ಚಿನ್ನದ ಕಳ್ಳ ಸಾಗಾಣಿಕೆಯಲ್ಲಿ ಕೇರಳ ಮುಖ್ಯಮಂತ್ರಿ ವಿಜಯನ ಕೈವಾಡ ! – ಪ್ರಮುಖ ಆರೋಪಿಯ ಹೇಳಿಕೆ

ಕೆರಳದ ಚಿನ್ನದ ಕಳ್ಳಸಾಗಣೆಯ ಪ್ರಕರಣದ ಆರೋಪಿ ಸ್ವಪ್ನಾ ಸುರೇಶ ಇವರು ಅಧಿಕಾರಿಗಳ ಮುಂದೆ ನೀಡಿದ ಹೇಳಿಕೆಯಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಅವರ ಪತ್ನಿ, ಪುತ್ರಿ ಮತ್ತು ಇಬ್ಬರು ಸಹೋದ್ಯೋಗಿಗಳು ಹಾಗೂ ಮಾಜಿ ಸಚಿವರೊಬ್ಬರು ಕಳ್ಳ ಸಾಗಾಣಿಕೆಯಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿಸಿದ್ದಾಳೆ.

ಕೇರಳದಲ್ಲಿನ ಮಾಕಪದ ಸರಕಾರದಲ್ಲಿರುವ ಹಜ್ ಮಂತ್ರಿಯು ಸರಕಾರಿ ಹಣದಿಂದ ಅಮೇರಿಕಾದಲ್ಲಿ ಉಪಚಾರ ಪಡೆಯಲಿದ್ದಾರೆ !

ರಾಜ್ಯದ ಕ್ರೀಡಾ, ವಕ್ಫ್ ಮತ್ತು ಹಜ್ ಯಾತ್ರೆಗಳ ಮಂತ್ರಿಯಾದ ವಿ. ಅಬ್ದುರಹಿಮನ ರವರು ವೈದ್ಯಕೀಯ ಕಾರಣಗಳಿಗಾಗಿ 20 ದಿನಗಳಿಗಾಗಿ ಅಮೆರಿಕಾಗೆ ಹೋಗಲಿದ್ದಾರೆ. ಅವರ ಪ್ರವಾಸಕ್ಕೆ ಸರಕಾರವು ಸಮ್ಮತಿಸಿದ್ದು ಈ ಪ್ರವಾಸದ ಎಲ್ಲ ಖರ್ಚನ್ನು ರಾಜ್ಯ ಸರಕಾರವೇ ವಹಿಸಲಿದೆ.