‘ಹಿಂದೂ ಧರ್ಮ’ವು ಹಿಂದುತ್ವದ ಅವಿಭಾಜ್ಯ ಅಂಗವೇ ಆಗಿದೆ ! – ಸ್ವಾತಂತ್ರ್ಯವೀರ ಸಾವರಕರ
ಸಾವರಕರ ಹೇಳುತ್ತಾರೆ, “ಹಿಂದುತ್ವದ ಅರ್ಥವನ್ನು ಕೆಲವರು ‘ಹಿಂದೂ ಧರ್ಮ’ವೆಂದು ತಿಳಿಯುತ್ತಾರೆ, ಆದರೆ ಅದು ಹಾಗಿಲ್ಲ. ‘ಧರ್ಮ’ ಈ ಶಬ್ದದಿಂದ ಸಾಮಾನ್ಯವಾಗಿ ಯಾವುದಾದರೊಂದು ಆಧ್ಯಾತ್ಮಿಕ ಅಥವಾ ಧಾರ್ಮಿಕ ಪಂಥಗಳ ಅಥವಾ ಮತಗಳ ನಿಯಮಗಳ ಅಥವಾ ಸಿದ್ಧಾಂತದ ಸಂಗ್ರಹ ಎಂದು ಅರ್ಥ ಮಾಡಿಕೊಳ್ಳಲಾಗುತ್ತದೆ.