ಶೀಘ್ರದಲ್ಲಿ “ಎಕ್ಸ್” ನ ಮೂಲಕ ನಂಬರ್ ಇಲ್ಲದೇ ಆಡಿಯೋ ಮತ್ತು ವಿಡಿಯೋ ಕರೆ ಮಾಡಬಹುದು !

ಸಾಮಾಜಿಕ ಮಾಧ್ಯಮ “ಎಕ್ಸ್” (ಹಿಂದಿನ ಟ್ವಿಟರ್) ಕಂಪನಿಯ ಮಾಲೀಕ ಎಲಾನ್ ಮಸ್ಕ್ ಇವರು, ಶೀಘ್ರದಲ್ಲಿಯೇ ‘ಎಕ್ಸ್’ ಮೂಲಕ ಆಡಿಯೋ ಮತ್ತು ವಿಡಿಯೋ ಕರೆಗಳು ಲಭ್ಯವಾಗಲಿದೆ ಎಂದು ಘೋಷಿಸಿದ್ದಾರೆ. ಈ ಸೌಲಭ್ಯವು ಐಒಎಸ್, ಆಂಡ್ರಾಯ್ಡ್ ಮತ್ತು ಮ್ಯಾಕ್ ಸಿಸ್ಟಮ್ ಗಳಲ್ಲಿ ಲಭ್ಯವಿರುತ್ತದೆ. ಇದಕ್ಕಾಗಿ ಯಾವುದೇ ನಂಬರ್ ಅವಶ್ಯಕತೆ ಇರುವುದಿಲ್ಲ.

ಭಾರತದಲ್ಲಿ ಮಾದಕ ವಸ್ತುಗಳ ಕಳ್ಳಸಾಗಣೆದಾರರಿಗೆ ಸಹಾಯ ಮಾಡಿದ ಲಾಹೋರ್ (ಪಾಕಿಸ್ತಾನ) ನ ಪೊಲೀಸ್ ಉಪಾಯುಕ್ತರ ಬಂಧನ

ಭಾರತದಲ್ಲಿ ಮಾದಕ ವಸ್ತುಗಳ ಕಳ್ಳಸಾಗಣೆದಾರರಿಗೆ ಸಹಾಯ ಮಾಡಿದ ಲಾಹೋರನ ಪೊಲೀಸ್ ಉಪಾಯುಕ್ತರನ್ನು ಬಂಧಿಸಲಾಗಿದೆ. ಮಝರ್ ಇಕ್ಬಾಲ್ ಆತನ ಹೆಸರಗಿದ್ದು, ಆತ ಡ್ರೋನ್ ಮೂಲಕ ಭಾರತಕ್ಕೆ ಡ್ರಗ್ಸ್ ಕಳುಹಿಸಲು ಸ್ಥಳೀಯ ಮಾದಕ ವಸ್ತುಗಳ ಕಳ್ಳಸಾಗಣೆದಾರರಿಗೆ ಸಹಾಯ ಮಾಡುತ್ತಿದ್ದ.

ಚೀನಾದ ಹೊಸ ನಕಾಶೆಗೆ ವಿರೋಧ ವ್ಯಕ್ತವಾದ ನಂತರ ಉದ್ಧಟ ಚೀನಾದಿಂದ ಭಾರತಕ್ಕೆ ಸಲಹೆ !

ಚೀನಾ ಇತ್ತೀಚೆಗೆ ಪ್ರಸಾರ ಮಾಡಿರುವ ಅದರ ಹೊಸ ನಕಾಶೆಯಲ್ಲಿ ಭಾರತದ ಅಕ್ಸಾಯಿ ಚೀನಾ ಮತ್ತು ಅರುಣಾಚಲ ಪ್ರದೇಶದ ಭಾಗಗಳು ತನ್ನದೆಂದು ತೋರಿಸಿರುವುದರಿಂದ ಭಾರತ ಇದಕ್ಕೆ ವಿರೋಧಿಸಿದೆ. ಭಾರತದ ವಿದೇಶಾಂಗ ಸಚಿವರು ‘ಇದು ಚೀನಾದ ಹಳೆಯ ಚಾಳಿ ಆಗಿದೆ, ಅದರ ದಾವೆಗೆ ಏನು ಅರ್ಥವಿಲ್ಲ’, ಎಂದು ಹೇಳಿದ್ದರು.

‘ಜಿ-20’ ಶೃಂಗಸಭೆಯ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಅಲಂಕಾರ ಮಾಡುವಾಗ ಶಿವಲಿಂಗಕ್ಕೆ ಅವಮಾನ !

ದೆಹಲಿಯಲ್ಲಿ ಸಪ್ಟೆಂಬರ್ ೯ ಮತ್ತು ೧೦ ರಂದು ಜಿ-20 ಪರಿಷತ್ತಿನ ಸಭೆ ನಡೆಯುವುದು. ಇದರ ಹಿನ್ನೆಲೆಯಲ್ಲಿ ನಗರವನ್ನು ಅಲಂಕರಿಸಲಾಗುತ್ತಿದೆ. ದೌಲಾ ಕುಂವಾ ಪ್ರದೇಶದಲ್ಲಿನ ಹನುಮಾನ ಚೌಕದಲ್ಲಿ ರಸ್ತೆಯ ಬದಿಗೆ ಕಾರಂಜಿಗಳು ನಿರ್ಮಿಸಲಾಗಿದೆ. ಎರಡು ಬದಿಗೆ ೬ ಕಾರಂಜಿಗಳು ನಿರ್ಮಿಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಟನ್ ಎಂದು ಗೋಮಾಂಸದ ಊಟ ನೀಡುವ ಹೋಟಲ್ ಮೇಲೆ ಪೊಲೀಸರ ದಾಳಿ !

ಮಟನ್ ಊಟ ಎಂದು ಗೋಮಾಂಸ ನೀಡುವ ಚಿಕ್ಕಮಗಳೂರಿನಲ್ಲಿನ ಅನೇಕ ಪ್ರಸಿದ್ಧ ಹೋಟೆಲಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಪೊಲೀಸರು ‘ಎವರೆಸ್ಟ್ ಹೋಟೆಲ್’ನ ಮಾಲೀಕ ಲತಿಫ ಮತ್ತು ‘ಬೆಂಗಳೂರು ಹೋಟೆಲ್’ನ ಮಾಲಿಕ ಶಿವರಾಜ ಇವರನ್ನು ಬಂಧಿಸಿದ್ದಾರೆ.

ಆಂಬಿವಲಿ (ಪಾಲಘರ)ಯ ಇರಾನಿ ವಸಾಹತುವಿನಲ್ಲಿ ಕಳ್ಳನನ್ನು ಹಿಡಿದ ಪೊಲೀಸರ ಮೇಲೆ ಕಲ್ಲು ತೂರಾಟ !

ಫಿರೋಜನು ಒಬ್ಬ ವ್ಯಕ್ತಿಗೆ 1 ಲಕ್ಷ ರೂಪಾಯಿ ವಂಚಿಸಿದ್ದನು. ಈ ಪ್ರಕರಣದಲ್ಲಿ ಅಂಧೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ತನಿಖೆಯಲ್ಲಿ ಫಿರೋಜ್ ಹಲವು ಅಪರಾಧಗಳನ್ನು ಮಾಡಿ ಪರಾರಿಯಾಗಿರುವುದು ಪತ್ತೆಯಾಗಿದೆ.

ಭಾರತದಲ್ಲಿ G-20 ಪರಿಷತ್ತಿನ ಹಿನ್ನೆಲೆಯಲ್ಲಿ ಕೆನಡಾದಲ್ಲಿ ಖಲಿಸ್ತಾನವಾದಿಗಳು ಸಕ್ರಿಯ !

ಖಲಿಸ್ತಾನವಾದಿಗಳು ಸ್ವತಂತ್ರ ಖಲಿಸ್ತಾನಕ್ಕಾಗಿ ಎಷ್ಟೇ ಪ್ರಯತ್ನಿಸಿದರೂ, ಅದರಿಂದ ಏನೂ ಪ್ರಯೋಜನವಾಗುವುದಿಲ್ಲ ಎಂಬುದನ್ನು ಅವರು ಗಮನದಲ್ಲಿಟ್ಟುಕೊಳ್ಳಬೇಕು!

ಅಮೇರಿಕವು ಭಾರತ ಮತ್ತು ರಷ್ಯಾನೆಡುವಿನ ಸಂಬಂಧವನ್ನು ಹಾಳು ಮಾಡಲು ಪ್ರಯತ್ನಿಸುತ್ತಿದೆ ! – ಭಾರತದಲ್ಲಿನ ರಷ್ಯಾದ ರಾಯಭಾರಿ ಡೆನಿಸ್ ಅಲಿಪೊವ

ಭಾರತದಲ್ಲಿನ ರಷ್ಯಾದ ರಾಯಭಾರಿ ಡೆನಿಸ್ ಅಲಿಪೊವ್ ಆರೋಪ !

ಬರೇಲಿ (ಉತ್ತರಪ್ರದೇಶ) ಇಲ್ಲಿಯ ಹೋಲಿ ಫ್ಯಾಮಿಲಿ ಕಾನ್ವೆಂಟ್ ಶಾಲೆಯಲ್ಲಿ ಮಕ್ಕಳಿಗೆ ರಕ್ಷಾಬಂಧನ ಆಚರಿಸಲು ಅಡ್ಡಿ !

ಕಾನ್ವೆಂಟ್ ಶಾಲೆಯ ಹಿಂದೂ ದ್ವೇಷ ತಿಳಿಯಿರಿ ! ಸರಕಾರವು ಇಂತಹ ಶಾಲೆಗಳಿಗೆ ಅನುಮತಿ ರದ್ದು ಮಾಡಬೇಕು, ಆಗ ಮಾತ್ರ ಮುಂದೆ ಯಾವುದೇ ಶಾಲೆ ಹೀಗೆ ಮಾಡಲು ಧೈರ್ಯ ಮಾಡುವುದಿಲ್ಲ !

ಹಣೆಗೆ ತಿಲಕ ಹಚ್ಚುವುದು ಮತ್ತು ಕೈಗೆ ಕೆಂಪು ದಾರ ಕಟ್ಟುವುದು ಮುಂತಾದರಿಂದ ವಿದ್ಯಾರ್ಥಿಗಳನ್ನು ತಡೆಯಲಾಗದು ! – ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ಸ್ಪಷ್ಟನೆ

ಮಧ್ಯಪ್ರದೇಶ ಉಚ್ಚ ನ್ಯಾಯಾಲಯವು ದಮೋಹ ಇಲ್ಲಿಯ ಗಂಗಾ ಜಮುನಾ ಉಚ್ಚ ಮಾಧ್ಯಮಿಕ ಶಾಲೆಯ ಪ್ರಕರಣದ ಕುರಿತು ವಿಚಾರಣೆಯ ಸಮಯದಲ್ಲಿ ಸ್ಪಷ್ಟಪಡಿಸಿದೆ.