ಉಡುಪಿಯ ಕಾಲೇಜಿನಲ್ಲಿನ ಮತಾಂಧ ವಿದ್ಯಾರ್ಥಿನಿಯರಿಂದ ಶೌಚಾಲಯದಲ್ಲಿ ಹಿಂದೂ ವಿದ್ಯಾರ್ಥಿನಿಯರ ಅಶ್ಲೀಲ ವಿಡಿಯೋ ಮಾಡಿದ ಪ್ರಕರಣ !
(ಪ್ಯ್ರಾಂಕ್ ಎಂದರೆ ತಮಾಷೆ ಎಂದು ಚಾಲಾಕಿಯಿಂದ ತಯಾರಿಸಿರುವ ವಿಡಿಯೋ)

ಉಡುಪಿ – ಇಲ್ಲಿಯ ‘ನೇತ್ರ ಜ್ಯೋತಿ ಕಾಲೇಜಿ’ನಲ್ಲಿ ಹಿಂದೂ ವಿದ್ಯಾರ್ಥಿನಿಯರ ಅಶ್ಲೀಲ ವಿಡಿಯೋ ತಯಾರಿಸಿರುವುದು ಮತ್ತು ಮುಸಲ್ಮಾನ ಹುಡುಗರಿಗೆ ಅದನ್ನು ಪ್ರಸಾರ ಮಾಡಿರುವ ಘಟನೆ ಕಳೆದ ವರ್ಷದಿಂದ ಮುಂದುವರೆದಿದೆ ಎಂದು ಅಲ್ಲಿಯ ವಿದ್ಯಾರ್ಥಿನಿಯರು ಪ್ರಸಾರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಕಾಲೇಜಿನಲ್ಲಿನ ವಿದ್ಯಾರ್ಥಿನಿಯರು, ಶಾಫಿಯ, ಅಲ್ಫಿಯಾ ಮತ್ತು ಶಬನಾಜ್ ಈ ಮುಸಲ್ಮಾನ ವಿದ್ಯಾರ್ಥಿನಿಯರು ಹಿಂದೂ ವಿದ್ಯಾರ್ಥಿನಿಯರ ವಿಡಿಯೋ ತಯಾರಿಸುತ್ತಿದ್ದರು. ಊಟದ ಬಿಡುವಿನ ಸಮಯದಲ್ಲಿ ಉಚ್ಚಿಲ ಗ್ರಾಮದಿಂದ ಬರುವ ಮೂರು ಮುಸಲ್ಮಾನ ಹುಡುಗರಿಗೆ ಮುಸಲ್ಮಾನ ವಿದ್ಯಾರ್ಥಿನಿಯರು ಅವರ ಮೊಬೈಲ್ ನೀಡುತ್ತಿದ್ದರು. ಕಾಲೇಜಿನ ವ್ಯವಸ್ಥಾಪಕರಿಗೆ ಈ ಕುರಿತು ದೂರು ನೀಡಲಾಗಿತ್ತು. ಆದರೆ ಆಡಳಿತದಿಂದ ಅವರ ಮೇಲೆ ಯಾವುದೇ ಕ್ರಮ ಕೈಗೊಳ್ಳಲಾಗಲಿಲ್ಲ. ಜುಲೈ ೨೦ ರಂದು ಹಿಂದೂ ಹುಡುಗಿಯರು ಪ್ರತಿಭಟನೆ ನಡೆಸಿದರು.
(ಸೌಜನ್ಯ – Tv9 Kannada)
ಆ ಸಮಯದಲ್ಲಿ ಹಿಂದೂ ವಿದ್ಯಾರ್ಥಿನಿಯರು ಈ ಕಾಲೇಜಿನ ವ್ಯವಸ್ಥಾಪಕ ಅಬ್ದುಲ್ ಖಾದರ್ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಅವರು, ಈ ಘಟನೆಯ ಬಗ್ಗೆ ಖಾದರ್ ಇವರು, ನಾನು ಅವರಿಂದ ಇನ್ನು ಮುಂದೆ ಈ ರೀತಿ ತಪ್ಪು ಮಾಡುವುದಿಲ್ಲ ಎಂದು 5 ಸಾರಿ ಬರೆಸಿಕೊಂಡಿದ್ದೇನೆ. ಆದ್ದರಿಂದ ಇದನ್ನು ನಿರ್ಲಕ್ಷಿಸಿ; ಇದು ಕೇವಲ ಒಂದು ‘ಪ್ಯ್ರಾಂಕ್’ ರೀತಿ ಆಗಿದೆ ಎಂದು ಹೇಳಿದರು.
ಸಂಪಾದಕೀಯ ನಿಲುವುಇಂತಹ ದಿಕ್ಕು ತಪ್ಪಿಸುವಂತಹ ಕಾರಣಗಳ ನೀಡಿ ಮುಸಲ್ಮಾನ ವಿದ್ಯಾರ್ಥಿನಿಯರ ಹಿಂದೂ ದ್ವೇಷಿ ಕೃತ್ಯವನ್ನು ಮುಚ್ಚಿ ಹಾಕುವ ಪ್ರಯತ್ನದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಅವಶ್ಯಕ ! ಹಿಂದೂ ವಿದ್ಯಾರ್ಥಿನಿಯರು ಏನಾದರೂ ಮತಾಂಧ ವಿದ್ಯಾರ್ಥಿನಿಯರ ವಿಡಿಯೋ ತಯಾರಿಸಿದ್ದರೆ ಅಬ್ದುಲ್ ಖಾದರ್ ಇವರು ಅದನ್ನು ‘ಪ್ಯ್ರಾಂಕ್’ ಎನ್ನುತ್ತಿದ್ದರೆ ? |
ಜರ್ಮನಿ: ‘ಎಲ್ಜಿಬಿಟಿಕ್ಯೂ’ ಸಮುದಾಯದ ಮೆರವಣಿಗೆಗೆ ವ್ಯಾನ್ ನಿಂದ ಡಿಕ್ಕಿ ಹೊಡೆದ ಜಿಹಾದಿ – ಓರ್ವ ವ್ಯಕ್ತಿ ಸಾವು, ೧೬ ಮಂದಿಗೆ ಗಾಯ
ಬಾಗಲಕೋಟೆ : ಮಾದಕ ವಸ್ತುಗಳ ಕಳ್ಳಸಾಗಣೆ ಮಾಡುತ್ತಿದ್ದ ಆಂಬ್ಯುಲೆನ್ಸ್ ಚಾಲಕ ಜಲೀಲ್ ಬಾಬಾ !
ಮಾಲ್ದಾ (ಬಂಗಾಳ): ಆದಿನಾಥ ದೇವಾಲಯವನ್ನು ಮರಳಿ ಪಡೆಯಲು ಹಿಂದೂ ಸಂಘಟನೆಗಳ ಯತ್ನ
ಲಕ್ಷ್ಮಣಪುರಿ (ಉತ್ತರ ಪ್ರದೇಶ) : ಮತಾಂತರ ಮಾಡುವ ಗ್ಯಾಂಗ್ನ 7 ಜನರ ಬಂಧನ !
ಅಪಹರಣ, ಬಲಾತ್ಕಾರ ಮತ್ತು ಮತಾಂತರಕ್ಕೆ ಯತ್ನಿಸಿದ ಪ್ರಕರಣದಲ್ಲಿ ಶಾಕಿರ ಹುಸೇನಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ
ಅಂದಿನ ಶಿಕ್ಷಣಾಧಿಕಾರಿಯಿಂದ ೨೫೯ ನಕಲಿ ಆದೇಶಗಳನ್ನು ಹೊರಡಿಸಿ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ