ಹರಿಯಾಣದಲ್ಲಿ ‘ಇಸ್ರೋ’ದ ನೇಮಕಾತಿಯ ಪರೀಕ್ಷೆಯಲ್ಲಿ ಕಾಪೀ ಮಾಡುವಾಗ ಸಿಕ್ಕಾಕೊಂಡಿರುವ ಇಬ್ಬರು ಪರೀಕ್ಷಾರ್ಥಿಗಳ ಬಂಧನ !

‘ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಕೇಂದ್ರ’ದ (‘ವಿ.ಎಸ್.ಎಸ್.ಸಿ.’ಯಲ್ಲಿ) ತಾಂತ್ರಿಕ ಸಿಬ್ಬಂದಿಗಳ ನೇಮಕಾತಿಗಾಗಿ ‘ಇಸ್ರೋ’ದಿಂದ ಆಯೋಜಿಸಿರುವ ಪರೀಕ್ಷೆಯಲ್ಲಿ ಕಾಪಿ ಮಾಡಿರುವ ಆರೋಪ ದಡಿಯಲ್ಲಿ ಹರಿಯಾಣದ ಇಬ್ಬರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ.

ಔಷಧ ಕಂಪನಿಯ ಪರಿಷತ್ತು, ಕಾರ್ಯಾಗಾರ ಮುಂತಾದವುಗಳಲ್ಲಿ ಸಹಭಾಗಿ ಆದರೆ ಡಾಕ್ಟರರ ಲೈಸನ್ಸ್ ೩ ತಿಂಗಳಿಗಾಗಿ ರದ್ದು !

ರಾಷ್ಟ್ರೀಯ ವೈದ್ಯಕೀಯ ಆಯೋಗ ತನ್ನ ನಿಯಮಗಳನ್ನು ಕಠಿಣಗೊಳಿಸಿದ್ದು ಯಾವುದೇ ಡಾಕ್ಟರ್ ಔಷಧ ತಯಾರಿಕೆ ಕಂಪನಿಯ ಜೊತೆಗೆ ಅಥವಾ ಆ ಕಂಪನಿಯಿಂದ ಪ್ರಾಯೋಜಿಸಿರುವ ಸಭೆಗಳಿಗೆ, ಕಾರ್ಯಾಗಾರಗಳಲ್ಲಿ ಭಾಗವಹಿಸಲು ಸಾಧ್ಯವಿಲ್ಲ.

ಪುಲ್ವಾಮದಲ್ಲಿ ಓರ್ವ ಭಯೋತ್ಪಾದಕನ ಹತ್ಯೆ

ಪುಲ್ವಾಮದಲ್ಲಿ ಆಗಸ್ಷ ೨೦ ರ ಸಂಜೆ ಪ್ರಾರಂಭವಾದ ಗುಂಡಿನ ಚಕಮಕಿಯಲ್ಲಿ ಭದ್ರತಾ ಪಡೆಗಳು ಒಬ್ಬ ಭಯೋತ್ಪಾದಕನನ್ನು ಕೊಂದಿದ್ದು ಇನ್ನೂ ಗುಂಡಿನ ಚಕಮಕಿ ಮುಂದುವರೆದಿದೆ. ಹತ್ಯೆಗೀಡಾದ ಭಯೋತ್ಪಾದಕನು ಮನೆಯ ಒಳಗೆ ಅಡಗಿಕೊಂಡು ಗುಂಡು ಹಾರಿಸುತ್ತಿದ್ದ.

ನಾವು ನಿಮ್ಮ ಚರ್ಮವನ್ನು ಸುಲಿಯುತ್ತೇವೆ ! – ಪಶ್ತೂನ್ ನಾಯಕನಿಂದ ಪಾಕಿಸ್ತಾನ ಸೇನೆಗೆ ಬೆದರಿಕೆ

ಇಲ್ಲಿನ ಸರ್ವೋಚ್ಚ ನ್ಯಾಯಾಲಯದ ಎದುರು ಪಾಕಿಸ್ತಾನದ ಪಶ್ತೂನ್ ಪ್ರದೇಶದ ನಾಯಕರು ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು. `ಪಶ್ತೂನ್ ಜನರ ಧ್ವನಿಯನ್ನು ಕೇಳದಿದ್ದರೆ, ಸ್ವಾತಂತ್ರ್ಯಕ್ಕಾಗಿ ಯುದ್ಧ ನಡೆಯುವುದು’ ಎಂದು ಈ ನಾಯಕರು ಬೆದರಿಕೆ ಹಾಕಿದ್ದಾರೆ.

ಚಂದ್ರಯಾನ-3 ಮಿಷನ್ ಯಶಸ್ವಿಯಾಗಲಿದೆ ! – ಕೋಡಿಮಠದ ಶ್ರೀ

ಶ್ರಾವಣ ಮಾಸದ ಮಧ್ಯದ ಕಾಲಾವಧಿಯಲ್ಲಿ ಜಗತ್ತನ್ನೇ ಕೊಚ್ಚಿಕೊಂಡು ಹೋಗುವಂತಹ ಮಳೆಯಾಗಲಿದೆ. ಭೂಕಂಪದಂತಹ ಘಟನೆಗಳು ನಡೆಯಲಿವೆ. ಸುನಾಮಿ ಬರಲಿದ್ದು, ಸಾವಿನ ಸಂಖ್ಯೆ ಹೆಚ್ಚಾಗಲಿದೆ. ವಿಶ್ವ ಮಟ್ಟದಲ್ಲಿ ಯುದ್ಧದ ಸ್ಥಿತಿ ನಿರ್ಮಾಣವಾಗಲಿದೆ

ಮನವಿ ಸ್ವೀಕರಿಸಬಾರದೆಂದು ಶಾಲಾ ಸುಧಾರಣಾ ಸಮಿತಿಯ ಮತಾಂಧ ಸದಸ್ಯನಿಂದ ಮುಖ್ಯೋಪಾಧ್ಯಾಯರ ಮೇಲೆ ಒತ್ತಡ

ರಾಜ್ಯದಲ್ಲಿ ಇಂತಹ ೨ ಘಟನೆಗಳು ನಡೆದಿದ್ದು ಜಾತ್ಯತೀತ ದೇಶದಲ್ಲಿ ಇಸ್ಲಾಮಿಕ್ ಆಡಳಿತವಿದೆಯೇ ಎಂದೆನಿಸುತ್ತಿದೆ. ಕಾಂಗ್ರೆಸ್ ಅನ್ನು ಆರಿಸಿದ ಹಿಂದೂಗಳಿಗೆ ಇದು ಒಪ್ಪಿಗೆ ಇದೆಯೇ ?

ಲಡಾಖ್ ನಲ್ಲಿ ‘ಲವ್ ಜಿಹಾದ್’ ಪ್ರಕರಣ ಬಹಿರಂಗ!

ಕೇಂದ್ರಾಡಳಿತ ಪ್ರದೇಶವಾದ ಲಡಾಖ್ ನಲ್ಲಿ ‘ಲವ್ ಜಿಹಾದ್’ನ ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿಯ ಮಂಜೂರ್ ಅಹ್ಮದ್ ಹೆಸರಿನ ಮುಸಲ್ಮಾನ ಯುವಕ ಓರ್ವ ಬೌದ್ಧ ಹುಡುಗಿಯನ್ನು ಓಡಿಸಿಕೊಂಡು ಹೋಗಿದ್ದಾನೆ. ಇದರಿಂದ ಪ್ರದೇಶದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಬಡವಾನಿ (ಮಧ್ಯಪ್ರದೇಶ)ಯಲ್ಲಿ ಹಿಂದೂ ಹುಡುಗಿಯನ್ನು ಬಲವಂತವಾಗಿ ವಿವಾಹವಾಗಲು ಪ್ರಯತ್ನಿಸಿದ ಮತಾಂಧನ ಬಂಧನ

ಶೋಯೆಬ್ ಖಾನ ಉರ್ಫ ಮುನ್ನು ಓರ್ವ ಹಿಂದೂ ಹುಡುಗಿಯನ್ನು ಬಲವಂತವಾಗಿ ಮದುವೆಯಾಗುತ್ತಿರುವ ಸುದ್ದಿ ತಿಳಿದ ನಂತರ, ಹಿಂದೂ ಸಂಘಟನೆಗಳು ಅದನ್ನು ವಿರೋಧಿಸಿದ್ದರಿಂದ ಈ ವಿವಾಹ ನಡೆಯಲಿಲ್ಲ. ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಆಗಮಿಸಿ ಶೋಯಬ್ನನ್ನು ಬಂಧಿಸಿದ್ದಾರೆ.

ಹಿಂದುಗಳ ವಿರೋಧದ ಬಳಿಕ ದೇವಸ್ಥಾನದ ಜೀರ್ಣೋದ್ಧಾರಕ್ಕೆ ನೀಡುವ ಅನುದಾನಕ್ಕೆ ತಡೆ ಆಜ್ಞೆ ನೀಡಿರುವ ಆದೇಶವನ್ನು ಹಿಂಪಡೆದ ರಾಜ್ಯದ ಧಾರ್ಮಿಕ ದತ್ತಿ ಇಲಾಖೆ !

ರಾಜ್ಯದಲ್ಲಿನ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ನೀಡಲಾಗುವ ಅನುದಾನ ರಾಜ್ಯದಲ್ಲಿನ ಕಾಂಗ್ರೆಸ್ ಸರಕಾರ ನಿಲ್ಲಿಸಿತ್ತು; ಆದರೆ ಹಿಂದುಗಳ ವಿರೋಧದಿಂದ ಕೊನೆಗೂ ಸರಕಾರ ಅದರಿಂದ ಹಿಂದೆ ಸರಿದಿದೆ. ರಾಜ್ಯ ಸರಕಾರದ ಅಧಿಕಾರದ ಅಡಿಯಲ್ಲಿರುವ ಧಾರ್ಮಿಕ ದತ್ತಿ ಇಲಾಖೆ ಮೂರು ಅಂಶಗಳ ಮೂಲಕ ಈ ಅನುದಾನ ತಡೆ ಹಿಡಿದಿತ್ತು.

ಲಡಾಖನಲ್ಲಿ ಭಾರತೀಯ ಸೈನ್ಯದ ವಾಹನ ಆಳವಾದ ಕಂದಕಕ್ಕೆ ಉರುಳಿ ೯ ಸೈನಿಕರ ಸಾವು

ಆಗಸ್ಟ್ ೧೯ ರಂದು ಇಲ್ಲಿ ಸಂಜೆ ಸೈನ್ಯದ ವಾಹನ ಆಳವಾದ ಕಂದಕಕ್ಕೆ ಉರುಳಿದ್ದರಿಂದ ೯ ಸೈನಿಕರು ಸಾವನ್ನಪ್ಪಿದ್ದಾರೆ. ಮೃತ ಸೈನಿಕರಲ್ಲಿ ಓರ್ವ ಅಧಿಕಾರಿಯ ಸಮಾವೇಶ ಕೂಡ ಇದೆ. ಕೆಲವು ಸೈನಿಕರು ಗಾಯಗೊಂಡಿದ್ದಾರೆ.