ರಾಯಗಢದಲ್ಲಿ ಪ್ರವಾಹದಿಂದ 3 ಸಾವಿರ ಗ್ಯಾಸ್ ಸಿಲಿಂಡರ್‌ಗಳು ಕೊಚ್ಚಿಹೋಗಿವೆ!
ಪಾತಾಳಗಂಗಾ ನದಿಗೆ ಬಂದ ಪ್ರವಾಹದಿಂದ 3 ಸಾವಿರ ಗ್ಯಾಸ್ ಸಿಲಿಂಡರ್‌ಗಳು ಕೊಚ್ಚಿಹೋಗಿವೆ. ಈ ಸಿಲಿಂಡರ್‌ಗಳು ಆ ಪ್ರದೇಶದ ಗೋದಾಮು ಮತ್ತು ಸಂಗ್ರಹಣಾ ಕೇಂದ್ರಗಳಲ್ಲಿದ್ದವು. ಕೆಲವು ಸಿಲಿಂಡರ್‌ಗಳು ತುಂಬಿದ್ದವು, ಇನ್ನು ಕೆಲವು ಖಾಲಿಯಾಗಿದ್ದವು.