ಹೋಟೆಲ್ ಮಾಲೀಕನ ಬಂಧನ

ಮಂಗಳೂರು – ಮಟನ್ ಊಟ ಎಂದು ಗೋಮಾಂಸ ನೀಡುವ ಚಿಕ್ಕಮಗಳೂರಿನಲ್ಲಿನ ಅನೇಕ ಪ್ರಸಿದ್ಧ ಹೋಟೆಲಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಪೊಲೀಸರು ‘ಎವರೆಸ್ಟ್ ಹೋಟೆಲ್’ನ ಮಾಲೀಕ ಲತಿಫ ಮತ್ತು ‘ಬೆಂಗಳೂರು ಹೋಟೆಲ್’ನ ಮಾಲಿಕ ಶಿವರಾಜ ಇವರನ್ನು ಬಂಧಿಸಿದ್ದಾರೆ. ಈ ಸಮಯದಲ್ಲಿ ಪೊಲೀಸರು ಗೋಮಾಂಸದಿಂದ ತಯಾರಿಸಿರುವ ಪದಾರ್ಥಗಳನ್ನು ವಶಪಡಿಸಿಕೊಂಡರು. ಪೊಲೀಸರು ‘ನ್ಯಾಮತ’ ಈ ಹೋಟಲಿನಿಂದ ೨೦ ಕೆಜಿ ಗೊಮಾಂಸ ವಶಪಡಿಸಿಕೊಂಡಿದ್ದಾರೆ. ಹೋಟೆಲ್ ಮಾಲಿಕ ಇರ್ಷಾದ್ ಅಹಮದ್ ಇವನನ್ನು ಬಂಧಿಸಲಾಗಿದ್ದು ಅವನ ವಿಚಾರಣೆ ನಡೆಯುತ್ತಿದೆ.
Karnataka police on Wednesday arrested two hotel owners in Chikkamagaluru district for allegedly serving beef to customers at their hotels instead of mutton. https://t.co/pFsH9wyyM0 #Karnataka
— The Siasat Daily (@TheSiasatDaily) August 30, 2023
ಮಡಿಕೇರಿ: ದೇವಾಲಯದ ಆವರಣದಲ್ಲಿ ಸಮಾಧಿ: ಹಿಂದೂಗಳಿಂದ ಪ್ರತಿಭಟನೆ : Grave within Temple premises
ಫ್ರಾನ್ಸ್ : ಮುಸ್ಲಿಂ ವ್ಯಕ್ತಿಯಿಂದ ಗರ್ಭಿಣಿ ಮಹಿಳೆ ಸೇರಿದಂತೆ ಮೂವರ ಮೇಲೆ ಚಾಕುವಿನಿಂದ ದಾಳಿ
ದೆಹಲಿ ಪ್ರತಿಭಟನೆ ಹಿನ್ನಲೆಯಲ್ಲಿ ಸಂಸತ್ತಿನ ಕಾರ್ಯಕಲಾಪ ಸ್ಥಗಿತ
ವಕೀಲ ವೀರೇಂದ್ರ ಇಚಲಕರಂಜಿಕರ್ ಅವರಿಗೆ ಆಗಸ್ಟ್ 2 ರಂದು ‘ಸಾರ್ವಜನಿಕ ಕಾಕಾ ಪ್ರಶಸ್ತಿ’ ಪ್ರದಾನ !
‘ಕನ್ಫರ್ಮ್ ಟಿಕೆಟ್’ ಸಂಸ್ಥೆಯು ಶ್ರೀ ಗಣೇಶನಿಗೆ ಅವಮಾನ ಮಾಡಿದ ಜಾಹೀರಾತು ಹಿಂಪಡೆದಿದೆ
ಶಾಂತಿಯುತವಾಗಿ ಪ್ರತಿಭಟನೆ; ನಾಗರಿಕರಿಗೆ ಸಂವಿಧಾನ ನೀಡಿರುವ ಮೂಲಭೂತ ಹಕ್ಕು! – ಸುಪ್ರೀಂ ಕೋರ್ಟ್