ಮುಂಬಯಿ, ಆಗಸ್ಟ್ ೨೧ (ವಾರ್ತೆ.) – ದಾದರದಲ್ಲಿ ಹಾಲು, ಹಣ್ಣುಗಳು, ತರಕಾರಿ, ಫರ್ನಿಚರ್, ವಾರ್ತಾ ಪತ್ರಿಕೆ, ಮಾಂಸ, ಚಪ್ಪಲಿ, ಬ್ಯಾಗ್ ಮಾರಾಟ, ಜ್ಯೂಸ್ ಸೆಂಟರ್, ಗ್ಯಾರೇಜ್, ಬಟ್ಟೆ ವ್ಯಾಪಾರ, ಎಳ್ನೀರು ಮಾರಾಟ, ಮುಂತಾದ ಬಹುತೇಕ ಸಣ್ಣ ಪುಟ್ಟ ವ್ಯಾಪಾರ ಮುಸಲ್ಮಾನರ ವಶದಲ್ಲಿದೆ.
ಫುಟ್ ಪಾಥನಲ್ಲಿ ಹೆಚ್ಚಿನ ವ್ಯಾಪಾರಿ ಮುಸಲ್ಮಾನರಿರುವುದು ಕಂಡು ಬಂದಿದೆ. ಗುಜುರಿ ವಸ್ತುಗಳು ಸಂಗ್ರಹಿಸುವವರು, ಕ್ಷೌರದಂಗಡಿ, ವಿವಿಧ ಅಂಗಡಿಗಳಲ್ಲಿನ ಕಾರ್ಮಿಕರು ಮುಂತಾದ ವ್ಯಾಪಾರ ಮುಸಲ್ಮಾನರ ವಶದಲ್ಲಿ ಇದೆ. ದಾದರದಲ್ಲಿನ ಮಾರುಕಟ್ಟೆಗೆ ಹೋದರೆ ಇದು ಪ್ರಾಮುಖ್ಯತೆಯಿಂದ ಗಮನಕ್ಕೆ ಬರುತ್ತದೆ. ಕೆಲವು ಅಂಗಡಿಗಳು ಹಿಂದುಗಳದ್ದಾಗಿದ್ದರು ಕೂಡ ಕೆಲಸ ಮಾಡುವ ಕಾರ್ಮಿಕರು ಮುಸಲ್ಮಾನರು ಇರುವುದು ಕಂಡು ಬರುತ್ತದೆ, ಹೀಗೆ ಮುಂದುವರೆದರೆ, ಬರುವ ಕೆಲವು ವರ್ಷಗಳಲ್ಲಿಯೇ ದಾದರದಲ್ಲಿನ ಸಂಪೂರ್ಣ ಮಾರುಕಟ್ಟೆ ಮುಸಲ್ಮಾನರ ವಶಕ್ಕೆ ಹೋಗುವ ಸಾಧ್ಯತೆ ನಿರ್ಮಾಣವಾಗಿದೆ.
ಸಂಪಾದಕೀಯ ನಿಲುವುಇದನ್ನು ‘ವ್ಯವಸಾಯ ಜಿಹಾದ್’ ಎಂದು ಹೇಳಬೇಕೆ ? ಸಂವಿಧಾನದ ಪ್ರಕಾರ ಪ್ರತಿಯೊಬ್ಬ ನಾಗರೀಕನು ದೇಶದ ಯಾವುದೇ ಭಾಗದಲ್ಲಿ ವ್ಯಾಪಾರ ಮಾಡುವ ಅಧಿಕಾರ ಇದೆ; ಆದರೆ ದೇಶದಲ್ಲಿ ಲವ್ ಜಿಹಾದ್, ಮತಾಂತರದ ಘಟನೆಗಳ ಹೆಚ್ಚಳದಿಂದ ಹಾಗೂ ಮತಾಂಧರ ಹಿಂದೂ ವಿರೋಧಿ ಚಟುವಟಿಕೆ ನೋಡುತ್ತಿದ್ದರೆ ಹಿಂದೂ ಬಹುಸಂಖ್ಯಾತರಿರುವ ಪ್ರದೇಶದಲ್ಲಿ ವ್ಯಾಪಾರ ಮುಸಲ್ಮಾನರ ವಶದಲ್ಲಿ ಇರುವುದು ಹಿಂದುಗಳಿಗಾಗಿ ಅಪಾಯದ ಘಂಟೆ ಆಗಿದೆ, ಎಂದು ಯಾರಿಗಾದರೂ ಅನಿಸಿದರೆ ತಪ್ಪೇನು ಇಲ್ಲ ? |