ಬಡವಾನಿ (ಮಧ್ಯಪ್ರದೇಶ)ಯಲ್ಲಿ ಹಿಂದೂ ಹುಡುಗಿಯನ್ನು ಬಲವಂತವಾಗಿ ವಿವಾಹವಾಗಲು ಪ್ರಯತ್ನಿಸಿದ ಮತಾಂಧನ ಬಂಧನ

ಮದುವೆಗೆ ಹಿಂದೂ ಸಂಘಟನೆಗಳು ವಿರೋಧಧ ವ್ಯಕ್ತಪಡಿಸಿದ ಬಳಿಕ ಪೊಲೀಸರಿಂದ ಕ್ರಮ !

ಬಡವಾನಿ (ಮಧ್ಯಪ್ರದೇಶ) – ಶೋಯೆಬ್ ಖಾನ ಉರ್ಫ ಮುನ್ನು ಓರ್ವ ಹಿಂದೂ ಹುಡುಗಿಯನ್ನು ಬಲವಂತವಾಗಿ ಮದುವೆಯಾಗುತ್ತಿರುವ ಸುದ್ದಿ ತಿಳಿದ ನಂತರ, ಹಿಂದೂ ಸಂಘಟನೆಗಳು ಅದನ್ನು ವಿರೋಧಿಸಿದ್ದರಿಂದ ಈ ವಿವಾಹ ನಡೆಯಲಿಲ್ಲ. ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಆಗಮಿಸಿ ಶೋಯಬ್ನನ್ನು ಬಂಧಿಸಿದ್ದಾರೆ. ಆತನ ವಿರುದ್ಧ ಬಲಾತ್ಕಾರ ಮತ್ತು ಮತಾಂತರದ ಆರೋಪದಡಿಯಲ್ಲಿ ದೂರು ದಾಖಲಿಸಲಾಗಿದೆ. ಶೋಯೆಬ್ ಈ ಹುಡುಗಿಯನ್ನು ಪ್ರೀತಿಯ ಬಲೆಯಲ್ಲಿ ಸೆಳೆದಿದ್ದನು ಮತ್ತು ಕೆಲವು ತಿಂಗಳಿನಿಂದ ಅವನು ಅವಳ ಲೈಂಗಿಕ ಶೋಷಣೆ ಮಾಡುತ್ತಿದ್ದನು.

(ಸೌಜನ್ಯ : IBC24)