ಬಂಗಾಳದಲ್ಲಿ ಭಾಜಪ ಸರಕಾರ ಅಧಿಕಾರಕ್ಕೆ ಬಂದ ನಂತರ ಬಾಂಗ್ಲಾದೇಶಿ ಲೇಖಕಿ ತಸ್ಲಿಮಾ ನಸ್ರೀನ್ ಅವರಿಗೆ ಕೋಲಕಾತಾಗೆ ಮರಳುವ ಇಚ್ಛೆ !
ಬಂಗಾಳದಲ್ಲಿನ ಅಧಿಕಾರ ಬದಲಾವಣೆಯಿಂದಾಗಿ ಕೋಲಕಾತಾಗೆ ಮರಳುವ ನನ್ನ ಆಸೆಗಳು ಮತ್ತೆ ಚಿಗುರಿವೆ. ನವೆಂಬರ್ ೨೦೦೭ ರಲ್ಲಿ ನನ್ನನ್ನು ಇದೇ ನಗರದಿಂದ ಹೊರಹಾಕಲಾಗಿತ್ತು. ಅಂದಿನಿಂದ ಈ ನಗರಕ್ಕೆ ಮರಳಲು ಅನುಮತಿ ಸಿಕ್ಕಿಲ್ಲ.