ನುಸುಳುಕೋರ ರೋಹಿಂಗ್ಯಾಗಳಿಂದ ದೇಶಕ್ಕೆ ಅಪಾಯ ! – ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ

ರೋಹಿಂಗ್ಯಾ ಮುಸಲ್ಮಾನ್ ಅಸ್ಸಾಂನ ಗಡಿಯಿಂದ ಭಾರತದಲ್ಲಿ ನುಸುಳುತ್ತಿದ್ದರೆ ಅವರು ಅಲ್ಲಿ ವಾಸಿಸುವುದಿಲ್ಲ. ಆದ್ದರಿಂದ ಅಸ್ಸಾಂಗೆ ಅವರ ಅಪಾಯ ಇಲ್ಲದಿದ್ದರೂ ದೇಶಕ್ಕೆ ಅವರು ಅಪಾಯಕಾರಿ ಆಗಿದ್ದಾರೆ, ಎಂದು ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಇವರು ಹೇಳಿದರು.

ಈಗಿನ ಭಾರತದ ಕ್ರಿಕೆಟ್ ಆಟಗಾರರಿಗೆ ಹಣದಿಂದ ಅಹಂಕಾರ ಬಂದಿದೆ ! – ಹಿರಿಯ ಕ್ರಿಕೆಟ್ ಪಟು ಕಪಿಲ ದೇವ

ಭಾರತದ ಹಿರಿಯ ಮಾಜಿ ಕ್ರಿಕೆಟ ಪಟು ಕಪಿಲ ದೇವ ಇವರು ಇಂದಿನ ಕ್ರಿಕೆಟ ಆಟಗಾರರನ್ನು ಟೀಕಿಸಿದ್ದಾರೆ. ‘ಇಂಡಿಯನ್ ಎಕ್ಸ್ಪ್ರೆಸ್’ ದೈನಿಕದ ‘ವೆಕ್ ಕಪ್ ಇಂಡಿಯಾ’ದ ಸಂದರ್ಶನದಲ್ಲಿ ಕಪಿಲ್ ದೇವ ಇವರು, ಕೆಲವು ಸಮಯ ಹೆಚ್ಚು ಹಣ ಇರುವುದರಿಂದ ಅಹಂಕಾರ ನಿರ್ಮಾಣವಾಗುತ್ತದೆ.

ಪಿಲಿಭಿತ್ (ಉತ್ತರ ಪ್ರದೇಶ) ಇಲ್ಲಿ ಮೊಹರಂ ಮೆರವಣಿಗೆಯಲ್ಲಿನ ಮತಾಂಧರಿಂದ ಕಾವಾಡ ಯಾತ್ರಿಕರ ಮೇಲೆ ಕಲ್ಲುತೂರಾಟ !

ದಿನದಲ್ಲಿ ೫ ಬಾರಿ ಮಸೀದಿಯಿಂದ ಅನಾವಶ್ಯಕವಾಗಿ ಅಜಾನಅನ್ನು ದೇಶದಲ್ಲಿನ ಹಿಂದುಗಳಿಗೆ ಕೇಳಿಸಲಾಗುತ್ತದೆ ಮತ್ತು ಹಿಂದುಗಳು ಕೂಡ ಅದನ್ನು ಸಹಿಸಿಕೊಳ್ಳುತ್ತಾರೆ, ಇದರ ಬಗ್ಗೆ ಮುಸಲ್ಮಾನರು ಏಕೆ ಮಾತನಾಡುವುದಿಲ್ಲ ?

ಕಾಂಗ್ರೆಸ್ಸಿನ ಮುಸಲ್ಮಾನ ನಾಯಕರು ತಮ್ಮ ಪಕ್ಷದ ನಾಯಕ ಸಚಿನ್ ಪೈಲಟ್ ಇವರಿಗೆ ಪ್ರಶ್ನೆ !

ಇಲ್ಲಿ ಮೇ ೧೮, ೨೦೦೮ ರಂದು 8 ಸರಣಿ ಬಾಂಬ್ ಸ್ಪೋಟ ನಡೆದಿತ್ತು. ಇದರಲ್ಲಿ ೭೧ ಜನರು ಸಾವನ್ನಪ್ಪಿದ್ದರು ಹಾಗೂ ೧೮೫ ಜನರು ಗಾಯಗೊಂಡಿದ್ದರು. ಈ ಪ್ರಕರಣದಲ್ಲಿ ೨೦೧೯ ರಲ್ಲಿ ಜೈಪುರ ಜಿಲ್ಲಾ ನ್ಯಾಯಾಲಯವು ೪ ಜನರನ್ನು ತಪ್ಪಿತಸ್ಥರನ್ನಾಗಿ ನಿರ್ಧರಿಸಿ ಗಲ್ಲು ಶಿಕ್ಷೆ ವಿಧಿಸಿತ್ತು.

ದೆಹಲಿಯಲ್ಲಿ ಮೊಹರಂನ ಮೆರವಣಿಗೆಯಲ್ಲಿ ಮತಾಂಧ ಮುಸಲ್ಮಾನರಿಂದ ಹಿಂಸಾಚಾರ

ಪೊಲೀಸರು ಈಗ ಹಿಂಸಾಚಾರಿ ಮತಾಂಧ ಮುಸಲ್ಮಾನರ ಮೇಲೆ ಕ್ರಮ ಕೈಗೊಳ್ಳಲು ಆರಂಭಿಸಿದ್ದಾರೆ. ಅವರ ಕಾನೂನ ಬಾಹಿರ ಮನೆಗಳನ್ನು ನೆಲೆಸಮ ಮಾಡುಲು ಆರಂಭಿಸಿದರೆ. ಇದೇ ಜಾತ್ಯತೀತರು ಅದನ್ನು ವಿರೋಧಿಸಲು ಮುಂದೆ ಬರುತ್ತಾರೆ !

ಚೀನಾ ಕಾಂಬೋಡಿಯಾದಲ್ಲಿ ನಿರ್ಮಿಸಿರುವ ನೌಕಾನೆಲೆ ಭಾರತಕ್ಕೆ ಅಪಾಯಕಾರಿ !

ಚೀನಾವು ಕಾಂಬೋಡಿಯಾದಲ್ಲಿ ನೌಕಾ ನೆಲೆಯನ್ನು ನಿರ್ಮಿಸುತ್ತಿದೆ ಮತ್ತು ಅದರ ನಿರ್ಮಾಣವು ಬಹುತೇಕ ಪೂರ್ಣಗೊಂಡಿದೆ. ಈ ನೌಕಾ ನೆಲೆಯ ಚಿತ್ರಗಳನ್ನು ಉಪಗ್ರಹದಿಂದ ತೆಗೆಯಲಾಗಿದೆ. ಅಲ್ಲಿ ಹೆಚ್ಚಿನ ಪ್ರಮಾಣದ ಮೂಲಭೂತ ಸೌಕರ್ಯಗಳನ್ನು ನಿರ್ಮಿಸಲಾಗುತ್ತಿದೆ

ಮೊಹರಮ್‌ನ ಮೆರವಣಿಗೆಯಲ್ಲಿ ಸಹಭಾಗಿಯಾಗಿದ್ದ ಇಬ್ಬರು ಯುವಕರಿಂದ ಹುಡುಗಿಯ ಮೇಲೆ ಬಲಾತ್ಕಾರ !

ಜಿಲ್ಲೆಯ ಫಾರಬಿಸಜಂಗನಲ್ಲಿ ಮೊಹರಮ್‌ ಪ್ರಯುಕ್ತ ಹೊರಡಿಸಿದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಇಬ್ಬರು ಯುವಕರು ಅಲ್ಪಪ್ರಾಯದ ಹುಡುಗಿಯ ಮೇಲೆ ಸಾಮೂಹಿಕ ಬಲಾತ್ಕಾರ ಮಾಡಿದ್ದಾರೆ.

ಢಾಕಾ (ಬಾಂಗ್ಲಾದೇಶ) ವಿವಿಧ ಸ್ಥಳಗಳಲ್ಲಿ 4 ಬಾಂಬ್ ಸ್ಫೋಟ

ಜುಲೈ 29 ರಂದು ಅಮೀನಾಬಜಾರ್ ಮತ್ತು ಸಾವರ ಪ್ರದೇಶಗಳಲ್ಲಿ ಮಧ್ಯಾಹ್ನದ ಸಮಯದಲ್ಲಿ 4 ಬಾಂಬ್‌ಗಳು ಸ್ಫೋಟಗೊಂಡಿದ್ದು, ಪೊಲೀಸರು 6 ಜೀವಂತ ಬಾಂಬ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಮೂರ್ತಿಯ ಪ್ರಾಣಪ್ರತಿಷ್ಠಾಪನೆಯ ಸಮಾರಂಭ ಜನವರಿ 15, 2024 ರಂದು ಪ್ರಾರಂಭ !

ಶ್ರೀರಾಮಜನ್ಮಭೂಮಿಯಲ್ಲಿ ನಿರ್ಮಿಸಲಾಗುತ್ತಿರುವ ಶ್ರೀರಾಮನ ದೇವಸ್ಥಾನದಲ್ಲಿ ಜನವರಿ 15, 2024 ರಂದು ರಾಮಲಲ್ಲಾ ಮೂರ್ತಿಯ ಪ್ರಾಣಪ್ರತಿಷ್ಠಾಪನೆ ಸಮಾರಂಭವು ಪ್ರಾರಂಭವಾಗಲಿದ್ದು, ಜನವರಿ 24 ರಂದು ಈ ವಿಧಿ ಪೂರ್ಣಗೊಳ್ಳಲಿದೆ.

ಸೋನಭದ್ರ (ಉತ್ತರ ಪ್ರದೇಶ) ಹನುಮಾನ್‌ ದೇವಸ್ಥಾನದ ಬಳಿ ಗೋಮಾಂಸ ಎಸೆತ !

ಯಾವುದೇ ಪ್ರಾಣಿಯ ಮಾಂಸವನ್ನು ಇತರ ಪಂಗಡಗಳ ಪ್ರಾರ್ಥನಾ ಸ್ಥಳಗಳಲ್ಲಿ ಎಂದಿಗೂ ಎಸೆಯಲಾಗುವುದಿಲ್ಲ; ಆದರೆ ಹಿಂದೂ ದೇವಾಲಯಗಳ ಸ್ಥಳಗಳಲ್ಲಿ ಗೋಮಾಂಸ ಎಸೆಯುವ ಘಟನೆಗಳು ನಿರಂತರವಾಗಿ ನಡೆಯುತ್ತಿವೆ, ಈ ಬಗ್ಗೆ ಜಾತ್ಯತೀತರು ಎಂದಿಗೂ ಬಾಯಿ ತೆರೆಯುವುದಿಲ್ಲ !