
ನವ ದೆಹಲಿ – ತಾಲಿಬಾನ್ ಈಗ ಮೂರನೇ ತರಗತಿಯ ನಂತರ ಬಾಲಕಿಯರ ಶಿಕ್ಷಣವನ್ನು ನಿಷೇಧಿಸಿದೆ. ಎತ್ತರ ಇರುವ ಮತ್ತು ಹತ್ತು ವರ್ಷದ ನಂತರದ ಬಾಲಕಿಯರನ್ನು ಶಾಲೆಗೆ ಹೋಗಲು ಬಿಡುತ್ತಿಲ್ಲ. ಮಹಿಳೆಯರ ಶಿಕ್ಷಣ, ಸ್ವಾತಂತ್ರ್ಯ, ಏಕತೆ ಮತ್ತು ಶಕ್ತಿ ಬಗ್ಗೆ ತಾಲಿಬಾನರಿಗೆ ಭಯವಾಗುತ್ತದೆ. ಮೂಲತಃ ಸ್ತ್ರೀ ದ್ವೇಷವನ್ನು ಪ್ರತಿಪಾದಿಸುವ ತಾಲಿಬಾನ್ ಕಾನೂನುಗಳ ಹಿಂದಿನ ಸ್ಪೂರ್ತಿಯು ಇಸ್ಲಾಂನಿಂದ ಬಂದಿದೆಯೆಂದು ಪ್ರಸಿದ್ಧ ಲೇಖಕಿ ಮತ್ತು ಮುಸಲ್ಮಾನರ ಧರ್ಮಾಂಧತೆ ವಿಷಯ ನಿರ್ಭಯವಾಗಿ ಹೇಳುವ ತಸ್ಲೀಮಾ ನಸರೀನ ಟ್ವೀಟ್ ಮಾಡಿದ್ದಾರೆ.
Taliban now banned girls from attending school beyond 3rd grade. Tall & over 10 years old girls not allowed to enter school. Taliban are afraid of women’s education, women’s independence, women’s equality, women’s power. Islam is the driving force of Taliban’s misogynistic rules.
— taslima nasreen (@taslimanasreen) August 7, 2023
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
ಭಾಗ್ಯನಗರ (ತೆಲಂಗಾಣ): ಹಿಂದೂ ವಿದ್ಯಾರ್ಥಿಗೆ ಮನೆ ಪಾಠದಲ್ಲಿ ‘ಕಲ್ಮಾ’ ಕಂಠಪಾಠ ಮಾಡಲು ಹೇಳಿದ ಶಿಕ್ಷಕಿ; ನೌಕರಿಯಿಂದ ವಜಾ!
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ