(‘ಸ್ಯಾಮ್ಕೊ ಟ್ರೇಡಿಂಗ್ ಆಪ್’ ಇದು ಪ್ರಗತಿಶೀಲ ವ್ಯಾಪಾರಕ್ಕೆ ಅನುಕೂಲಕರವಾದ ನಿಲುವು ಹೊಂದಲು ಸಹಾಯ ಮಾಡುತ್ತದೆ)

ಮುಂಬಯಿ – ಯುಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರವಾಗುತ್ತಿರುವ ಈ ಜಾಹೀರಾತಿನಲ್ಲಿ ಪಿತೃಪಕ್ಷದಲ್ಲಿ ಒಂದು ಕಾಗೆಯ ಎದುರಿಗೆ ಪಿತೃಗಳಿಗೆ ನೀಡತ್ತಿರುವ ನೈವೇದ್ಯದ ತಟ್ಟೆಯನ್ನು ಇಡಲಾಗಿದೆ. ಅಲ್ಲಿ ನಿಂತುಕೊಂಡು ಒಬ್ಬ ಯುವಕನು ಅದಕ್ಕೆ ಹೇಳುತ್ತಾನೆ, `ತಾತಾ ನೀವು ತಿನ್ನಿರಿ. ನಾನು ಆಪ್ಶನ್ ಟ್ರೇಡಿಂಗನಲ್ಲಿ ಪ್ರಗತಿ ಸಾಧಿಸಲು ಸಾಧ್ಯವಾಗುವುದಿಲ್ಲ ಎಂದು ನೀವೂ ಭಾವಿಸುತ್ತೀರಾ? ‘ನನಗೆ ಸಾಧ್ಯವಿದೆ…’ ಎನ್ನುವ ಸಂವಾದ ನಡೆಸುವಾಗ ಕಾಗೆಯೂ ಅವನಿಗೆ ಅದೇ ರೀತಿ ಪ್ರತಿಸ್ಪಂದಿಸುತ್ತದೆ. ಈ ಸ್ವರೂಪದ `ಸ್ಯಾಮ್ಕೊ ಟ್ರೇಡಿಂಗ ಆಪ್’ ಕಂಪನಿಯ ಜಾಹೀರಾತು ಮಾಡಲಾಗಿದೆ. ಇದರಿಂದ ಹಿಂದೂ ಧರ್ಮ ಹಾಗೂ ಪಿತೃಪಕ್ಷದಲ್ಲಿ ಪಿತೃಗಳಿಗೆ ನೈವೇದ್ಯ ತೋರಿಸುವ ಈ ಕೃತಿಯ ಅಪಮಾನವಾಗುತ್ತಿದೆ.
ಸಂಪಾದಕೀಯ ನಿಲುವುಯಾವುದೇ ಜಾಹೀರಾತು ಮಾಡಲು ಪ್ರತಿ ಬಾರಿಯೂ ಹಿಂದೂ ಧರ್ಮವನ್ನೇ ಉಪಯೋಗಿಸಲಾಗುತ್ತದೆ. ಇದು ಖೇದಕರವಾಗಿದೆ ! ಹಿಂದೂಗಳು ಸಂಘಟಿತರಾಗಿಲ್ಲದೇ ಇರುವುದರ ಪರಿಣಾಮವಾಗಿದೆ ! |
ಉತ್ತರಾಖಂಡದಲ್ಲಿ ಖಲಿಸ್ತಾನಿ ಉಗ್ರನ ಬಂಧನ: ಭಾರೀ ಶಸ್ತ್ರಾಸ್ತ್ರಗಳ ವಶ: Khalistani Terrorists Nabbed
ಉದ್ಧವ ಬಾಳಾಸಾಹೇಬ ಠಾಕ್ರೆ ಬಣದ 9 ರಲ್ಲಿ 6 ಸಂಸದರು ಬಂಡಾಯ: ಶಿವಸೇನೆಯಲ್ಲಿ ಸೇರುವ ಸಾಧ್ಯತೆ! : Operation Tiger
ಟೆಲಿಗ್ರಾಮ್’ ಆ್ಯಪ್ ಮೇಲಿನ ತಾತ್ಕಾಲಿಕ ನಿಷೇಧವನ್ನು ದೆಹಲಿ ಹೈಕೋರ್ಟ್ನಲ್ಲಿ ಪ್ರಶ್ನಿಸಿದ ಟೆಲಿಗ್ರಾಮ್ : Telegram App
ಪುಣೆಯಲ್ಲಿ ಕ್ರಿಶ್ಚಿಯನ್ ಧರ್ಮಗುರು ಸೇರಿದಂತೆ 8 ಜನರ ವಿರುದ್ಧ ಪ್ರಕರಣ ದಾಖಲು! : Pune Conversion
‘ಸಂಘದವರು ಹಿಂದೂಗಳಲ್ಲ, ಕೇವಲ ಹಿಂದುತ್ವವಾದಿಗಳಂತೆ!’ – ಕಾಂಗ್ರೆಸ್ ಸಚಿವ ಯತೀಂದ್ರ ಸಿದ್ದರಾಮಯ್ಯ
ಸಂಘವು ವ್ಯಕ್ತಿಗೆ ದೇಶಭಕ್ತಿಯನ್ನು ಕಲಿಸುವ ಸಂಸ್ಥೆ: ನೋಂದಣಿಯ ಅಗತ್ಯವಿಲ್ಲ! – ಸಿ.ಟಿ. ರವಿ