ಆಪ್ ನ ಜಿಲ್ಲೆಯ ಉಪಾಧ್ಯಕ್ಷ ಯಾಮೀನ ಉಲ್ ಇಸ್ಲಾಂನಿಂದ ಪ್ರಧಾನಮಂತ್ರಿಯವರ ಆಕ್ಷೇಪಾರ್ಹ ಛಾಯಾಚಿತ್ರ ಪ್ರಸಾರ !

ಇಲ್ಲಿಯ ಆಮ್ ಆದ್ಮಿ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಯಾಮೀನ ಉಲ್ ಇಸ್ಲಾಂ ಉರ್ಫ ಅಜೀಮ ಪ್ರಧಾನ ಇವನು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆಕ್ಷೇಪಾರ್ಹ ಛಾಯಾಚಿತ್ರವನ್ನು ಪ್ರಸಾರ ಮಾಡಿದ್ದಾನೆ. ಆದ್ದರಿಂದ ಇಸ್ಲಾಂ ನ ವಿರುದ್ಧ ದೂರು ದಾಖಲಿಸಲಾಗಿದೆ.

ಇಸ್ರೇಲ್ ನ ಮಸೀದಿಯ ಭೋಂಗಾದಿಂದ ಇಸ್ರೇಲ್ ನ ವಿರುದ್ಧ ಯುದ್ಧ ಮಾಡಲು ಪ್ರಚೋದನೆ !

‘ಪಾಕಿಸ್ತಾನವು ಭಾರತದ ಮೇಲೆ ದಾಳಿ ಮಾಡಿದ ನಂತರ ಅಲ್ಲಿಯೂ ಇಂತಹ ಘಟನೆ ಘಟಿಸುವುದು, ಹೀಗೆ ಯಾರಿಗಾದರೂ ಅನಿಸಿದರೆ ಆಶ್ಚರ್ಯ ಅನಿಸಬಾರದು !

ಜಿಹಾದಿ ಶರ್ಜಿಲ್ ಉಸ್ಮನಿ ಯಿಂದ ಪ್ಯಾಲೆಸ್ಟೈನ್ ಅನ್ನು ಬೆಂಬಲಿಸುತ್ತಾ ಹಿಂದುತ್ವನಿಷ್ಠರ ಕುರಿತು ಟೀಕೆ

ಇಂತಹ ಹಿಂದೂದ್ವೇಷಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳದೆ ಇರುವುದರಿಂದ ಈ ರೀತಿಯ ಹೇಳಿಕೆಯ ಪುನರಾವರ್ತನೆಯಾಗುತ್ತದೆ. ಇದರ ಕಡೆಗೆ ಉತ್ತರ ಪ್ರದೇಶ ಸರಕಾರ ಗಮನಹರಿಸಬೇಕು !

ಪಾಕಿಸ್ತಾನದಲ್ಲಿ, ಹಿಂದೂ ಹುಡುಗಿಯನ್ನು ಅಪಹರಿಸಿ ಅತ್ಯಾಚಾರಗೈದು ಹತ್ಯೆ !

ಪಾಕಿಸ್ತಾನದ ಚೋಲಿಸ್ತಾನ್‌ನಲ್ಲಿ ಹಿಂದೂ ಯುವತಿಯೊಬ್ಬಳನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರವೆಸಗಿ ಹತ್ಯೆ ಮಾಡಲಾಗಿದೆ. ಈ ಪ್ರಕರಣದಲ್ಲಿ 3 ಮಂದಿಯನ್ನು ಬಂಧಿಸಲಾಗಿದೆ. ಇಲ್ಲಿನ ಹಿಂದೂಗಳೂ ಈ ಘಟನೆಯ ವಿರುದ್ಧ ಪ್ರತಿಭಟನೆಯನ್ನೂ ನಡೆಸಿದರು.

ಬೆಂಗಳೂರಿನಲ್ಲಿ ಪಟಾಕಿ ಅಂಗಡಿಯಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ 14 ಜನರ ಸಾವು

ಆನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿ “ಬಾಲಾಜಿ ಕ್ರಾಕರ್ಸ್” ಈ ಪಟಾಕಿಯ ಅಂಗಡಿಯಲ್ಲಿ ಸಂಭವಿಸಿದ ಬೆಂಕಿಯಲ್ಲಿ 14 ಜನರು ಸಾವನ್ನಪ್ಪಿದ್ದಾರೆ. ಅಕ್ಟೋಬರ್ 7 ರಂದು ಸಂಜೆ ಸುಮಾರು 4.30 ರ ಸಮಯದಲ್ಲಿ ಈ ಘಟನೆ ನಡೆದಿದೆ.

ಇಸ್ರೇಲ್‌ನಲ್ಲಿ ಹಮಾಸ್ ನ ಭಯೋತ್ಪಾದಕರು ಒಂದು ಮಗುವಿನ ಶಿರಚ್ಛೇದ ಮಾಡುತ್ತಿರುವ ಒಂದು ವೀಡಿಯೊ ಪ್ರಸಾರ !

ಹಮಾಸ್ ನ ಭಯೋತ್ಪಾದಕರು ಇಸ್ರೇಲ್ ನಾಗರಿಕರ ಮೇಲೆ ನಡೆಸಿರುವ ಮಿತಿಮೀರಿದ ದೌರ್ಜನ್ಯಗಳ ಹಲವಾರು ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಬೆಳಕಿಗೆ ಬರುತ್ತಿದೆ.

‘ಇಸ್ರೋ’ನ ‘ಸಾಫ್ಟವೇರ್’ ಮೇಲೆ ಪ್ರತಿ ದಿನ ನೂರಕ್ಕೂ ಹೆಚ್ಚು ಸಯಬರ್ ದಾಳಿಗಳು ಆಗುತ್ತಿರುತ್ತವೆ !

ಇಸ್ರೋದ ಮೇಲೆ ಪ್ರತಿದಿನ ನೂರಕ್ಕೂ ಹೆಚ್ಚು ಸೈಬರ್ ದಾಳಿಗಳು ಆಗುತ್ತಿವೆ, ಎಂದು ಇಸ್ರೋದ ಮುಖ್ಯಸ್ಥ ಎಸ್. ಸೋಮನಾಥರವರು ಇಲ್ಲಿ ನಡೆದ ಅಂತರಾಷ್ಟ್ರೀಯ ಸೈಬರ್ ಪರಿಷತ್ತಿನಲ್ಲಿ ಹೇಳಿದರು.

ಭೋಪಾಲ್‌ನಲ್ಲಿ ಯುವ ಹಿಂದುತ್ವನಿಷ್ಠ ಚಿಂತಕರ ‘ಯಂಗ್ ಥಿಂಕರ್ಸ್ ಕಾನ್ಕ್ಲೇವ್’ ಕಾರ್ಯಕ್ರಮಕ್ಕೆ ಕಮ್ಯುನಿಸ್ಟರಿಂದ ವಿರೋಧ !

ಪ್ರತಿಷ್ಠಿತ ‘ನ್ಯಾಷನಲ್ ಲಾ ಇನ್‌ಸ್ಟಿಟ್ಯೂಟ್ ಯುನಿವರ್ಸಿಟಿ’ಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಕೆಲವು ಕಮ್ಯುನಿಸ್ಟ್ ಪ್ರೊಫೆಸರ್‌ಗಳು ಮತ್ತು ವಿದ್ಯಾರ್ಥಿಗಳು ಭಾರೀ ವಿರೋಧ ವ್ಯಕ್ತಪಡಿಸಿದರು.

ಗರ್ಬಾ ನಡೆಯುವ ಸ್ಥಳಕ್ಕೆ ಯಾವ ಮುಸ್ಲೀಮರೂ ಪ್ರವೇಶಿಸಬಾರದು ! – ವಿಹಿಂಪ ಮತ್ತು ಬಜರಂಗದಳದಿಂದ ಗಾರ್ಬಾ ಆಯೋಜಕರಿಗೆ ಸೂಚನೆ

‘ಗರಬಾ’ದ ಮೂಲಕ ದೇವಿಯನ್ನು ಪೂಜಿಸಲು ಅವಕಾಶವಿರುತ್ತದೆ. ಕೆಲವು ‘ಜಿಹಾದಿಗಳು’ ಇಂತಹ ಸಂದರ್ಭಗಳನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ. ನಾನು ಗರಬಾದ ಎಲ್ಲಾ ಆಯೋಜಕರಿಗೆ, ಪೆಂಡಾಲ್ ಗಳು, ಆಹಾರ ವ್ಯವಸ್ಥೆ ಮಾಡುವವರು

ಸನಾತನ ಧರ್ಮವನ್ನು ಮುಗಿಸುತ್ತೇವೆಂದು ‘ಹೇಟ್ ಸ್ಪೀಚ್’ ಮಾಡುವವರ ಮೇಲೆ ಏಕೆ ಕ್ರಮ ಕೈಗೊಳ್ಳುತ್ತಿಲ್ಲ ? – ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆ

ಭಾರತದಲ್ಲಿ ಸಂವಿಧಾನ, ಕಾನೂನು ಅಸ್ತಿತ್ವದಲ್ಲಿದ್ದರೂ ಉದಯನಿಧಿ ಸ್ಟಾಲಿನ್, ಪ್ರಿಯಾಂಕ್ ಖರ್ಗೆಯಂತಹ ಸಚಿವರು ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾ, ಎಚ್.ಐ.ವಿ. ಈ ರೋಗಗಳೊಂದಿಗೆ ತುಲನೆ ಮಾಡಿ ಸನಾತನ ಧರ್ಮವನ್ನು ಮುಗಿಸುವ ಬಗ್ಗೆ ಅತಿರೇಕದ ಮತ್ತು ಅರ್ಬನ್ ನಕ್ಸಲೀಯರಂತೆ ಮಾತನಾಡುತ್ತಿದ್ದಾರೆ.