸಂಸದೀಯ ಸಮಿತಿಯ ವರದಿ

ಇದು ಮಾಹಿತಿ ಮತ್ತು ತಂತ್ರಜ್ಞಾನದ ಇನ್ನೊಂದು ಸಮಾಜಕಂಟಕ ಮುಖವಾಗಿದೆ ! ಸಾಮಾನ್ಯವಾಗಿ ಆಧುನಿಕತೆಯ ಡಂಗುರ ಸಾರುವ ಸರಕಾರಕ್ಕೆ ಸೈಬರ್ ಅಪರಾಧಗಳನ್ನು ಬಗೆಹರಿಸಲು ಪ್ರಭಾವಿ ವ್ಯವಸ್ತೆ ಇಲ್ಲಿಯವರೆಗೆ ಕಂಡುಹಿಡಿಯಲು ಸಾಧ್ಯವಾಗದೇ ಇರುವುದು ಲಚ್ಚಾಸ್ಪದ !

ಕಾಲೇಜಿನ ವ್ಯವಸ್ಥಾಪಕ ಅಬ್ದುಲ್ ಖಾದರ್ ಇವರು ಸಂಪೂರ್ಣ ಪ್ರಕರಣ ‘ಪ್ಯ್ರಾಂಕ್’ ಎಂದು ಹೇಳಿ ನಿರ್ಲಕ್ಷಿಸಲು ಹೇಳಿದರು !

ಇಂತಹ ದಿಕ್ಕು ತಪ್ಪಿಸುವಂತಹ ಕಾರಣಗಳ ನೀಡಿ ಮುಸಲ್ಮಾನ ವಿದ್ಯಾರ್ಥಿನಿಯರ ಹಿಂದೂ ದ್ವೇಷಿ ಕೃತ್ಯವನ್ನು ಮುಚ್ಚಿ ಹಾಕುವ ಪ್ರಯತ್ನದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಅವಶ್ಯಕ !

ಭಗವಾನ ಶ್ರೀರಾಮನ ಬಗ್ಗೆ ಫೇಸ್‌ಬುಕ್‌ನಲ್ಲಿ ಆಕ್ಷೇಪಾರ್ಹ ಟಿಪ್ಪಣಿ ಮಾಡಿದ್ದ ನಯೀಮ್ ನ ಬಂಧನ

ಯಾರಾದರೂ ಪ್ರವಾದಿ ಮುಹಮ್ಮದ ಅವರನ್ನು ಅವಮಾನಿಸಿದ್ದರೆ, ಮುಸಲ್ಮಾನರು ಅವರ ಶಿರಚ್ಛೇದದ ಘೋಷಣೆ ನೀಡುತ್ತಿದ್ದರು; ಆದರೆ ಕಾನೂನಿನ ಪ್ರಕಾರ ನಡೆದುಕೊಳ್ಳುವ ಹಿಂದೂಗಳು ಎಂದಿಗೂ ಇಂತಹ ಘೋಷಣೆಗಳನ್ನು ನೀಡುವುದಿಲ್ಲ, ಜಾತ್ಯತೀತರು ಮತ್ತು ಪ್ರಗತಿ(ಅಧೋ)ಪರರು ಇದನ್ನು ಗಮನಿಸುತ್ತಾರೆಯೇ ?

ಸರ್ವೋಚ್ಚ ನ್ಯಾಯಾಲಯದಿಂದ ಕಿರಿಯ ನ್ಯಾಯಾಲಯದವರೆಗೆ ಒಟ್ಟು ೫ ಕೋಟಿ ಮೊಕದ್ದಮೆ ಬಾಕಿ ! – ಕೇಂದ್ರ ಕಾನೂನು ಸಚಿವ ಅರ್ಜುನರಾಮ ಮೇಘವಾಲ

ಕಳೆದ ಅನೇಕ ದಶಕಗಳಲ್ಲಿ ಎಲ್ಲಾ ಪಕ್ಷದ ಸರಕಾರಗಳು ಬಂದು ಹೋದವು ! ‘ಈ ಗಂಭೀರ ಸಮಸ್ಯೆಯ ನಿವಾರಣೆಗೆ ಶಾಶ್ವತ ಪರಿಹಾರ ಮಾಡದೆ ಪ್ರತಿಯೊಂದು ಸಂಸತ್ತಿನ ಅಧಿವೇಶನದಲ್ಲಿ ಕೇವಲ ಬಾಕಿ ಇರುವ ಮೊಕದ್ದಮೆಯೇ ಸಂಖ್ಯೆ ಹೆಚ್ಚಾಗಿದೆ ಎಂದು ಹೇಳಿ ಏನು ಪ್ರಯೋಜನ ?’, ಹೀಗೆ ರಾಷ್ಟ್ರಪ್ರೇಮಿಗೆ ಅನಿಸಿದರೆ ಅದರಲ್ಲಿ ತಪ್ಪೇನು ?

ಬರೆಲಿಯಲು ಹಿಂದೂ ಧರ್ಮ ಸ್ವೀಕರಿಸಿ ಪ್ರಿಯಕರನನ್ನು ಮದುವೆಯಾದ ಫರ್ಜಾ

ನೂರಾರು ಹಿಂದೂ ಹುಡುಗಿಯರು ಲವ್ ಜಿಹಾದಗೆ ಬಲಿಯಾಗುತ್ತಾರೆ; ಆದರೆ ಹಿಂದೂ ಪೋಷಕರು ಎಂದು ಈ ರೀತಿಯ ಬೆದರಿಕೆ ನೀಡುವುದಿಲ್ಲ; ಆದರೆ ಯಾವುದಾದರೊಂದು ಘಟನೆಯೆಲ್ಲಿ ಮುಸಲ್ಮಾನ ಯುವತಿ ಹಿಂದೂ ಪ್ರಿಯಕರನಿಗಾಗಿ ಧರ್ಮ ಪರಿವರ್ತನೆ ಮಾಡುತ್ತಾಳೆ