ನ್ಯಾಯಾಂಗ ವ್ಯವಸ್ಥೆಯಲ್ಲಿ ಭಾರಿ ಭ್ರಷ್ಟಾಚಾರ ನಡೆಯುತ್ತಿದ್ದು, ವಕೀಲರು ಬರೆದು ಕೊಟ್ಟ ನಿರ್ಣಯವನ್ನೇ ನ್ಯಾಯಾಧೀಶರು ಕೊಡುತ್ತಾರೆ ! – ರಾಜಸ್ಥಾನದ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ

ಇಂದು ನ್ಯಾಯ ವ್ಯವಸ್ಥೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಏನು ಆದೇಶವನ್ನು ನೀಡಬೇಕು ಎಂದು ಅನೇಕ ವಕೀಲರು ನ್ಯಾಯಾಧೀಶರಿಗೆ ಬರೆದು ಕೊಡುತ್ತಾರೆ, ಎಂಬುದು ನಾನು ಕೇಳಿದ್ದೇನೆ. ಅದೇ ರೀತಿ ನಿರ್ಣಯಗಳನ್ನು ನೀಡಲಾಗುತ್ತದೆ.

ಬೇರೊಬ್ಬರ ಪ್ರದೇಶವನ್ನು ತನ್ನದೆಂದು ಹೇಳುವ ಚೀನಾದ ಹಳೆಯ ಚಾಳಿ ! – ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ

ಚೀನಾವು ತನ್ನ ಭೂಪಟದಲ್ಲಿ ಅರುಣಾಚಲ ಪ್ರದೇಶ ಮತ್ತು ಅಕ್ಸಾಯ್ ಚೀನಾವನ್ನು ತನ್ನ ಭೂಪ್ರದೇಶವೆಂದು ತೋರಿಸಿದ ನಂತರ, ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುವಾಗ, ‘ಚೀನಾ ಇತರರ ಪ್ರದೇಶವನ್ನು ತನ್ನದು ಎಂದು ಹೇಳಿಕೊಳ್ಳುವ ಹಳೆಯ ಚಾಳಿ’ ಎಂದು ಹೇಳಿದ್ದಾರೆ.

ಕ್ಯಾಲಿಫೋರ್ನಿಯಾ ರಾಜ್ಯ (ಅಮೇರಿಕಾ) ಅಂಗೀಕರಿಸಿದ ಜಾತಿ ತಾರತಮ್ಯ ವಿರೋಧಿ ಮಸೂದೆಗೆ ಹಿಂದೂಗಳ ವಿರೋಧ!

ಅಮೆರಿಕಾದ ಕ್ಯಾಲಿಫೋರ್ನಿಯಾ ರಾಜ್ಯದ ಶಾಸಕಾಂಗವು ಜಾತಿ ತಾರತಮ್ಯ ವಿರೋಧಿ ಮಸೂದೆಯನ್ನು ಅಂಗೀಕರಿಸಿದ ನಂತರ, ಹಿಂದೂ ಸಂಘಟನೆಯಾದ ‘ಎ ಕೊಯಲಿಷನ್ ಆಫ್ ಹಿಂದೂಸ್ ಆಫ್ ನಾರ್ಥ್ ಅಮೆರಿಕಾ (ಕೊಹ್ನಾ)’ ಇದನ್ನು ವಿರೋಧಿಸಿದೆ.

`ದೇವರ ಫೋನ್ ಬಂದಾಗ ಚುನಾವಣೆಯಲ್ಲಿ ಎಷ್ಟು ಸ್ಥಾನ ಸಿಗಬಹುದು ? ಎಂಬುದನ್ನು ಹೇಳುವೆನು !’(ಅಂತೆ) – ಫಾರೂಖ ಅಬ್ದುಲ್ಲಾ, ಮಾಜಿ ಮುಖ್ಯಮಂತ್ರಿ, ಜಮ್ಮು-ಕಾಶ್ಮೀರ

ದೇವರೊಂದಿಗೆ ಮಾತನಾಡಲು ಭಕ್ತರಾಗಬೇಕಾಗುತ್ತದೆ. ದೇವರ ಬಗ್ಗೆ ಹಾಸ್ಯಕರವಾಗಿ ಮಾತನಾಡುವ ಅಬ್ದುಲ್ಲಾರವರು ತಮ್ಮ ಶ್ರದ್ಧಾಸ್ಥಾನಗಳ ಬಗ್ಗೆ ಈ ರೀತಿಯಲ್ಲಿ ಮಾತನಾಡುವ ಧೈರ್ಯ ತೋರಿಸುವರೇ ?

ಗಣೇಶಭಕ್ತರೇ, ಧರ್ಮಹಾನಿ ತಡೆಗಟ್ಟಿ !

ಭಾರತೀಯ ಸಂಸ್ಕೃತಿಯನ್ನು ಈಗ ಭಾರತದ ಹೊರಗೆಯೇ ಹೆಚ್ಚು ಜೋಪಾಸನೆ ಮಾಡಲಾಗುತ್ತಿದೆ, ಎಂದು ಹೇಳುವ ಸಮಯ ಬರಬಾರದು

‘ಕರಿಯರ್’ ಮತ್ತು ‘ಧನಯೋಗ’

‘ಕರಿಯರ್’ ಮತ್ತು ‘ಧನಯೋಗ’ ಇವು ಇಂದಿನ ಸ್ಪರ್ಧಾತ್ಮಕ ಜಗತ್ತಿನ ವ್ಯಕ್ತಿಯ ಆಸಕ್ತಿಯ ವಿಷಯಗಳಾಗಿವೆ. ‘೧೦ ನೇ ತರಗತಿಯ ಬಳಿಕ ಮಕ್ಕಳನ್ನು ಯಾವ ಶಾಖೆಗೆ (ವಿಭಾಗಕ್ಕೆ) ಸೇರಿಸಿದರೆ ಅವರಿಗೆ ಜೀವನದಲ್ಲಿ ಯಶಸ್ಸು ಸಿಗುವುದು ? ನನ್ನ ಕುಂಡಲಿಯಲ್ಲಿರುವ ಗ್ರಹಗಳನ್ನು ನೋಡಿ ಯಾವ ಕರಿಯರ್‌ ಆಯ್ಕೆ ಮಾಡಿದರೆ ನನಗೆ ಧನ ಲಾಭವಾಗುವುದು?

‘ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಸುಳ್ಳುಗಾರರ ಸಂಘ !

ಹಿಂದುತ್ವನಿಷ್ಠ ಸಂಘಟನೆಗೆ ‘ಸುಳ್ಳುಗಾರರು’ ಎಂದು ಕರೆಯುವ ಪ್ರಗತಿ(ಅಧೋಗತಿ)ಪರರ ಇತಿಹಾಸವನ್ನು ನೋಡಿದರೆ, ಅದರಲ್ಲಿ ಸುಳ್ಳನ್ನು ಬಿಟ್ಟರೆ ಬೇರೇನೂ ಸಿಗುವುದಿಲ್ಲ, ಎಂಬುದನ್ನು ಗಮನಿಸಿರಿ !

ಧರ್ಮ, ಧರ್ಮನಿರಪೇಕ್ಷತೆ (ಜಾತ್ಯತೀತವಾದ) ಮತ್ತು ಸಂವಿಧಾನ !

‘ಸೆಕ್ಯುಲರ್’ ಶಬ್ದದ ವಿರುದ್ಧ ಸಂವಿಧಾನದ ಮಾಧ್ಯಮದಿಂದ ಹೋರಾಡಿರಿ !

ಮನೆಯಲ್ಲಿಯೇ ಮಾಡಬಹುದಾದ ‘ಹೋಮಿಯೋಪಥಿ’ ಉಪಚಾರ !

ಹೋಮಿಯೋಪಥಿಯ ಔಷಧಗಳನ್ನು ನೈಸರ್ಗಿಕ ಸ್ರೋತಗಳಿಂದ ತಯಾರಿಸಿದ ದ್ರವ್ಯಗಳನ್ನು ಆರೋಗ್ಯವಂತ ವ್ಯಕ್ತಿಗಳ ಮೇಲೆ ಪ್ರಯೋಗಿಸಿ ತಯಾರಿಸಲಾಗುತ್ತದೆ.

ಹಸಿವಿನಿಂದ ಕಂಗಲಾಗಿರುವ ಪಾಕಿಸ್ತಾನದ ಹಗಲುಗನಸು

ಆಗಸ್ಟ್ ೧೪ ರಂದು ನೆರವೇರಿದ ಪಾಕಿಸ್ತಾನದ ಸ್ವಾತಂತ್ರ್ಯ ದಿನದಂದು ಪಾಕಿಸ್ತಾನ ಸೇನೆಯ ಮುಖ್ಯಸ್ಥ ಅಸೀಮ ಮುನೀರ್‌ ಇವರು, ಕಾಶ್ಮೀರದ ಜನರಿಗೆ ಸ್ವಾತಂತ್ರ್ಯ ಸಿಗಲಿದೆ ಎಂದಿದ್ದಾರೆ.