ಭಗವಾನ ಶ್ರೀರಾಮನ ಬಗ್ಗೆ ಫೇಸ್‌ಬುಕ್‌ನಲ್ಲಿ ಆಕ್ಷೇಪಾರ್ಹ ಟಿಪ್ಪಣಿ ಮಾಡಿದ್ದ ನಯೀಮ್ ನ ಬಂಧನ

ಬಾಗಪತ (ಉತ್ತರ ಪ್ರದೇಶ) – ಫೇಸ್‌ಬುಕ್‌ನಲ್ಲಿ ಭಗವಾನ್ ಶ್ರೀರಾಮನ ಬಗ್ಗೆ ಆಕ್ಷೇಪಾರ್ಹ ಟಿಪ್ಪಣಿಗಳನ್ನು ಮಾಡಿದ್ದ ಪ್ರಕರಣದಲ್ಲಿ ಪೊಲೀಸರು ನಯೀಮ್‌ನನ್ನು ಬಂಧಿಸಿದ್ದಾರೆ. ಪ್ರದೀಪ್ ಚೌಧರಿ ಅವರು ನೀಡಿದ ದೂರಿನ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ.

ಸಂಪಾದಕೀಯ ನಿಲುವು

ಯಾರಾದರೂ ಪ್ರವಾದಿ ಮುಹಮ್ಮದ ಅವರನ್ನು ಅವಮಾನಿಸಿದ್ದರೆ, ಮುಸಲ್ಮಾನರು ಅವರ ಶಿರಚ್ಛೇದದ ಘೋಷಣೆ ನೀಡುತ್ತಿದ್ದರು; ಆದರೆ ಕಾನೂನಿನ ಪ್ರಕಾರ ನಡೆದುಕೊಳ್ಳುವ ಹಿಂದೂಗಳು ಎಂದಿಗೂ ಇಂತಹ ಘೋಷಣೆಗಳನ್ನು ನೀಡುವುದಿಲ್ಲ, ಜಾತ್ಯತೀತರು ಮತ್ತು ಪ್ರಗತಿ(ಅಧೋ)ಪರರು ಇದನ್ನು ಗಮನಿಸುತ್ತಾರೆಯೇ ?