ಜೈಪುರ (ರಾಜಸ್ಥಾನ) – ಇಲ್ಲಿ ‘ಲವ್ ಜಿಹಾದ್’ನ ಒಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಮೋಯಿನ್ ಖಾನ್ ಎಂಬ ಮುಸಲ್ಮಾನ ಯುವಕನು ೩ ಹಿಂದೂ ಹುಡುಗಿಯರನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿದನು. ಮೋಯಿನ್ ಖಾನ್ ಇವನು ೨ ಯುವತಿಯರನ್ನು ಸೆರೆಯಲ್ಲಿಟ್ಟು ಅವರ ಮೇಲೆ ಬಲಾತ್ಕಾರ ಮಾಡಿದನು. ಹಾಗೂ ಮೋಯಿನ್ ಇವನ ಇಬ್ಬರು ಅಪ್ರಾಪ್ತ ಮುಸಲ್ಮಾನ ಸ್ನೇಹಿತರ ಸಹಿತ ಯುವತಿಯ ಮೇಲೆ ಬಲಾತ್ಕಾರ ಮಾಡಿದ್ದರು. ಪೊಲೀಸರು ಮೋಯಿನ್ ಖಾನ್ ಇವನನ್ನು ಬಂಧಿಸಿದ್ದಾರೆ. ಅವನ ಅಪ್ರಾಪ್ತ ಸ್ನೇಹಿತರನ್ನು ಬಂಧಿಸಿ ರಿಮ್ಯಾಂಡ್ ಹೋಮಿಗೆ ಕಳುಹಿಸಿದ್ದಾರೆ.
೧. ಓರ್ವ ೧೭ ವರ್ಷದ ಹಿಂದೂ ಹುಡುಗಿಯು ಮೋಯಿನ್ ಖಾನ್ ವಿರುದ್ಧ ಜೈಪುರದ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಸಂತ್ರಸ್ತೇ ಹುಡುಗಿಯು ಪೊಲೀಸರಿಗೆ, ಮೋಯಿನ್ ಖಾನ್ ನನಗೆ ಸಿಂಧಿ ಕ್ಯಾಂಪ್ ಪರಿಸರದಲ್ಲಿ ಭೇಟಿಯಾದನು. ಅವನು ತನ್ನ ಹೆಸರು ಮೋನೂ ಎಂದು ಹೇಳಿದನು ಮತ್ತು ಆಕೆಯನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿದನು. ಮೋಯಿನ್ ಆಕೆಗೆ ಸಹಾಯ ಮಾಡುವ ಆಮಿಷ ತೋರಿಸಿ ಜಲುಪುರಾದಲ್ಲಿನ ಒಂದು ಹೋಟಲಿಗೆ ಕರೆದುಕೊಂಡು ಹೋದನು ಮತ್ತು ಅಲ್ಲಿ ಆಕೆಯ ಮೇಲೆ ಬಲತ್ಕಾರ ಮಾಡಿದನು.
೨. ಮೋಯಿನ್ ಇವನು ಯಾವ ಹೋಟಲಿನಲ್ಲಿ ಈ ಯುವತಿಯನ್ನು ಸೆರೆಹಿಡಿದಿದ್ದನು, ಅದೇ ಕೋಣೆಯಲ್ಲಿ ಇನ್ನೋರ್ವ ಅಪ್ರಾಪ್ತ ಹಿಂದೂ ಹುಡುಗಿಯನ್ನು ಕೂಡಾಹಾಕಿದ್ದನು, ಎಂದು ಸಂತ್ರಸ್ತೇ ಹುಡುಗಿ ಪೊಲೀಸರಿಗೆ ಹೇಳಿದಳು. ಆಕೆಯ ಮೇಲೆ ಕೂಡ ಮೋಯಿನ್ ಮತ್ತು ಅವನ ಸಹಚರರು ಬಲತ್ಕಾರ ಮಾಡಿದ್ದರು.
೩. ಈ ಘಟನೆಯ ಮಾಹಿತಿ ದೊರೆಯುತ್ತಲೇ ಪೊಲೀಸರು ಜುಲುಪುರದ ಹೋಟೆಲ್ ಗೆ ಹೋಗಿ ಮೊಯಿನನನ್ನು ಬಂಧಿಸಿದರು. ಮೊಯಿನ್ ಖಾನನು ಇತರ ಅನೇಕ ಹುಡುಗಿಯರನ್ನು ತನ್ನ ಬಲೆಗೆ ಸಿಲುಕಿಸಿರುವುದು ಬೆಳಕಿಗೆ ಬಂದಿದೆ.
Rajasthan: Moin Khan pretends to be Monu, traps and rapes two minor Hindu girls in Jaipur, lets his friends rape one of them against moneyhttps://t.co/PZ0qIJa34m
— OpIndia.com (@OpIndia_com) August 19, 2023
ಸಂಪಾದಕರ ನಿಲುವು* ಹಿಂದೂ ಹುಡುಗಿಯರ ಶೀಲಭಂಗ ಮಾಡಿ ಅವರ ಜೀವನ ನಾಶ ಮಾಡುವ ಷಡ್ಯಂತ್ರವನ್ನು ಮತಾಂಧರು ರೂಪಿಸಿದ್ದಾರೆ, ಇದನ್ನು ತಡೆಯುವುದಕ್ಕೆ ಸಮರೋಪಾದಿಯಲ್ಲಿ ಪ್ರಯತ್ನ ನಡೆಯಬೇಕು ! |