ಸಮರ್ಥ

ಶರಿಯತ್‌ನ ಪ್ರಕಾರ ಮಸೀದಿಯನ್ನು ಸ್ಥಳಾಂತರಿಸಬಹುದು ಆದ್ದರಿಂದ ಪ್ರಭು ಶ್ರೀರಾಮನಿಗಾಗಿ ಬಾಬರಿಯು ಸ್ಥಳಾಂತರಿಸಲಿ ! ಶರಿಯತ್ ಅನುಸಾರ ಎಂದು ಅಲ್ಲ ಅದು ಶ್ರೀರಾಮನ ಜನ್ಮಭೂಮಿಯಾಗಿದೆ. ಅಲ್ಲಿ ಶ್ರೀರಾಮಮದಿರ ಇತ್ತು ಮತ್ತು ಇರಲಿದೆ ! ಈಗ ಮಸೀದಿ ಸ್ಥಳಾಂತರ ಮಾಡದೇ ಇದ್ದಲ್ಲಿ ನಮಗೆ ಸ್ಥಳಾಂತರವಾಗಬೇಕಾಗುತ್ತದೆ, ಎಂಬ ಭಯ !

ಕಲ್ಲೆಸೆತದಿಂದ ಸಿಆರ್‌ಪಿಎಫ್ ವಾಹನವು ಅಪಘಾತವಾಗಿ ೧೯ ಪೊಲೀಸರಿಗೆ ಗಾಯ

ಕಲ್ಲನ್ನು ಎಸೆಯುವ ಸಣ್ಣ ಮಕ್ಕಳನ್ನು ಕಂಕುಳದಲ್ಲಿಟ್ಟುಕೊಳ್ಳುವ ಗೃಹಮಂತ್ರಿ ಸಿಕ್ಕಿರುವುದು ದುರ್ಭಾಗ್ಯವೇ ಆಗಿದೆ, ಎಂದು ಜನರಿಗೆ ಅನಿಸಿದರೆ ಅದರಲ್ಲಿ ಹೊಸತೇನಿದೆ ?

Kannada Weekly | Offline reading | PDF